Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » latest news » under the pm kisan scheme four thousand rupees are paid to the farmers account
ಪ್ರಮುಖ ಸುದ್ದಿ

ಅನ್ನದಾತರಿಗೆ ಸಿಹಿಸುದ್ದಿ: ರೈತರ ಖಾತೆಗೆ 4ಸಾವಿರ ಹಣ; ಈಗಲೇ ನೋಂದಾಯಿಸಿಕೊಳ್ಳಿ

ನವದೆಹಲಿ : ಕೇಂದ್ರ ಸರ್ಕಾರವು ರೈತರಿಗಾಗಿ ಪಿಎಂ ಕಿಸಾನ್ ಯೋಜನೆಯನ್ನು ಪರಿಚಯಿಸಿದ್ದು, ಅನ್ನದಾತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಮೋದಿ ಸರ್ಕಾರ ಈ ಯೋಜನೆಯನ್ನು ಪ್ರಾರಂಭಿಸಿತು. ಪಿಎಂ ಕಿಸಾನ್ ಯೋಜನೆಯ ಭಾಗವಾಗಿ, ಅನ್ನದಾತರಿಗೆ ಪ್ರತಿವರ್ಷ…

Author Avatar

Vijayaprabha

March 8, 202111:11 am accountFarmersfeaturedfour thousandpaidPM Kisan Schemerupeesಖಾತೆಪಿಎಂ ಕಿಸಾನ್ ಯೋಜನೆರೈತ
Farmers vijayaprabha news

ನವದೆಹಲಿ : ಕೇಂದ್ರ ಸರ್ಕಾರವು ರೈತರಿಗಾಗಿ ಪಿಎಂ ಕಿಸಾನ್ ಯೋಜನೆಯನ್ನು ಪರಿಚಯಿಸಿದ್ದು, ಅನ್ನದಾತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಮೋದಿ ಸರ್ಕಾರ ಈ ಯೋಜನೆಯನ್ನು ಪ್ರಾರಂಭಿಸಿತು. ಪಿಎಂ ಕಿಸಾನ್ ಯೋಜನೆಯ ಭಾಗವಾಗಿ, ಅನ್ನದಾತರಿಗೆ ಪ್ರತಿವರ್ಷ 6,000 ರೂ. ಜಮೆ ಮಾಡಲಾಗುತ್ತಿದೆ.

ವಾರ್ಷಿಕ ಈ 6,000 ರೂಪಾಯಿಗಳು ರೈತರ ಬ್ಯಾಂಕ್ ಖಾತೆಗಳಗೆ ಮೂರು ಕಂತುಗಳಲ್ಲಿ ಅಂದರೆ ರೂ .2,000 ರೂಗಳಂತೆ ಜಮಾ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಪಿಎಂ ಕಿಸಾನ್ ಯೋಜನೆಗೆ ಇನ್ನೂ ಸೇರ್ಪಡೆಗೊಳ್ಳದವರಿಗೆ ಕೂಡ ಇದರ ಲಾಭ ಪಡೆಯಬಹುದು.

ಮೋದಿ ಸರ್ಕಾರ ಈವರೆಗೆ 7 ಕಂತುಗಳಲ್ಲಿ ಹಣವನ್ನು ರೈತರ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಿದೆ. ನೀವು ಇನ್ನೂ ಯೋಜನೆಗೆ ಸೇರದಿದ್ದರೆ, ಮಾರ್ಚ್ 31 ರೊಳಗೆ ನೋಂದಾಯಿಸಿಕೊಳ್ಳಿ. ನಿಮ್ಮ ಅಪ್ಲಿಕೇಶನ್ ಸರಿಯಾಗಿದ್ದರೆ, ನೀವು ಮಾರ್ಚ್‌ನಲ್ಲಿ 8 ನೇ ಕಂತು ಸ್ವೀಕರಿಸಬಹುದು. ಇದರಂತೆ ಏಪ್ರಿಲ್-ಮೇ ತಿಂಗಳಲ್ಲಿ ಮತ್ತೆ 2,000 ರೂ. ಪಡೆಯಬಹುದು. ಅಂದರೆ ತಕ್ಷಣ ಒಟ್ಟು 4,000 ರೂ. ಸಿಗುತ್ತದೆ.

Vijayaprabha Mobile App free

ನೀವು ಯೋಜನೆಗೆ ಸೇರಲು ಬಯಸಿದರೆ ಪಿಎಂ ಕಿಸಾನ್ ವೆಬ್‌ಸೈಟ್‌ಗೆ ಹೋಗಿ. ಫಾರ್ಮರ್ಸ್ ಕಾರ್ನರ್ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಮತ್ತು ನ್ಯೂ ಫಾರ್ಮರ್ ರಿಜಿಸ್ಟ್ರೇಷನ್ ಆಯ್ಕೆಯನ್ನು ಆರಿಸಿ. ಈಗ ನಿಮ್ಮ ಬಳಿ ಇರುವ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಹೊಲದ ಪಹಣಿಯನ್ನು ಖಚಿತಪಡಿಸಿಕೊಂಡು, ಇವುಗಳ ಸಹಾಯದಿಂದ ನೀವು ಯೋಜನೆಗೆ ಸೇರಬಹುದು.

ಹೆಚ್ಚಿನ ಮಾಹಿತಿಗೆ https://pmkisan.gov.in/ಗೆ ಸಂಪರ್ಕಿಸಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

Crime vijayaprabha news

ಪ್ರೀತಿಸಿ ಮದುವೆಯಾದ ಹೆಂಡತಿಯಿಂದ ವಿಚ್ಛೇದನ; ಹೆಂಡತಿಯನ್ನು ಕ್ರೂರವಾಗಿ ಹತ್ಯೆ ಮಾಡಿದ ಡಾಕ್ಟರ್

By Vijayaprabha February 22, 2021
#ट्रेंडिंग हैशटैग:accountFarmersfeaturedfour thousandpaidPM Kisan Schemerupeesಖಾತೆಪಿಎಂ ಕಿಸಾನ್ ಯೋಜನೆರೈತ

Post navigation

Previous Previous post: ರಾಜ್ಯದಲ್ಲಿ ಇಳಿಕೆ ಕಂಡ ಪೆಟ್ರೋಲ್ ದರ; ಚಿನ್ನದ ಬೆಲೆ ಅಲ್ಪ ಏರಿಕೆ
Next Next post: ಕೊರೊನಾ ದೇವರ ಶಾಪವಾದರೆ, ಬೆಲೆಯೇರಿಕೆ ಕೇಂದ್ರ ಸರ್ಕಾರದ ಶಾಪವಾಗಿದೆ: ದಿನೇಶ್ ಗುಂಡೂರಾವ್

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By