Kagiso Rabada : ದಕ್ಷಿಣ ಆಫ್ರಿಕಾದ ಕಗಿಸೋ ರಬಾಡರನ್ನು ಐಪಿಎಲ್‌ಗಾಗಿ ಖರೀದಿಸಲಾಗದೆ. ಅವರ ಮೂಲ ಬೆಲೆ 2 ಕೋಟಿ ರೂ. ಗುಜರಾತ್ ಟೈಟಾನ್ಸ್ ಈ ಬೌಲರ್‌ಗೆ 10.75 ಕೋಟಿ ರೂ.ಗೆ ಖರೀದಿಸಿತು. ರಬಾಡ ಮೊದಲು ಪಂಜಾಬ್‌ಗಾಗಿ ಆಡಿದ್ದರು, ಆದರೆ, ಪಂಜಾಬ್ ರಬಾಡಗಾಗಿ RTM ಅನ್ನು ಬಳಸಲಿಲ್ಲ.
ಇದನ್ನೂ ಓದಿ: Arshdeep Singh | ಅರ್ಷದೀಪ್ ಸಿಂಗ್‌ಗೆ ಬಂಪರ್; 18 ಕೋಟಿ ರೂಗೆ ಪಂಜಾಬ್ ಗೆ ವಾಪಾಸ್
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment