ಗುಜರಾತ್ (ಮೆಹ್ಸಾನಾ): ಸತ್ತ ವ್ಯಕ್ತಿ ಪ್ರತ್ಯಕ್ಷನಾಗುವುದು ಕನಸಿನಲ್ಲಿ ಮಾತ್ರ. ಆದರೆ ಇಲ್ಲೊಬ್ಬರು ತಮ್ಮದೇ ತಿಥಿಗೆ ಬಂದಿರುವ ಘಟನೆ ಗುಜರಾತ್‌ನ ಮೆಹ್ಸಾನಾದಲ್ಲಿ ನಡೆದಿದೆ. ಹೌದು, ಅಕ್ಟೋಬರ್ 27ರಂದು 43 ವರ್ಷದ ಬ್ರಿಜೇಶ್ ಸುತಾರ್ ನರೋಡಾದಿಂದ ನಾಪತ್ತೆಯಾಗಿದ್ದ.…
View More ಸತ್ತ ವ್ಯಕ್ತಿ ಮತ್ತೆ ಪ್ರತ್ಯಕ್ಷ: ತನ್ನದೇ ತಿಥಿಗೆ ನಡೆದುಬಂದವನ ನೋಡಿ ಬೆಚ್ಚಿದ ಕುಟುಂಬಸ್ಥರುಗುಜರಾತ್
ಗುಜರಾತ್ ರಾಜ್ಯದಲ್ಲಿ ಮತ್ತೆ 5000 ಕೋಟಿ ರು. ಮೌಲ್ಯದ 518 ಕೆಜಿ ಕೊಕೇನ್ ವಶ
ನವದೆಹಲಿ: ಜಂಟಿ ವಿಶೇಷ ಕಾರ್ಯಾಚರಣೆಯಲ್ಲಿ ಗುಜರಾತ್‌ನ ಅಂಕಲೇಶ್ವರದಲ್ಲಿ 5,000 ಕೋಟಿ ರು. ಮೌಲ್ಯದ 518 ಕೆಜಿ ಕೊಕೇನ್ ವಶಪಡಿಸಿಕೊಳ್ಳಲಾಗಿದೆ. ದೆಹಲಿ ಮತ್ತು ಗುಜರಾತ್ ಪೊಲೀಸರು ಜಂಟಿ ತಂಡವಾಗಿ ಭಾನುವಾರ ಅಂಕಲೇಶ್ವರದಲ್ಲಿರುವ ಆವ್ಕಾರ್ ಡ್ರಗ್ಸ್ ಲಿಮಿಟೆಡ್…
View More ಗುಜರಾತ್ ರಾಜ್ಯದಲ್ಲಿ ಮತ್ತೆ 5000 ಕೋಟಿ ರು. ಮೌಲ್ಯದ 518 ಕೆಜಿ ಕೊಕೇನ್ ವಶಇಂದಿನಿಂದ ಐಪಿಎಲ್ ಆರಂಭ; ಏನಿದು ʻಇಂಪ್ಯಾಕ್ಟ್ ಪ್ಲೇಯರ್ʼ ನಿಯಮ ಏನು? ಆವೃತ್ತಿಯ ವಿಶೇಷತೆಗಳೇನು?
ಇಂದಿನಿಂದ ಐಪಿಎಲ್ (IPL) 16 ಅದ್ದೂರಿ ಆರಂಭ ಕಾಣಲಿದೆ. ಇಂದು ಸಂಜೆ 7.30ಕ್ಕೆ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಮೊದಲ ಪಂದ್ಯದಲ್ಲಿ ಸಿಎಸ್‌ಕೆ ಹಾಲಿ ಚಾಂಪಿಯನ್ ಗುಜರಾತ್ ತಂಡವನ್ನು ಎದುರಿಸಲಿದೆ. ಅದಕ್ಕೂ ಮೊದಲು…
View More ಇಂದಿನಿಂದ ಐಪಿಎಲ್ ಆರಂಭ; ಏನಿದು ʻಇಂಪ್ಯಾಕ್ಟ್ ಪ್ಲೇಯರ್ʼ ನಿಯಮ ಏನು? ಆವೃತ್ತಿಯ ವಿಶೇಷತೆಗಳೇನು?ಇಂದಿನಿಂದ ಐಪಿಎಲ್ ಹಬ್ಬ: IPL ಉದ್ಘಾಟನಾ ಸಮಾರಂಭದಲ್ಲಿ ಸೊಂಟ ಬಳುಕಿಸಲಿದ್ದಾರೆ ರಶ್ಮಿಕಾ ಮಂದಣ್ಣ, ಮಿಲ್ಕಿ ಬ್ಯೂಟಿ ತಮನ್ನಾ
ಭಾರತದ ಕ್ರಿಕೆಟ್ ಹಬ್ಬ ಎಂದು ಕರೆಯಲ್ಪಡುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇಂದಿನಿಂದ (ಮಾರ್ಚ್ 31) ಶುರುವಾಗಲಿದೆ. ಟೂರ್ನಿಯ ಮೊದಲ ಪಂದ್ಯ ಗುಜರಾತ್ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್…
View More ಇಂದಿನಿಂದ ಐಪಿಎಲ್ ಹಬ್ಬ: IPL ಉದ್ಘಾಟನಾ ಸಮಾರಂಭದಲ್ಲಿ ಸೊಂಟ ಬಳುಕಿಸಲಿದ್ದಾರೆ ರಶ್ಮಿಕಾ ಮಂದಣ್ಣ, ಮಿಲ್ಕಿ ಬ್ಯೂಟಿ ತಮನ್ನಾಪ್ರಧಾನಿ ಮೋದಿಗೆ ಇಂದು 72ರ ಸಂಭ್ರಮ: ಚಾಯ್ ವಾಲಾ to ಪ್ರಧಾನಿವರೆಗೆ…ಬಡತನದಿಂದ- ಅಧಿಕಾರದವರೆಗೆ || ಮೋದಿ ಪ್ರಯಾಣ ಹೇಗಿತ್ತು ಗೊತ್ತಾ?
