Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » latest news » whatsapp helpline service for pf account holders
ಪ್ರಮುಖ ಸುದ್ದಿ

ಗುಡ್ ನ್ಯೂಸ್: ನೌಕರರು ಕಚೇರಿ ಸುತ್ತಬೇಕಿಲ್ಲ, ಈ ಸಂಖ್ಯೆಗೆ ವಾಟ್ಸಾಪ್‌ ಮಾಡಿ; ಸಮಸ್ಯೆ ಬಗೆಹರಿಸಿಕೊಳ್ಳಿ

ನವದೆಹಲಿ: ನೌಕರರಿಗಾಗಿ PF ಹೊಸ ಸೇವೆಯನ್ನ ಪರಿಚಯಿಸಿದ್ದು, ತನ್ನ PF ಖಾತೆದಾರರಿಗೆ ವಾಟ್ಸಾಪ್ ಸಹಾಯವಾಣಿ ಸೇವೆಯನ್ನ ಪ್ರಾರಂಭಿಸಿದೆ. ಹೌದು PF ಖಾತೆದಾರರು ಇನ್ಮುಂದೆ ಯಾವುದೇ ಸಮಸ್ಯೆಗಾಗಿ ಕಚೇರಿಗೆ ಭೇಟಿ ನೀಡಬೇಕಾಗಿಲ್ಲ. ನೌಕರರು ತಮ್ಮ PF…

Author Avatar

Vijayaprabha

March 18, 20214:20 pm featuredhelplineholdersPFPF accountprovident fundserviceWhatsAppವಾಟ್ಸಾಪ್ ಸಹಾಯವಾಣಿ
provident-fund-vijayaprabha-news

ನವದೆಹಲಿ: ನೌಕರರಿಗಾಗಿ PF ಹೊಸ ಸೇವೆಯನ್ನ ಪರಿಚಯಿಸಿದ್ದು, ತನ್ನ PF ಖಾತೆದಾರರಿಗೆ ವಾಟ್ಸಾಪ್ ಸಹಾಯವಾಣಿ ಸೇವೆಯನ್ನ ಪ್ರಾರಂಭಿಸಿದೆ.

ಹೌದು PF ಖಾತೆದಾರರು ಇನ್ಮುಂದೆ ಯಾವುದೇ ಸಮಸ್ಯೆಗಾಗಿ ಕಚೇರಿಗೆ ಭೇಟಿ ನೀಡಬೇಕಾಗಿಲ್ಲ. ನೌಕರರು ತಮ್ಮ PF ಖಾತೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ವಾಟ್ಸಾಪ್‌ ಮೂಲಕವೇ ಬಗೆಹರಿಸಿಕೊಳ್ಳಬಹುದು. ಇದರಿಂದ PF ಖಾತೆದಾರರು ಕಚೇರಿ ಸುತ್ತವ ಸಮಸ್ಯೆ ದೂರವಾಗುತ್ತದೆ.

ಈ ಸಂಬಂಧ 138 ಪ್ರಾದೇಶಿಕ ಕಚೇರಿಗಳಲ್ಲಿ ಪ್ರಾರಂಭವಾಗಿದ್ದು, PF ಖಾತೆದಾರರು ದೂರನ್ನು ವಾಟ್ಸಾಪ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದ್ದು, ಈ ನಂಬರ್‌ಗೆ 6364264449/ 9449961465 ವಾಟ್ಸಾಪ್‌ ಮಾಡಬಹುದಾಗಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

vidya nidhi yojana

ವಿದ್ಯಾನಿಧಿಗೆ ಅರ್ಜಿ ಸಲ್ಲಿಸಿದರೆ 11,000 ರೂ ನಿಮ್ಮ ಖಾತೆಗೆ; ಸರ್ಕಾರದಿಂದ ಪ್ರೋತ್ಸಾಹಧನ ಪಡೆಯಲು ಹೀಗೆ ಮಾಡಿ

By Vijayaprabha February 21, 2024
#ट्रेंडिंग हैशटैग:featuredhelplineholdersPFPF accountprovident fundserviceWhatsAppವಾಟ್ಸಾಪ್ ಸಹಾಯವಾಣಿ

Post navigation

Previous Previous post: ಬಸವಕಲ್ಯಾಣ ಉಪ ಚುನಾವಣೆ: ಜೆಡಿಎಸ್ ಅಭ್ಯರ್ಥಿ ಘೋಷಣೆ ಮಾಡಿದ ಎಚ್ಡಿಕೆ
Next Next post: BREAKING NEWS: ತೀವ್ರ ಹೃದಯಾಘಾತದಿಂದ ಮಾಜಿ ಶಾಸಕ ವಾಲ್ಮೀಕಿ ನಾಯಕ್ ನಿಧನ

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By