ಲೈಂಗಿಕ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿ ಡಾ.ಶಿವಮೂರ್ತಿ ಶ್ರೀಗಳ ಮೇಲೆ ಪೋಕ್ಸೋ ಪ್ರಕರಣದಲ್ಲಿ ಅರೆಸ್ಟ್ ಮಾಡಲಾಗಿದ್ದು, ಮುರುಘಾ ಶ್ರೀಗಳ ಪ್ರಕರಣದ ಬಗ್ಗೆ BJP, ಕಾಂಗ್ರೆಸ್, JDS ಮೌನಕ್ಕೆ ಜಾರಿದ್ದು, ಕಾನೂನು ಪ್ರಕಾರ ಕ್ರಮ…
View More ಮುರುಘಾ ಶ್ರೀ ಪ್ರಕರಣ: ಮೌನ ಮುರಿದ ಸಿದ್ದರಾಮಯ್ಯಕಾಂಗ್ರೆಸ್
BIG NEWS: ಕಾಂಗ್ರೆಸ್ ಶಾಸಕನ ಮೇಲೆ ಭೀಕರ ದಾಳಿ; ಪರಿಸ್ಥಿತಿ ಗಂಭೀರ
ತ್ರಿಪುರಾ: ರಾಜ್ಯದ ಪಶ್ಚಿಮ ತ್ರಿಪುರಾ ಜಿಲ್ಲೆಯಲ್ಲಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ನಡೆಸಿದ ದಾಳಿಯಲ್ಲಿ ಕಾಂಗ್ರೆಸ್ ಶಾಸಕ ಸುದೀಪ್ ರಾಯ್ ಬರ್ಮನ್ ಮತ್ತು ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸುಶಾಂತ ಚಕ್ರವರ್ತಿ ಸೇರಿದಂತೆ ಕನಿಷ್ಠ…
View More BIG NEWS: ಕಾಂಗ್ರೆಸ್ ಶಾಸಕನ ಮೇಲೆ ಭೀಕರ ದಾಳಿ; ಪರಿಸ್ಥಿತಿ ಗಂಭೀರದೂರು ಕೊಟ್ಟವನ ವಿರುದ್ಧವೇ ದೂರು ನೀಡಿದ ಯುವ ನಾಯಕಿ ನವ್ಯಾಶ್ರೀ!
ಬೆಳಗಾವಿ: ರಾಜ್ಯ ಕಾಂಗ್ರೆಸ್ ಯುವ ನಾಯಕಿ ನವ್ಯಾಶ್ರೀ ರಾಮಚಂದ್ರರಾವ್ ಅವರು ಕೃಷಿ ಇಲಾಖೆ ಅಧಿಕಾರಿ ರಾಜ್ ಕುಮಾರ್ ಟಾಕಳೆ ವಿರುದ್ಧ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಐಪಿಸಿ ಸೆಕ್ಷನ್ 376, 366, 312,…
View More ದೂರು ಕೊಟ್ಟವನ ವಿರುದ್ಧವೇ ದೂರು ನೀಡಿದ ಯುವ ನಾಯಕಿ ನವ್ಯಾಶ್ರೀ!ಹನಿಟ್ರ್ಯಾಪ್: ಕಾಂಗ್ರೆಸ್ ಯುವ ಮುಖಂಡೆ ವಿರುದ್ಧ FIR; ಯಾರು ಈ ನವ್ಯಶ್ರೀ ರಾಮಚಂದ್ರರಾವ್?
ಕಾಂಗ್ರೆಸ್ ಯುವ ನಾಯಕಿ ನವ್ಯಶ್ರಿ ರಾಮಚಂದ್ರರಾವ್ ಸೇರಿದಂತೆ ಇಬ್ಬರ ವಿರುದ್ಧ ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ ಎಂಬವರು ನವ್ಯಶ್ರೀ ವಿರುದ್ಧ ಹನಿಟ್ರ್ಯಾಪ್, ಸುಳ್ಳು…
View More ಹನಿಟ್ರ್ಯಾಪ್: ಕಾಂಗ್ರೆಸ್ ಯುವ ಮುಖಂಡೆ ವಿರುದ್ಧ FIR; ಯಾರು ಈ ನವ್ಯಶ್ರೀ ರಾಮಚಂದ್ರರಾವ್?‘ಸ್ವಾತಂತ್ರ್ಯ ಹೋರಾಟದಲ್ಲಿ RSS ಭಾಗಿಯಾಗಿಲ್ಲ’; ಮತ್ತೆ ಬಿಜೆಪಿ ವಿರುದ್ಧ ಕಿಡಿಕಾರಿದ ಖರ್ಗೆ
‘ಸ್ವಾತಂತ್ರ್ಯ ಹೋರಾಟದಲ್ಲಿ RSS ಭಾಗಿಯಾಗಿಲ್ಲ’ ಎಂದು ಮತ್ತೆ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್…
View More ‘ಸ್ವಾತಂತ್ರ್ಯ ಹೋರಾಟದಲ್ಲಿ RSS ಭಾಗಿಯಾಗಿಲ್ಲ’; ಮತ್ತೆ ಬಿಜೆಪಿ ವಿರುದ್ಧ ಕಿಡಿಕಾರಿದ ಖರ್ಗೆಸದ್ಯಕ್ಕೆ ಕಾಂಗ್ರೆಸ್ ಗೆ ರಾಜೀನಾಮೆ ನೀಡಲ್ಲ; ಯೂಟರ್ನ್ ಹೊಡೆದ ಇಬ್ರಾಹಿಂ
