ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಮಹತ್ವಾಕಾಂಶೆಯ ಯೋಜನೆ ಪಿಎಂ ಕಿಸಾನ್ ಯೋಜನೆಯಡಿ ರೈತರು 3 ಕಂತುಗಳಲ್ಲಿ ತಲಾ 2000 ರೂಪಾಯಿಗಳಂತೆ ವರ್ಷಕ್ಕೆ 6000 ಸಹಾಯಧನ ಪಡೆಯುತ್ತಿದ್ದು, ಈ ಯೋಜನೆಯ ಅಪ್‌ಡೇಟ್‌ಗಳ ಬಗ್ಗೆ ತಿಳಿದುಕೊಳ್ಳಲು ಟೋಲ್…
View More ರೈತರ ಗಮನಕ್ಕೆ: ಪಿಎಂ ಕಿಸಾನ್ ಯೋಜನೆಯ ದುಡ್ಡು ಬಂದಿಲ್ಲ ಅಂದರೆ ಈ ನಂಬರ್‌ಗೆ ಕರೆ ಮಾಡಿಸಹಾಯಧನ
ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್: ರೈತ ಶಕ್ತಿ ಯೋಜನೆಯಡಿ 10 ಲೀಟರ್ ಡೀಸೆಲ್‌ಗೆ 225ರೂ
ರಾಜ್ಯ ಸರ್ಕಾರ ರೈತರಿಗಾಗಿ ‘ರೈತ ಶಕ್ತಿ’ ಹೆಸರಲ್ಲಿ ಹೊಸ ಯೋಜನೆಯನ್ನು ಜಾರಿಗೊಳಿಸುತ್ತಿದ್ದು, ಈ ಯೋಜನೆಯಡಿ ರೈತರು ಬಳಸುವ ಟ್ರ್ಯಾಕ್ಟರ್‌ಗೆ ಡೀಸೆಲ್ ಸಬ್ಸಿಡಿ ನೀಡಲಾಗುತ್ತಿದೆ. 1 ಎಕರೆಗೆ 10 ಲೀಟರ್‌ಗೆ ₹225ರಂತೆ ಐದು ಎಕರೆಗೆ ₹1,250…
View More ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್: ರೈತ ಶಕ್ತಿ ಯೋಜನೆಯಡಿ 10 ಲೀಟರ್ ಡೀಸೆಲ್‌ಗೆ 225ರೂದಾವಣಗೆರೆ: ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ
ದಾವಣಗೆರೆ ಆ.19 :ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2022-23ನೇ ಸಾಲಿನಲ್ಲಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಶ್ರೀ ಶಹಜೀರಾಜೇ ಸಮೃದ್ಧಿ ಯೋಜನೆಯಡಿ ಆರ್ಥಿಕ ಚಟುವಟಿಕೆ ಅನುಸಾರ ಸ್ವಯಂ ಉದ್ಯೋಗ ಕೈಗೊಳ್ಳಲು ನೇರ ಸಾಲ…
View More ದಾವಣಗೆರೆ: ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನರೈತರಿಗೆ ಸಿಹಿಸುದ್ದಿ: ಹೈನುಗಾರರ ಸಬ್ಸಿಡಿ 57,000 ರೂಗೆ ಏರಿಕೆ ಮಾಡಿದ ಸರ್ಕಾರ
ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಿದ್ದು, ಹೈನುಗಾರಿಕೆ ಉತ್ತೇಜನಕ್ಕೆ ನೀಡುವ ಸಹಾಯಧನವನ್ನು ಹೆಚ್ಚಿಸಿದ್ದು, ದನದ ಕೊಟ್ಟಿಗೆ ನಿರ್ಮಾಣಕ್ಕಾಗಿ ರೈತರು ಪಡೆಯುತ್ತಿದ್ದ ನಗದು ಸಹಾಯಧನವನ್ನು ಹೆಚ್ಚಿಸಿದೆ. ಹೌದು, ಈ ಹಿಂದೆ…
View More ರೈತರಿಗೆ ಸಿಹಿಸುದ್ದಿ: ಹೈನುಗಾರರ ಸಬ್ಸಿಡಿ 57,000 ರೂಗೆ ಏರಿಕೆ ಮಾಡಿದ ಸರ್ಕಾರಸರ್ಕಾರದಿಂದ ಕಾಶಿ ಯಾತ್ರಿಕರಿಗೆ 5000 ಸಹಾಯಧನ; ಪಡೆಯುವುದು ಹೇಗೆ?
