ನಾಗ್ಪುರ: 11 ವರ್ಷಗಳ ಹಿಂದೆ ಪ್ರಧಾನಿಯಾದ ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಪ್ರಧಾನ ಕಚೇರಿಗೆ ಮೊದಲ ಬಾರಿಗೆ ಭೇಟಿ ನೀಡಿದ ನರೇಂದ್ರ ಮೋದಿ, ಸಂಘವನ್ನು ಭಾರತದ ಅಮರ ಸಂಸ್ಕೃತಿಯ ‘ಆಲದ ಮರ’…
View More RSS ಭಾರತದ ಅಮರ ಸಂಸ್ಕೃತಿಯ ಆಲದ ಮರವಾಗಿದೆ: ಪ್ರಧಾನಿ ಮೋದಿRSS
ಮೊಬೈಲ್ ಗೇಮಿಂಗ್ ಒಂದು ಬೆದರಿಕೆ: ಆರ್‌ಎಸ್ಎಸ್ ಸಂಸತ್ ಸಮೀಕ್ಷೆ
ಭೋಪಾಲ್: ಮೊಬೈಲ್ ಗೇಮಿಂಗ್ ಭೀತಿಯು ಮಧ್ಯಪ್ರದೇಶದ ಕೇಂದ್ರ ಜಿಲ್ಲೆಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (ಆರ್ಎಸ್ಎಸ್) ಪ್ರಮುಖ ಕಳವಳಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಆಡಳಿತಾರೂಢ ಬಿಜೆಪಿಯ ಸೈದ್ಧಾಂತಿಕ ಮೂಲವಾದ ಆರ್ಎಸ್ಎಸ್ನ 56 ವ್ಯವಸಾಯಿ ಶಾಖೆಗಳು ಮಧ್ಯಪ್ರದೇಶದ…
View More ಮೊಬೈಲ್ ಗೇಮಿಂಗ್ ಒಂದು ಬೆದರಿಕೆ: ಆರ್‌ಎಸ್ಎಸ್ ಸಂಸತ್ ಸಮೀಕ್ಷೆಆರ್ಸ್ಎಸ್ ಹಿರಿಯ ನಾಯಕ ನಿಧನ
ಆರ್‌ಎಸ್ಎಸ್ ಹಿರಿಯ ನಾಯಕ ವಸಂತ ರಾವ್ ರಾಮಚಂದ್ರ ಟಂಕಸಾಲಿ ವಯೋಸಹಜ ಖಾಯಿಲೆ ಇಂದ ಬಳಲುತ್ತಿದ್ದ ಅವರು ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಮಾಜಿ ಪ್ರಧಾನಿ ದಿ.…
View More ಆರ್‌ಸ್ಎಸ್ ಹಿರಿಯ ನಾಯಕ ನಿಧನBJP- RSS: ‘ಮೋದಿ ಕೆಳಗಿಳಿಸಲು ಆರ್‌ಎಸ್ಎಸ್ ಸಭೆ’
ಬೀದರ್: ಪ್ರಧಾನಿ ನರೇಂದ್ರ ಮೋದಿಯವರನ್ನ ಅಧಿಕಾರದಿಂದ ಕೆಳಗಿಳಿಸಲು ಆರ್‌ಎಸ್‌ಎಸ್ ಹೈ ಮಹತ್ವದ ಸಭೆ ನಡೆಸಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೊಸ ಬಾಂಬ್ ಸಿಡಿಸಿದ್ದಾರೆ. ಬಸವಕಲ್ಯಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜಕೀಯ ನಾಯಕರ…
View More BJP- RSS: ‘ಮೋದಿ ಕೆಳಗಿಳಿಸಲು ಆರ್‌ಎಸ್ಎಸ್ ಸಭೆ’‘ಸ್ವಾತಂತ್ರ್ಯ ಹೋರಾಟದಲ್ಲಿ RSS ಭಾಗಿಯಾಗಿಲ್ಲ’; ಮತ್ತೆ ಬಿಜೆಪಿ ವಿರುದ್ಧ ಕಿಡಿಕಾರಿದ ಖರ್ಗೆ
‘ಸ್ವಾತಂತ್ರ್ಯ ಹೋರಾಟದಲ್ಲಿ RSS ಭಾಗಿಯಾಗಿಲ್ಲ’ ಎಂದು ಮತ್ತೆ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್…
