Aadhaar Update Rules: ನೀವು ಆಧಾರ್ ಕಾರ್ಡ್‌ನಲ್ಲಿ ಹೆಸರು, ವಿಳಾಸ, ಜನ್ಮ ದಿನಾಂಕವನ್ನು ನವೀಕರಿಸಲು ಬಯಸುವಿರಾ? ಹಾಗಾದರೆ, ಇದು ನಿಮಗಾಗಿ. UIDAI ಆಧಾರ್ ನವೀಕರಣ(Aadhaar Update) ವನ್ನು ಕಠಿಣಗೊಳಿಸಿದ್ದು,ಆಧಾರ್ ಕಾರ್ಡ್‌ನಲ್ಲಿ ತಿದ್ದುಪಡಿಗಳು ಇನ್ನು ಮುಂದೆ…
View More Aadhaar Update | ಇನ್ಮುಂದೆ ಆಧಾರ್ ಅಪ್‌ಡೇಟ್ ಅಷ್ಟು ಸುಲಭವಲ್ಲ; ಈ ನಿಯಮ ಎಲ್ಲರೂ ತಿಳಿದುಕೊಳ್ಳಲೇಬೇಕು!ಆಧಾರ್ ಕಾರ್ಡ್
BPL card | ಇಂದಿನಿಂದ BPL ಕಾರ್ಡ್‌ಗಳ ಪರಿಷ್ಕರಣೆ ಆರಂಭ; BPL ಕಾರ್ಡ್ ಮರಳಿ ಪಡೆಯುವುದು ಹೇಗೆ?
BPL card : ರಾಜ್ಯದಲ್ಲಿ ಸದ್ಯ ಹೆಚ್ಚು ಸದ್ದು ಮಾಡುತ್ತಿರುವ ವಿಷಯ ಅಂದರೆ BPL ಕಾರ್ಡ್. ಆದಾಯ ತೆರಿಗೆ ಪಾವತಿದಾರರು, ಜಮೀನುದಾರರು, ಸರ್ಕಾರಿ ನೌಕರರು ಅಂತ ಲಕ್ಷ ಲಕ್ಷ ಜನರ BPL ಕಾರ್ಡ್‌ಗಳನ್ನು ಸರ್ಕಾರ…
View More BPL card | ಇಂದಿನಿಂದ BPL ಕಾರ್ಡ್‌ಗಳ ಪರಿಷ್ಕರಣೆ ಆರಂಭ; BPL ಕಾರ್ಡ್ ಮರಳಿ ಪಡೆಯುವುದು ಹೇಗೆ?Aadhaar update ಮಾಡದವರಿಗೆ ಶುಭ ಸುದ್ದಿ; ಆಧಾರ್ ನವೀಕರಣ ಗಡುವು ಮತ್ತೆ ವಿಸ್ತರಣೆ!
Aadhaar update : ಹತ್ತು ವರ್ಷಗಳಿಂದ ಆಧಾರ್ ಕಾರ್ಡ್ ಅಪ್ಡೇಟ್ ಮಾಡದವರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಉಚಿತವಾಗಿ ಅಪ್ಡೇಟ್ ಮಾಡುವ ಅವಕಾಶ ಇದೇ ಸೆಪ್ಟೆಂಬರ್ 14ಕ್ಕೆ ಕೊನೆಗೊಳ್ಳುತ್ತಿದ್ದಂತೆ ಅಧಿಸೂಚನೆಯನ್ನು ಮತ್ತೆ ವಿಸ್ತರಿಸಲಾಗಿದೆ.…
View More Aadhaar update ಮಾಡದವರಿಗೆ ಶುಭ ಸುದ್ದಿ; ಆಧಾರ್ ನವೀಕರಣ ಗಡುವು ಮತ್ತೆ ವಿಸ್ತರಣೆ!ಗ್ಯಾಸ್ ಸಿಲಿಂಡರ್ ಬೆಲೆ ಭಾರೀ ಏರಿಕೆ; ಇಂದಿನಿಂದ ದೇಶದಲ್ಲಿ ಯಾವ ಬದಲಾವಣೆಗಳು ಜಾರಿಗೆ ಬರಲಿವೆ?