ಶ್ರಾವಣ ಮಾಸದ ಕೊನೆ ವಾರ ರಾಜ್ಯದಿಂದ ಕಾಶಿಯಾತ್ರೆಗೆ ‘ಭಾರತ್ ಗೌರವ್’ ವಿಶೇಷ ರೈಲು ಹೊರಡಲಿದ್ದು, ಈ ಸೇವೆಗೆ ರೈಲ್ವೆ ಇಲಾಖೆ ಅನುಮತಿ ಲಭಿಸಿದೆ. ರೈಲನ್ನು ಬಾಡಿಗೆಗೆ ಪಡೆದು ಕಾಶಿಗೆ ಓಡಿಸಲು ಸಿದ್ಧತೆ ಕೈಗೊಳ್ಳಲಾಗಿದ್ದು, ಕಡಿಮೆ…
View More ಸರ್ಕಾರದಿಂದ ಕಾಶಿ ಯಾತ್ರಿಕರಿಗೆ 5000 ಸಹಾಯಧನ; ಪಡೆಯುವುದು ಹೇಗೆ?ದಾವಣಗೆರೆ: ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಮತ್ತು ಇತರೆ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ದಾವಣಗೆರೆ ಜೂ.06: ಮೀನುಗಾರಿಕೆ ಇಲಾಖೆ ವತಿಯಿಂದ ಜಿಲ್ಲಾ ಪಂಚಾಯತ್ ಯೋಜನೆಗಳಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ ಜಮೀನಿನಲ್ಲಿ ಕನಿಷ್ಟ 2000 ಚ.ಮೀ ಮೀನು ಕೃಷಿ ಕೈಗೊಳ್ಳಲು ಕೊಳ ನಿರ್ಮಾಣಕ್ಕೆ ಸಹಾಯ/ಸಲಕರಣೆ ಕಿಟ್ಟು…
View More ದಾವಣಗೆರೆ: ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಮತ್ತು ಇತರೆ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನವಿಜಯನಗರ: ಕೋಳಿ ಸಾಗಾಣಿಕೆ, ಇ-ಕಾರ್ಟ್, ಸರಕು ಸಾಗಾಣಿಕೆ ವಾಹನ ಖರೀದಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ
ವಿಜಯನಗರ ,ಫೆ.09: ಪರಿಶಿಷ್ಟ ವರ್ಗದವರ ವಿವಿಧ ಅಭಿವೃದ್ಧಿ ಕಾರ್ಯಕ್ರಮದಡಿ 2021-22ನೇ ಸಾಲಿನ ಬುಡಕಟ್ಟು ಉಪಯೋಜನೆಗೆ ವಿಶೇಷ ಕೇಂದ್ರಿಯ ನೆರವಿನಡಿ ಕೋಳಿ ಸಾಗಾಣಿಕೆ ಘಟಕ, ಇ-ಕಾರ್ಟ್, ಸರಕು ಸಾಗಾಣಿಕೆಗೆ ವಾಹನ ಖರೀದಿಸಲು ಸಹಾಯಧನಕ್ಕಾಗಿ, ವಿಜಯನಗರ ಜಿಲ್ಲೆಯ…
View More ವಿಜಯನಗರ: ಕೋಳಿ ಸಾಗಾಣಿಕೆ, ಇ-ಕಾರ್ಟ್, ಸರಕು ಸಾಗಾಣಿಕೆ ವಾಹನ ಖರೀದಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನಆಹಾರ ಸಂಸ್ಕರಣೆ ಉದ್ದಿಮೆದಾರರಿಗೆ ಸುವರ್ಣಾವಕಾಶ : ಸಹಾಯಧನ ಶೇ.50ಕ್ಕೆ ಏರಿಕೆ
ದಾವಣಗೆರೆ ಜ.28: ಆತ್ಮ ನಿರ್ಭರ ಭಾರತ ಅಭಿಯಾನದಡಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಒಂದು ಜಿಲ್ಲೆ ಒಂದು ಉತ್ಪನ್ನ’ (ಪಿಎಂಎಫ್‍ಎಂಇ) ಯೋಜನೆಯಡಿ ದಾವಣಗೆರೆ ಜಿಲ್ಲೆಗೆ ಸಿರಿಧಾನ್ಯ ಬೆಳೆಗಳು ಆಯ್ಕೆಯಾಗಿದ್ದು, ಜಿಲ್ಲೆಯಲ್ಲಿ ಹೊಸದಾಗಿ ಸ್ಥಾಪಿಸುವ ಸಿರಿಧಾನ್ಯ…
View More ಆಹಾರ ಸಂಸ್ಕರಣೆ ಉದ್ದಿಮೆದಾರರಿಗೆ ಸುವರ್ಣಾವಕಾಶ : ಸಹಾಯಧನ ಶೇ.50ಕ್ಕೆ ಏರಿಕೆ1ಲಕ್ಷ ಸಹಾಯಧನ, 4 ಲಕ್ಷ ಸಾಲ; ಈ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಹಾವೇರಿ: ಕೊರೋನಾದಿಂದ ಮೃತಪಟ್ಟ ಪರಿಶಿಷ್ಟ ಜಾತಿಯ ಕುಟುಂಬದ ಅವಲಂಬಿತರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯಧನ ಮತ್ತು ಸಾಲಸೌಲಭ್ಯ ನೀಡಲು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನಿಸಲಾಗಿದೆ. ಹೌದು, ಕೊರೋನಾದಿಂದ ಮೃತಪಟ್ಟ ಪರಿಶಿಷ್ಟ ಜಾತಿಯ ಕುಟುಂಬದ…
View More 1ಲಕ್ಷ ಸಹಾಯಧನ, 4 ಲಕ್ಷ ಸಾಲ; ಈ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಗಮನಿಸಿ: ನಿಮ್ಮ ಖಾತೆಗೂ ಬರುತ್ತೆ ₹2000…!
ಬೆಂಗಳೂರು: ಕರೋನ 2ನೇ ಅಲೆಯ ಹಿನ್ನಲೆ, ಇದರ ಕಡಿವಾಣಕ್ಕೆ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ್ದು, ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳನ್ನು ಬಂದ್ ಮಾಡಲಾಗಿದೆ. ಇದರಿಂದ ಕ್ಷೌರಿಕರು, ಅಗಸರು, ಹಮಾಲರು, ಗೃಹಕಾರ್ಮಿಕರು, ಚಿಂದಿ…
View More ಗಮನಿಸಿ: ನಿಮ್ಮ ಖಾತೆಗೂ ಬರುತ್ತೆ ₹2000…!