View More ‘ಸ್ವಾತಂತ್ರ್ಯ ಹೋರಾಟದಲ್ಲಿ RSS ಭಾಗಿಯಾಗಿಲ್ಲ’; ಮತ್ತೆ ಬಿಜೆಪಿ ವಿರುದ್ಧ ಕಿಡಿಕಾರಿದ ಖರ್ಗೆ‘ರೇವಣ್ಣ ಡಿಸಿಎಂ ಆಗುವುದನ್ನು ತಪ್ಪಿಸಿದ್ದೇ ಕುಮಾರಸ್ವಾಮಿ’
ಬೆಂಗಳೂರು: ಕುಮಾರಸ್ವಾಮಿ ಸ್ವಂತ ಅಣ್ಣ ರೇವಣ್ಣನನ್ನೇ ಸಹಿಸಿಕೊಳ್ಳಲಿಲ್ಲವೆಂದು, ರೇವಣ್ಣ ಅವರನ್ನು ಡಿಸಿಎಂ ಆಗುವುದನ್ನು ತಪ್ಪಿಸಿದ್ದೇ ಕುಮಾರಸ್ವಾಮಿ ಎಂದು ಶಾಸಕ ಜಮೀರ್ ಅಹಮ್ಮದ್ ಖಾನ್ ಹೇಳಿಕೆ ನೀಡಿದ್ದಾರೆ. ಹೌದು, ಬೆಂಗಳೂರಲ್ಲಿ ಈ ಕುರಿತು ಮಾತನಾಡಿದ ಶಾಸಕ…
View More ‘ರೇವಣ್ಣ ಡಿಸಿಎಂ ಆಗುವುದನ್ನು ತಪ್ಪಿಸಿದ್ದೇ ಕುಮಾರಸ್ವಾಮಿ’ಒಂದು ರಾಷ್ಟ್ರ-ಒಂದು ಚುನಾವಣೆ; ಇದು RSS ನ ರಹಸ್ಯ ಕಾರ್ಯಸೂಚಿ: ದಿನೇಶ್ ಗುಂಡೂರಾವ್
ಬೆಂಗಳೂರು: ಒಂದು ರಾಷ್ಟ್ರ-ಒಂದು ಚುನಾವಣೆ ವಿಚಾರ ಇದು RSS ನ ರಹಸ್ಯ ಕಾರ್ಯಸೂಚಿಯಾಗಿದೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿಕೆ ನೀಡಿದ್ದಾರೆ ಈ ಕುರಿತು ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್ ಅವರು,…
View More ಒಂದು ರಾಷ್ಟ್ರ-ಒಂದು ಚುನಾವಣೆ; ಇದು RSS ನ ರಹಸ್ಯ ಕಾರ್ಯಸೂಚಿ: ದಿನೇಶ್ ಗುಂಡೂರಾವ್ಆರ್ಎಸ್ಎಸ್ ಕಂಡರೆ ಎಡಪಂಥಿಯರಿಗೆ ಭಯ: ಸಚಿವ ಈಶ್ವರಪ್ಪ
ದಾವಣಗೆರೆ: ಕುರುಬರ ಎಸ್ಟಿ ಮೀಸಲಾತಿ ಹೋರಾಟದಲ್ಲಿ ಆರ್‌ಎಸ್‌ಎಸ್ ಪಾತ್ರವಿಲ್ಲ, ಕಾಗಿನೆಲೆ ಪೀಠಾಧ್ಯಕ್ಷರಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಹೊರಾಟವಿದು ಆರ್‌ಎಸ್‌ಎಸ್ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ದಾವಣಗೆರೆಯಲ್ಲಿ ಸಚಿವ ಕೆ ಎಸ್…
View More ಆರ್‌ಎಸ್‌ಎಸ್ ಕಂಡರೆ ಎಡಪಂಥಿಯರಿಗೆ ಭಯ: ಸಚಿವ ಈಶ್ವರಪ್ಪಗೋಹತ್ಯೆ ನಿಷೇಧ ರೈತರನ್ನು ಬಲಿಪಶು ಮಾಡುವ RSSನ ಹುನ್ನಾರ: ಕಿಡಿಕಾರಿದ ದಿನೇಶ್ ಗುಂಡೂರಾವ್
ಬೆಂಗಳೂರು: ಗೋಹತ್ಯೆ ನಿಷೇಧ ರೈತರನ್ನು ಬಲಿಪಶು ಮಾಡುವ RSSನ ಹುನ್ನಾರ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಕುರಿತು ದಿನೇಶ್ ಗುಂಡೂರಾವ್ ಅವರು ಟ್ವೀಟ್ ಮಾಡಿದ್ದೂ , ಯಾಂತ್ರೀಕೃತ ಕೃಷಿ…
View More ಗೋಹತ್ಯೆ ನಿಷೇಧ ರೈತರನ್ನು ಬಲಿಪಶು ಮಾಡುವ RSSನ ಹುನ್ನಾರ: ಕಿಡಿಕಾರಿದ ದಿನೇಶ್ ಗುಂಡೂರಾವ್