ಬೆಂಗಳೂರು: ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡುವುದಿಲ್ಲ. ನಾನು ನಾಳೆ ರಾಜೀನಾಮೆ ನೀಡಿದರೇ ಬಿಜೆಪಿಗೆ ಲಾಭವಾಗುತ್ತದೆ ಎಂದು ಹೇಳುವ ಮೂಲಕ ಸಿಎಂ ಇಬ್ರಾಹಿಂ ಯೂಟರ್ನ್ ಹೊಡೆದಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಇಬ್ರಾಹಿಂ ಅವರು, ಸದ್ಯ…
View More ಸದ್ಯಕ್ಕೆ ಕಾಂಗ್ರೆಸ್ ಗೆ ರಾಜೀನಾಮೆ ನೀಡಲ್ಲ; ಯೂಟರ್ನ್ ಹೊಡೆದ ಇಬ್ರಾಹಿಂರಮೇಶ್ ಜಾರಕಿಹೊಳಿ ಕಾಂಗ್ರೆಸ್ ಗೆ ಬಂದರೆ ವಿಶ್ವದ 8ನೇ ಅದ್ಭುತ: ಸತೀಶ್ ಜಾರಕಿಹೊಳಿ
ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಗೆ ಬರುತ್ತಾರೆ ಎಂದಾದರೆ ಅದು ವಿಶ್ವದ 8ನೇ ಅದ್ಭುತವಾಗುತ್ತದೆ ಎಂದು ಹೇಳಿದ್ದು, ಸದ್ಯ ಅವರು ಬಿಜೆಪಿಯಲ್ಲಿದ್ದು, ಅಲ್ಲಿಯೇ ಇರಲಿ ಎಂದು ಕೆಪಿಸಿಸಿ…
View More ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಗೆ ಬಂದರೆ ವಿಶ್ವದ 8ನೇ ಅದ್ಭುತ: ಸತೀಶ್ ಜಾರಕಿಹೊಳಿನಮಗೂ, ಕಾಂಗ್ರೆಸ್ ಗೂ ಮುಗಿದ ಅಧ್ಯಾಯವೆಂದ ಸಿ.ಎಂ.ಇಬ್ರಾಹಿಂ; ರಾಜೀನಾಮೆ ಘೋಷಣೆ
ಬೆಂಗಳೂರು : ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರೊಂದಿಗೆ ಮಾತನಾಡಿ ಶೀಘ್ರ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸಿ.ಎಂ.ಇಬ್ರಾಹಿಂ ಘೋಷಿಸಿದ್ದಾರೆ. ನನಗೆ ಸ್ಥಾನ ತಪ್ಪಿದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಉತ್ತರಿಸಬೇಕು. ನನಗೂ,…
View More ನಮಗೂ, ಕಾಂಗ್ರೆಸ್ ಗೂ ಮುಗಿದ ಅಧ್ಯಾಯವೆಂದ ಸಿ.ಎಂ.ಇಬ್ರಾಹಿಂ; ರಾಜೀನಾಮೆ ಘೋಷಣೆBREAKING: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೆ ಕೊರೋನಾ ಸೋಂಕು ದೃಢ
ನವದೆಹಲಿ: ದೇಶದಲ್ಲಿ ಕರೋನ ಎರಡನೇ ಅಲೆ ಶುರುವಾಗಿದ್ದು, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೆ ಕೂಡ ಕೊರೋನಾ ಸೋಂಕು ತಗುಲಿರುವುದು ಮಂಗಳವಾರ ದೃಢಪಟ್ಟಿದೆ. ಈ ಬಗ್ಗೆ ಸ್ವತಃ ರಾಹುಲ್ ಗಾಂಧಿ ಮಾಹಿತಿ ನೀಡಿದ್ದು, ಸೌಮ್ಯ…
View More BREAKING: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೆ ಕೊರೋನಾ ಸೋಂಕು ದೃಢಕಾಂಗ್ರೆಸ್ ಶಾಸಕನಿಗೆ ಐಟಿ ಶಾಕ್: 450 ಕೋಟಿ ಕಪ್ಪು ಹಣ ಪತ್ತೆ
ಭೂಪಾಲ್ : ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ನಿಲಯ್ ದಗ ಅವರ ಒಡೆತನದ ಸೋಯಾ ಉತ್ಪನ್ನಗಳ ಸಂಸ್ಥೆ ಮೇಲೆ ನಡೆದ ಐಟಿ ದಾಳಿ ನಡೆಸಿದ್ದು, ದಾಳಿಯಲ್ಲಿ ₹450 ಕೋಟಿ ಕಪ್ಪುಹಣ ಪತ್ತೆಯಾಗಿದೆ. ಹೌದು ಕಾಂಗ್ರೆಸ್ ಶಾಸಕ…
View More ಕಾಂಗ್ರೆಸ್ ಶಾಸಕನಿಗೆ ಐಟಿ ಶಾಕ್: 450 ಕೋಟಿ ಕಪ್ಪು ಹಣ ಪತ್ತೆ
