Arshdeep Singh : ಐಪಿಎಲ್ 2025ರ ಆಟಗಾರರ ಮೆಗಾ ಹರಾಜು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಆರಂಭವಾಗಿದ್ದು, ಭಾರತದ ಸ್ಟಾರ್ ಬೌಲರ್ ಅರ್ಷದೀಪ್ ಸಿಂಗ್ ಅವರನ್ನು ಪಂಜಾಬ್ ವಾಪಸ್ ಪಡೆದಿದೆ.
ಹೌದು, ಅರ್ಷದೀಪ್ ಸಿಂಗ್ ಅವರ ಮೂಲ ಬೆಲೆ ರೂ. 2 ಕೋಟಿಗಳಾಗಿದ್ದರೆ, ಪಂಜಾಬ್ RTM ಆಧಾರದ ಮೇಲೆ ರೂ.18 ಕೋಟಿಗೆ ಖರೀದಿಸಿತು. ಗುಜರಾತ್ ಟೈಟಾನ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಎಸ್‌ಆರ್‌ಹೆಚ್ ಅವರಿಗಾಗಿ ಸ್ಪರ್ಧಿಸಿದ್ದವು. ಈ ಹಿಂದೆ ಪಂಜಾಬ್ ಕಿಂಗ್ಸ್ ಪರ ಆಡಿದ್ದರು. ಆರಂಭಿಕ ವಿಕೆಟ್ ಕಬಳಿಸುವುದು ಸಿಂಗ್ ಅವರ ವಿಶೇಷತೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment