Detect misuse of Aadhaar card: ಆಧಾರ್ ಕಾರ್ಡ್ (Aadhaar card) ಮಿಸ್‌ಯೂಸ್ ಆಗುವ ಭಯವೇ? ಎಲ್ಲೆಲ್ಲಿ ನಿಮ್ಮ ಆಧಾರ್ ಕಾರ್ ಬಳಕೆಯಾಗಿದೆ ಎಂದು ತಿಳಿಯಬಹುದು. ಇಲ್ಲಿದೆ ಮಾಹಿತಿ
ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಕೆಲಸ ಕೂಡಾ ಆಗುವುದಿಲ್ಲ. ಮಕ್ಕಳನ್ನು ಶಾಲೆ ಗೆ ಸೇರಿಸುವುದರಿಂದ ಹಿಡಿದು ಎಲ್ಲಾ ಸರ್ಕಾರಿ, ಇನ್ನಿತರೆ ಕೆಲಸಗಳಿಗೆ ಆಧಾರ್ ಕಾರ್ಡ್ ಬಹಳ ಮುಖ್ಯ. ಹೀಗಾಗಿ ಅನೇಕ ಕಡೆ ನಮ್ಮ ಆಧಾರ್ ನಂಬರ್ ನೀಡಿರುತ್ತೇವೆ. ಆಧಾರ್ ಮಿಸ್ ಯೂಸ್ ಆದರೆ ಆಗದಂತೆ ನೀವು ನೋಡಿಕೊಳ್ಳಬಹುದಾಗಿದೆ.
Aadhaar Card: ಆಧಾರ್ ಕಾರ್ಡ್ ದುರ್ಬಳಕೆ.. ಕಂಡು ಹಿಡಿಯೋದು ಹೇಗೆ?
- ಅದಕ್ಕಾಗಿ ನೀವು ಮೊದಲು ಆಧಾರ್ ವೆಬ್‌ಸೈಟ್ https://uidai.gov.in/ ಗೆ ಭೇಟಿ ನೀಡಬೇಕು.
- ಆಧಾರ್ ದೃಢೀಕರಣ ಸೇವೆಗಳ ಇತಿಹಾಸದ ಆಯ್ಕೆ ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕೋಡ್ ಬರುತ್ತದೆ. ಆ OTP ನಮೂದಿಸಿ, ಸಬ್‌ಮಿಟ್ ಕೊಡಬೇಕಾಗುತ್ತದೆ.
- ನಂತರ ದಿನಾಂಕ ಶ್ರೇಣಿ & ದೃಢೀಕರಣ ಪ್ರಕಾರವನ್ನು ನಮೂದಿಸಿದ ನಂತರ ಕೇಳಿದ ವಿವರಗಳೊಂದಿಗೆ OTP ಕೇಳಲಾಗುತ್ತದೆ.
- ಆಗ 6 ತಿಂಗಳ ಮಾಹಿತಿಯೊಂದಿಗೆ ನಿಮ್ಮ ಕಾರ್ಡ್ ಎಲ್ಲೆಲ್ಲಿ ಬಳಸಲಾಗಿದೆ ಎಂದು ಕಂಡು ಕೊಳ್ಳಬಹುದು.
https://vijayaprabha.com/implementation-of-unified-pension-scheme/
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment