ಬೆಂಗಳೂರು: ವಿಶ್ವದಾತ್ಯಂತ 9000 ಸ್ಕ್ರೀನ್ ಗಳಲ್ಲಿ ‘ವಿಕ್ರಾಂತ್ ರೋಣ’ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ನಿರ್ದೇಶಕ ಅನೂಪ್ ಭಂಡಾರಿ ಅವರ ‘ರಂಗಿತರಂಗ’ ಸಿನಿಮಾ ಶೈಲಿಯಲ್ಲಿಯೇ ‘ವಿಕ್ರಾಂತ್ ರೋಣ’ ಸಿನಿಮಾ ಕೂಡ ಮೂಡಿಬಂದಿದೆ. ಹೌದು, ‘ವಿಕ್ರಾಂತ್ ರೋಣ’…
View More ವಿಕ್ರಾಂತ್ ರೋಣ REVIEW; ರಾ ರಾ ರಕ್ಕಮ್ಮ ಹಾಡಿಗೆ ಹುಚ್ಚೆದ್ದು ಕುಣಿದ ಫ್ಯಾನ್ಸ್ಕಿಚ್ಚ ಸುದೀಪ್
ಇಂದಿನಿಂದ ಪ್ರಪಂಚದಾದ್ಯಂತ 9000 ಸ್ಕ್ರೀನ್ ಗಳಲ್ಲಿ ‘ವಿಕ್ರಾಂತ್ ರೋಣ’ ಕ್ರೇಜ್; ಆ ಕನಸು ನನಸಾಯಿತೆಂದ ಕಿಚ್ಚ ಸುದೀಪ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ಕನ್ನಡ ಮಾತ್ರವಲ್ಲ ಭಾರತೀಯ ಸಿನಿಮಾ ರಂಗದಲ್ಲಿ ಅದ್ದೂರಿ ಮೇಕಿಂಗ್ ಹಾಗು ಟ್ರೈಲರ್ನಿಂದ ಸುದ್ದಿಯಲ್ಲಿದ್ದು, ಇಂದು ಒಟ್ಟಾರೆ ಪ್ರಪಂಚದಾದ್ಯಂತ 9000 ಸ್ಕ್ರೀನ್…
View More ಇಂದಿನಿಂದ ಪ್ರಪಂಚದಾದ್ಯಂತ 9000 ಸ್ಕ್ರೀನ್ ಗಳಲ್ಲಿ ‘ವಿಕ್ರಾಂತ್ ರೋಣ’ ಕ್ರೇಜ್; ಆ ಕನಸು ನನಸಾಯಿತೆಂದ ಕಿಚ್ಚ ಸುದೀಪ್ಮತ್ತೆ ಯಶ್ ಟಾಪ್, ಕಿಚ್ಚ, ದಚ್ಚು ನಂತರ; ರಶ್ಮಿಕಾ ಅಂದ್ರೆ ತುಂಬಾ LOVE ಎಂದ ಸಿನಿ ಅಭಿಮಾನಿಗಳು
ಕನ್ನಡದ ಸಿನಿ ಅಭಿಮಾನಿಗಳು ಹೆಚ್ಚು ಪ್ರೀತಿಸುವ ಜೂನ್ ತಿಂಗಳ ನಟರ ಟಾಪ್-5 ಪಟ್ಟಿಯನ್ನು ಪ್ರತಿಷ್ಟಿತ Ormax ಮೀಡಿಯಾ ರಿಲೀಸ್ ಮಾಡಿದ್ದು, ರಾಕಿಂಗ್ ಸ್ಟಾರ್ ಯಶ್ ಮೊದಲ ಸ್ಥಾನದಲ್ಲಿ ಇದ್ದಾರೆ. ಇನ್ನು, ಅಭಿನಯ ಚಕ್ರವರ್ತಿ ಕಿಚ್ಚ…
View More ಮತ್ತೆ ಯಶ್ ಟಾಪ್, ಕಿಚ್ಚ, ದಚ್ಚು ನಂತರ; ರಶ್ಮಿಕಾ ಅಂದ್ರೆ ತುಂಬಾ LOVE ಎಂದ ಸಿನಿ ಅಭಿಮಾನಿಗಳುನಟ ಸುದೀಪ್‌ಗೆ ನಿಂದನೆ: ಸುದೀಪ್ ಬೆಂಬಲಕ್ಕೆ ನಿಂತ ವಾಣಿಜ್ಯ ಮಂಡಳಿ; ದೂರು ದಾಖಲು
ಬೆಂಗಳೂರು: ನಟ ಕಿಚ್ಚ ಸುದೀಪ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಕಳೆದ ಕೆಲವು ದಿನಗಳಿಂದ ವಾಕ್ಸಮರ ನಡೆಯುತ್ತಿದೆ. ಈಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಧ್ಯಪ್ರವೇಶಿಸಿದ್ದು, ಅವಹೇಳನಕಾರಿಯಾದ ಮಾತುಗಳನ್ನಾಡುತ್ತಿರುವ ಚರಣ್, ಅಹೋರಾತ್ರ ಎಂಬುವವರ ವಿರುದ್ಧ ಕ್ರಮಕ್ಕೆ…
View More ನಟ ಸುದೀಪ್‌ಗೆ ನಿಂದನೆ: ಸುದೀಪ್ ಬೆಂಬಲಕ್ಕೆ ನಿಂತ ವಾಣಿಜ್ಯ ಮಂಡಳಿ; ದೂರು ದಾಖಲುನಟ ಕಿಚ್ಚ ಸುದೀಪ್ ಅವರಿಗೆ “ವಾಲ್ಮೀಕಿ ರತ್ನ” ಪ್ರಶಸ್ತಿ
ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆಯಲಿರುವ ವಾಲ್ಮೀಕಿ ಜಾತ್ರೆಯಲ್ಲಿ ನಟ ಕಿಚ್ಚ ಸುದೀಪ್ ಅವರಿಗೆ “ವಾಲ್ಮೀಕಿ ರತ್ನ” ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹೌದು ತಾಲೂಕಿನ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ…
View More ನಟ ಕಿಚ್ಚ ಸುದೀಪ್ ಅವರಿಗೆ “ವಾಲ್ಮೀಕಿ ರತ್ನ” ಪ್ರಶಸ್ತಿಕಿಚ್ಚನಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೇನಕಾ ಗಾಂಧಿ!
ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ ನಟ ಕಿಚ್ಚ ಸುದೀಪ್ ಅವರು 25 ವರ್ಷಗಳನ್ನು ಪೂರೈಸಿದ್ದು, ಈ ಹಿನ್ನಲೆಯಲ್ಲಿ ನಟ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಕಡೆಯಿಂದ ಮಾನವೀಯತೆ ಸಂದೇಶ ಸಾರುವ ಸಲುವಾಗಿ ಸತತ 25 ದಿನಗಳ…
View More ಕಿಚ್ಚನಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೇನಕಾ ಗಾಂಧಿ!