ಇಂದು ವಿಶ್ವದ ಪವರ್‌ಫುಲ್ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ತಮ್ಮ 72ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಅವರು ಸೆಪ್ಟಂಬರ್ 17, 1950ರಲ್ಲಿ ಗುಜರಾತ್‌ನ ವಡ್ನಗರದಲ್ಲಿ ಜನಿಸಿದರು.1968ರಲ್ಲಿ ಜಶೋಧಾ ಬೆನ್ ಅವರನ್ನು ವರಿಸಿದ್ದ…
View More ಪ್ರಧಾನಿ ಮೋದಿಗೆ ಇಂದು 72ರ ಸಂಭ್ರಮ: ಚಾಯ್ ವಾಲಾ to ಪ್ರಧಾನಿವರೆಗೆ…ಬಡತನದಿಂದ- ಅಧಿಕಾರದವರೆಗೆ || ಮೋದಿ ಪ್ರಯಾಣ ಹೇಗಿತ್ತು ಗೊತ್ತಾ?BIG NEWS: 12 ಗಂಟೆಗಳ ಕಾಲ ಉಚಿತ ವಿದ್ಯುತ್; ಸಾಲ ಮನ್ನಾ..!
ಗುಜರಾತ್ ರಾಜ್ಯದಲ್ಲಿ ಇದೇ ವರ್ಷ ಚುನಾವಣೆ ನಡೆಯುತ್ತಿದ್ದು, ಚುನಾವಣಾ ಪೂರ್ವ ಭರವಸೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಆದ್ಮಿ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ರೈತರಿಗೆ 2 ಲಕ್ಷ ರೂ.ಗಳ ಸಾಲ ಮನ್ನಾ ಹಾಗೂ ಹಗಲಿನಲ್ಲಿ…
View More BIG NEWS: 12 ಗಂಟೆಗಳ ಕಾಲ ಉಚಿತ ವಿದ್ಯುತ್; ಸಾಲ ಮನ್ನಾ..!BIG NEWS: ವಿರೋಧದ ನಡುವೆಯೂ ತನ್ನನ್ನು ತಾನೇ ಮದುವೆಯಾಗಿ ಶಾಕ್ ನೀಡಿದ ಯುವತಿ
ವಡೋದರ: ಭಾರೀ ವಿರೋಧದ ನಡುವೆಯೂ ಕೂಡ ಗುಜರಾತ್ ನ ವಡೋದರದ ಯುವತಿ ಕ್ಷಮಾ ಬಿಂದು ತನ್ನನ್ನು ತಾನೇ ಮದುವೆಯಾಗಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ಹೌದು, 24 ವರ್ಷದ ಯುವತಿ ಕ್ಷಮಾ ಬಿಂದು ತನ್ನನ್ನು ತಾನೇ…
View More BIG NEWS: ವಿರೋಧದ ನಡುವೆಯೂ ತನ್ನನ್ನು ತಾನೇ ಮದುವೆಯಾಗಿ ಶಾಕ್ ನೀಡಿದ ಯುವತಿದೇಶದ 10 ರಾಜ್ಯಗಳಿಗೆ ಹರಡಿದ ಹಕ್ಕಿಜ್ವರ; ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರದ ಸರ್ಕಾರ ಸೂಚನೆ
ನವದೆಹಲಿ: ಇದುವರೆಗೆ 10 ರಾಜ್ಯಗಳಿಗೆ ಹಕ್ಕಿಜ್ವರ ಹರಡಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, ಈಗಾಗಲೇ ಕೇರಳ, ರಾಜಸ್ಥಾನ, ಹಿಮಾಚಲ ಪ್ರದೇಶ, ಹರಿಯಾಣ, ಮಧ್ಯಪ್ರದೇಶ, ಗುಜರಾತ್ ಮತ್ತು ಉತ್ತರ ಪ್ರದೇಶಗಳಲ್ಲಿ ಹಕ್ಕಿಜ್ವರ ಪತ್ತೆಯಾಗಿದ್ದು, ದೆಹಲಿ,…
View More ದೇಶದ 10 ರಾಜ್ಯಗಳಿಗೆ ಹರಡಿದ ಹಕ್ಕಿಜ್ವರ; ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರದ ಸರ್ಕಾರ ಸೂಚನೆ