cylinder price: ತೈಲ ಮಾರುಕಟ್ಟೆ ಕಂಪನಿಗಳು ದೇಶದಲ್ಲಿ ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದ್ದು, ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಬಳಸುವ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು 39 ರೂ.ಗಳಷ್ಟು…
View More ಗ್ಯಾಸ್ ಸಿಲಿಂಡರ್ ಬೆಲೆ ಭಾರೀ ಏರಿಕೆ; ಇಂದಿನಿಂದ ದೇಶದಲ್ಲಿ ಯಾವ ಬದಲಾವಣೆಗಳು ಜಾರಿಗೆ ಬರಲಿವೆ?Aadhaar Card: ಆಧಾರ್ ಕಾರ್ಡ್ ಮಿಸ್‌ಯೂಸ್ ಆಗುವ ಭಯವೇ? ಕಂಡು ಹಿಡಿಯೋದು ಹೇಗೆ?
Detect misuse of Aadhaar card: ಆಧಾರ್ ಕಾರ್ಡ್ (Aadhaar card) ಮಿಸ್‌ಯೂಸ್ ಆಗುವ ಭಯವೇ? ಎಲ್ಲೆಲ್ಲಿ ನಿಮ್ಮ ಆಧಾರ್ ಕಾರ್ ಬಳಕೆಯಾಗಿದೆ ಎಂದು ತಿಳಿಯಬಹುದು. ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್…
View More Aadhaar Card: ಆಧಾರ್ ಕಾರ್ಡ್ ಮಿಸ್‌ಯೂಸ್ ಆಗುವ ಭಯವೇ? ಕಂಡು ಹಿಡಿಯೋದು ಹೇಗೆ?ಪಡಿತರ ಕಾರ್ಡ್ ಗೆ ಆಧಾರ್ ಲಿಂಕ್ ; ಕೇಂದ್ರದಿಂದ ಭರ್ಜರಿ ಗುಡ್ ನ್ಯೂಸ್
Aadhaar card- ration card link: ಇತ್ತೀಚೆಗೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪಡಿತರ ಆಧಾರ್ ಅನ್ನು ಪಡಿತರ ಚೀಟಿಗೆ ಜೋಡಿಸುವ ಗಡುವನ್ನು ವಿಸ್ತರಿಸಲಾಗುವುದು ಎಂದು ಅದು ಮತ್ತೊಮ್ಮೆ ಘೋಷಿಸಿದೆ. ಆಧಾರ್…
View More ಪಡಿತರ ಕಾರ್ಡ್ ಗೆ ಆಧಾರ್ ಲಿಂಕ್ ; ಕೇಂದ್ರದಿಂದ ಭರ್ಜರಿ ಗುಡ್ ನ್ಯೂಸ್Aadhaar update: ಉಚಿತವಾಗಿ ಆಧಾರ್ ಅಪ್ಡೇಟ್; ಕೊನೆಯ ದಿನಾಂಕ ಇದೇ.. ಆನ್‌ಲೈನ್‌ನಲ್ಲಿ ಹೀಗೆ ಬದಲಾಯಿಸಿ!
