ಸುರಕ್ಷಿತ ಹೂಡಿಕೆ ಅಥವಾ ಉಳಿತಾಯದ ರೂಪದಲ್ಲಿ ಅಟಲ್ ಪಿಂಚಣಿ ಯೋಜನೆ ಒಂದಾಗಿದ್ದು, ಇತ್ತೀಚಿನ ದಿನಗಳಲ್ಲಿ ಈ ಯೋಜನೆಯಲ್ಲಿ ಬದಲಾವಣೆಗಳನ್ನು ಸಹ ಮಾಡಲಾಗಿದ್ದು, ಪತಿ-ಪತ್ನಿ ಇಬ್ಬರ ಹೆಸರಿನಲ್ಲಿ ಪ್ರತ್ಯೇಕ ಖಾತೆಗಳನ್ನು ತೆರೆದು ಪ್ರತಿ ತಿಂಗಳು 10,000…
View More ಅಟಲ್ ಪಿಂಚಣಿ ಬಗ್ಗೆ ನಿಮಗೇನು ಗೊತ್ತು..? ಮಾಸಿಕ 10 ಸಾವಿರ ಪಡೆಯುವುದು ಹೇಗೆ..? ಇಲ್ಲಿದೆ ನೋಡಿಅಟಲ್ ಪಿಂಚಣಿ ಯೋಜನೆ
ನಾಳೆ ಅಕ್ಟೊಬರ್ 1: ಕ್ರೆಡಿಟ್ ಕಾರ್ಡ್, ಎಲ್‌ಪಿಜಿ ದರ ಸೇರಿದಂತೆ ಇವೆಲ್ಲಾ ಬದಲಾಗುತ್ತವೆ
ನಾಳೆ ಅಕ್ಟೊಬರ್ 1 ರಂದು ಕ್ರೆಡಿಟ್ ಕಾರ್ಡ್, ಎಲ್‌ಪಿಜಿ ದರ, ಡಿಮ್ಯಾಟ್ ಲಾಗಿನ್, ಆದಾಯ ತೆರಿಗೆದಾರರು ಅಟಲ್ ಪಿಂಚಣಿ ಯೋಜನೆಗೆ ಅರ್ಹರಲ್ಲ ಸೇರಿದಂತೆ ಇವೆಲ್ಲಾ ಬದಲಾಗುವ ಸಾಧ್ಯತೆಯಿದೆ. ★ ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಳಕ್ಕೆ…
View More ನಾಳೆ ಅಕ್ಟೊಬರ್ 1: ಕ್ರೆಡಿಟ್ ಕಾರ್ಡ್, ಎಲ್‌ಪಿಜಿ ದರ ಸೇರಿದಂತೆ ಇವೆಲ್ಲಾ ಬದಲಾಗುತ್ತವೆಗಮನಿಸಿ: ಇವರು ಈ ಯೋಜನೆಗೆ ಸೇರಲು ಅರ್ಹರಲ್ಲ; ಈ ನಿಯಮ ಅಕ್ಟೋಂಬರ್ 1 ರಿಂದಲೇ ಜಾರಿ..!
ತೆರಿಗೆದಾರರು ಅಟಲ್ ಪಿಂಚಣಿ ಯೋಜನೆಗೆ ಸೇರಲು ಅರ್ಹರಲ್ಲ ಎಂದು ಕೇಂದ್ರ ಸರ್ಕಾರ ಘೋಷಿಸಿದ್ದು, ಈ ಹೊಸ ನಿಯಮ ಅಕ್ಟೋಬರ್ 1, 2022 ರಿಂದ ಜಾರಿಗೆ ಬರಲಿದೆ. ಹೌದು, ಕೇಂದ್ರ ಹಣಕಾಸು ಆಯೋಗ ಗೆಜೆಟ್ ಅಧಿಸೂಚನೆಯ…
View More ಗಮನಿಸಿ: ಇವರು ಈ ಯೋಜನೆಗೆ ಸೇರಲು ಅರ್ಹರಲ್ಲ; ಈ ನಿಯಮ ಅಕ್ಟೋಂಬರ್ 1 ರಿಂದಲೇ ಜಾರಿ..!ಸರ್ಕಾರದ ಮಹತ್ವದ ನಿರ್ಧಾರ: ಇನ್ಮುಂದೆ ಇವರಿಗೆ ಪೆನ್ಶನ್ ಸಿಗಲ್ಲ; ಏನಿದು ಅಟಲ್ ಪಿಂಚಣಿ ಯೋಜನೆಯ ಹೊಸ ನಿಯಮ?
ಅಟಲ್ ಪೆನ್ಷನ್ ಯೋಜನೆ(APY)ಗೆ ಆದಾಯ ತೆರಿಗೆ ಪಾವತಿದಾರರು ಅ.1ರಿಂದ ಅನರ್ಹರಾಗಲಿದ್ದಾರೆಂದು ಕೇಂದ್ರ ವಿತ್ತ ಸಚಿವಾಲಯ ಪ್ರಕಟಿಸಿದ್ದು, ಈ ನಿಗದಿತ ದಿನಾಂಕಕ್ಕೂ ಮೊದಲೇ ಯೋಜನೆಗೆ ಸೇರಿದ್ದರೆ, ಅಂಥವರಿಗೆ ಈ ನಿಯಮ ಅನ್ವಯವಾಗಲ್ಲ ಎಂದೂ ಸಚಿವಾಲಯ ಸ್ಪಷ್ಟಪಡಿಸಿದೆ.…
View More ಸರ್ಕಾರದ ಮಹತ್ವದ ನಿರ್ಧಾರ: ಇನ್ಮುಂದೆ ಇವರಿಗೆ ಪೆನ್ಶನ್ ಸಿಗಲ್ಲ; ಏನಿದು ಅಟಲ್ ಪಿಂಚಣಿ ಯೋಜನೆಯ ಹೊಸ ನಿಯಮ?ಈ ಯೋಜನೆಗೆ ಮಹಿಳೆಯರು, ಯುವಕರಿಗೆ ಹೆಚ್ಚು ಆಸಕ್ತಿ ; ತಿಂಗಳಿಗೆ 42 ರೂ. ಹೂಡಿಕೆ ಮಾಡಿ,1000 ರೂ.ಪಡೆಯಿರಿ..!
