IPL Mega Auction : IPL ಮೆಗಾ ಹರಾಜು ಎಲ್ಲಿ? ಯಾವಾಗ?

IPL Mega Auction : ಐಪಿಎಲ್‌ ಮೆಗಾ ಹರಾಜಿಗೆ ಮುಹೂರ್ತ ಫಿಕ್ಸ್‌ ಆಗಿದ್ದು,ಇದೇ ತಿಂಗಳ 24 ಮತ್ತು 25 ರಂದು ಐಪಿಎಲ್ ಹರಾಜು ನಡೆಯಲಿದೆ. ಹೌದು, ಸೌದಿ ಅರೇಬಿಯಾದ ಜಿದ್ದಾ ನಗರದಲ್ಲಿ ಐಪಿಎಲ್ ಆಟಗಾರರ​…

IPL Mega Auction

IPL Mega Auction : ಐಪಿಎಲ್‌ ಮೆಗಾ ಹರಾಜಿಗೆ ಮುಹೂರ್ತ ಫಿಕ್ಸ್‌ ಆಗಿದ್ದು,ಇದೇ ತಿಂಗಳ 24 ಮತ್ತು 25 ರಂದು ಐಪಿಎಲ್ ಹರಾಜು ನಡೆಯಲಿದೆ.

ಹೌದು, ಸೌದಿ ಅರೇಬಿಯಾದ ಜಿದ್ದಾ ನಗರದಲ್ಲಿ ಐಪಿಎಲ್ ಆಟಗಾರರ​ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಬಿಸಿಸಿಐ ಅಧಿಕೃತವಾಗಿ ಘೋಷನೆ ಮಾಡಿದೆ. ಈಗಾಗಲೇ ಆಯಾ ತಂಡಗಳು ಈಗಾಗಲೇ ರಿಟೆನ್ಶನ್‌ ಲಿಸ್ಟ್‌ ಸಲ್ಲಿಸಿವೆ.

ಇದನ್ನೂ ಓದಿ: IPL 2025 Retention List : ಫ್ರಾಂಚೈಸಿಗಳು ಉಳಿಸಿಕೊಂಡಿರುವ ಆಟಗಾರರು ಇವರೇ; ಆರ್‌ಸಿಬಿ ಉಳಿಸಿಕೊಂಡದ್ದು ಯಾರನ್ನು?

Vijayaprabha Mobile App free

ಇನ್ನು, ಈ ಮೆಗಾ ಹರಾಜಿನಲ್ಲಿ 1,574 ಆಟಗಾರರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 400-500 ಆಟಗಾರರಿಗೆ ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗುವ ಸಾಧ್ಯತೆಯಿದೆ. 320 ಕ್ಯಾಪ್ಡ್ ಆಟಗಾರರು ಮತ್ತು 1,224 ಅನ್ ಕ್ಯಾಪ್ಡ್ ಆಟಗಾರರಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ನೆಚ್ಚಿನ ಆಟಗಾರ ಯಾವ ತಂಡ ಸೇರಲಿದ್ದಾನೆ ಎನ್ನುವ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.