Aadhaar update: ನೀವು ಆಧಾರ್ ಕಾರ್ಡ್ ಹೊಂದಿ 10 ವರ್ಷಗಳಿಗಿಂತ ಹೆಚ್ಚು ಆಗಿದ್ದರೆ, ನೀವು ತಕ್ಷಣ ವಿವರಗಳನ್ನು ನವೀಕರಿಸಬೇಕು ಎಂದು ಭಾರತೀಯ ವಿಶಿಷ್ಟ ಪ್ರಾಧಿಕಾರ (ಯುಐಡಿಎಐ) ಸೂಚಿಸುತ್ತದೆ. ಅಂತಹವರಿಗೆ ಈಗ ಉಚಿತ ಸೌಲಭ್ಯ ಲಭ್ಯವಿದೆ.…
View More Aadhaar update: ಉಚಿತವಾಗಿ ಆಧಾರ್ ಅಪ್ಡೇಟ್; ಕೊನೆಯ ದಿನಾಂಕ ಇದೇ.. ಆನ್‌ಲೈನ್‌ನಲ್ಲಿ ಹೀಗೆ ಬದಲಾಯಿಸಿ!Aadhaar card: ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ; ಹೀಗೆ ಮಾಡುವುದು ಒಳ್ಳೆಯದು, ಒಮ್ಮೆ ಚೆಕ್ ಮಾಡಿ
Aadhaar card: ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಆಧಾರ್ ಕಾರ್ಡ್‌ನ ಫೋಟೊಕಾಪಿಯನ್ನು ಎಲ್ಲಿಯಾದರೂ ಸಲ್ಲಿಸುವಾಗ, ಅದನ್ನು ಯಾವ ಉದ್ದೇಶಕ್ಕಾಗಿ ನೀಡಲಾಗುತ್ತಿದೆ ಎಂಬುವುದನ್ನು ತಪ್ಪದೇ ಫೋಟೊಕಾಪಿ ಮೇಲೆ ಬರೆಯಿರಿ. ನೀವು ಯಾವುದೇ ಕೆಲಸ/ಸಬ್ಸಿಡಿ ಕೇಳಿದಾಗ ಮೂಲ ಕಾರ್ಡ್…
View More Aadhaar card: ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ; ಹೀಗೆ ಮಾಡುವುದು ಒಳ್ಳೆಯದು, ಒಮ್ಮೆ ಚೆಕ್ ಮಾಡಿPAN Card: ತುರ್ತಾಗಿ ಪಾನ್ ಕಾರ್ಡ್ ಬೇಕೇ? ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಿ, ಆಧಾರ್ ಇದ್ದರೆ ಸಾಕು!
PAN Card: ಪ್ರಸ್ತುತ, ಹಣಕಾಸು ವಹಿವಾಟು ನಡೆಸಲು ಶಾಶ್ವತ ಖಾತೆ ಸಂಖ್ಯೆ (PAN) ಕಡ್ಡಾಯವಾಗಿದೆ. ಆದಾಯ ತೆರಿಗೆ ಇಲಾಖೆಯು ಈ ಮೂಲಕ ನಿಮ್ಮ ಹಣಕಾಸಿನ ವಹಿವಾಟುಗಳನ್ನು ಟ್ರ್ಯಾಕ್ ಮಾಡುತ್ತದೆ. 10 ಅಂಕೆಗಳ ಆಲ್ಫಾನ್ಯೂಮರಿಕ್‌ನೊಂದಿಗೆ PAN…
View More PAN Card: ತುರ್ತಾಗಿ ಪಾನ್ ಕಾರ್ಡ್ ಬೇಕೇ? ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಿ, ಆಧಾರ್ ಇದ್ದರೆ ಸಾಕು!Aadhaar link: ಬೇಗನೆ ಆಧಾರ್ ಲಿಂಕ್ ಮಾಡಿ; ಇಲ್ಲ ನಿಮ್ಮ ಸೇವಿಂಗ್ ಖಾತೆ ಹಣ ಫ್ರೀಜ್ ಆಗುತ್ತೆ!
Aadhaar link: ಬ್ಯಾಂಕ್ ಖಾತೆಗಳು, ರಾಷ್ಟ್ರೀಯ ಉಳಿತಾಯ ನಿಧಿ ಪ್ರಮಾಣ ಪತ್ರ, ಸಣ್ಣ ಉಳಿತಾಯ ಯೋಜನೆ, ಪಿಎಫ್ ಅಕೌಂಟ್ ಮತ್ತು ಅಂಚೆ/ ಬ್ಯಾಂಕ್ಗಳಲ್ಲಿರುವ ಎಲ್ಲಾ ರೀತಿಯ ಹಣಕಾಸು ವಹಿವಾಟು ಖಾತೆಗಳಿಗೆ ಆಧಾರ್ ಲಿಂಕ್ ಮಾಡಲು…
View More Aadhaar link: ಬೇಗನೆ ಆಧಾರ್ ಲಿಂಕ್ ಮಾಡಿ; ಇಲ್ಲ ನಿಮ್ಮ ಸೇವಿಂಗ್ ಖಾತೆ ಹಣ ಫ್ರೀಜ್ ಆಗುತ್ತೆ!