ಪಿಂಚಣಿ ಜನರಿಗೆ ಸ್ಥಿರ ಆದಾಯವನ್ನು ನೀಡುತ್ತಿದ್ದು, ಕೇಂದ್ರ ಸರ್ಕಾರವು ಪ್ರಸ್ತುತ ವಿವಿಧ ಪಿಂಚಣಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ, ಎಲ್ಲಾ ಪಿಂಚಣಿ ಯೋಜನೆಗಳಿಗಿಂತ ಅಟಲ್ ಪಿಂಚಣಿ ಯೋಜನೆ (APY) ಮಹಿಳೆಯರು ಮತ್ತು ಯುವಕರಲ್ಲಿ ಹೆಚ್ಚು ಜನಪ್ರಿಯವಾಗಿದೆ.…
View More ಈ ಯೋಜನೆಗೆ ಮಹಿಳೆಯರು, ಯುವಕರಿಗೆ ಹೆಚ್ಚು ಆಸಕ್ತಿ ; ತಿಂಗಳಿಗೆ 42 ರೂ. ಹೂಡಿಕೆ ಮಾಡಿ,1000 ರೂ.ಪಡೆಯಿರಿ..!ದಿನಕ್ಕೆ 7 ರೂ. ಹೂಡಿಕೆ ಮಾಡಿದರೆ, ತಿಂಗಳಿಗೆ 5 ಸಾವಿರ ರೂ.!
ಪ್ರತಿಯೊಬ್ಬ ನಾಗರಿಕರು ಸಹ ತಮ್ಮ ಭವಿಷ್ಯ ಮತ್ತು ವೃದ್ಧಾಪ್ಯದ ಬಗ್ಗೆ ತುಂಬಾ ಚಿಂತಿತರಾಗುತ್ತಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಅಟಲ್ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು,ಈ ಯೋಜನೆಯಲ್ಲಿ ದಿನಕ್ಕೆ 7ರಂತೆ ತಿಂಗಳಿಗೆ 210 ರೂ. ಹೂಡಿಕೆ…
View More ದಿನಕ್ಕೆ 7 ರೂ. ಹೂಡಿಕೆ ಮಾಡಿದರೆ, ತಿಂಗಳಿಗೆ 5 ಸಾವಿರ ರೂ.!ಅಟಲ್ ಪಿಂಚಣಿ ಯೋಜನೆ: 7 ರೂ ಉಳಿತಾಯ ಮಾಡಿ, 60 ಸಾವಿರ ರೂ ಪಡೆಯಿರಿ!
ನಿವೃತ್ತಿಯ ನಂತರ ಆರ್ಥಿಕ ತೊಂದರೆಗಳಿಲ್ಲದೆ ಜೀವನವನ್ನು ಮುಂದುವರಿಸಲು ನೀವು ಬಯಸುವಿರಾ? ಆಗಿದ್ದರೆ, ನಿಮಗೋಸ್ಕರ ಒಂದು ಅದ್ಭುತ ಯೋಜನೆ ಲಭ್ಯವಿದೆ. ಇದರ ಹೆಸರು ಅಟಲ್ ಪಿಂಚಣಿ ಯೋಜನೆ. ಈ ಯೋಜನೆಗೆ ಸೇರ್ಪಡೆಗೊಳ್ಳುವುದರಿಂದ, ನೀವು ಪ್ರತಿ ತಿಂಗಳು…
View More ಅಟಲ್ ಪಿಂಚಣಿ ಯೋಜನೆ: 7 ರೂ ಉಳಿತಾಯ ಮಾಡಿ, 60 ಸಾವಿರ ರೂ ಪಡೆಯಿರಿ!GOOD NEWS: ನೀವು ಈ ಯೋಜನೆಗೆ ಸೇರಿದರೆ, ಪ್ರತಿ ತಿಂಗಳು 5,000 ರೂ!
ನೀವು ಪ್ರತಿ ತಿಂಗಳು ಕೈಯಲ್ಲಿ ಹಣವನ್ನು ಪಡೆಯುವ ಬಗ್ಗೆ ಯೋಚಿಸುತ್ತಿದ್ದೀರಾ? ಅಗಾದರೆ, ಒಂದು ಯೋಜನೆ ನಿಮಗಾಗಿ ಲಭ್ಯವಿದೆ. ಮೋದಿ ಸರ್ಕಾರ ಈ ಯೋಜನೆಯನ್ನು ನೀಡುತ್ತಿದೆ. ನೀವು ಇದಕ್ಕೆ ಸೇರಿದರೆ, ನಿಮಗೆ ಪ್ರತಿ ತಿಂಗಳು 5…
View More GOOD NEWS: ನೀವು ಈ ಯೋಜನೆಗೆ ಸೇರಿದರೆ, ಪ್ರತಿ ತಿಂಗಳು 5,000 ರೂ!
