EPF: ಕಳೆದ ಹಣಕಾಸು ವರ್ಷದಲ್ಲಿ (2022-23) ಇಪಿಎಫ್ ಖಾತೆಯಲ್ಲಿ ಹಣಕ್ಕೆ ಸರ್ಕಾರ ನೀಡುವ ಬಡ್ಡಿ ದರವನ್ನು ಘೋಷಿಸಲಾಗಿದೆ. 2022-23ರ ವರ್ಷದಲ್ಲಿ ಶೇ. 8.15ರಷ್ಟು ಬಡ್ಡಿ ಕೊಡಲಾಗುವುದು ಎಂದು EPFO ತಿಳಿಸಿದೆ. ಇದರಂತೆ EPFO ಸುತ್ತೋಲೆ ಮೂಲಕ ಈ ವರ್ಷಕ್ಕೆ ಬಡ್ಡಿ ದರ ಪ್ರಕಟಿಸಿದ್ದು, ಶೇ.8.15% ರಷ್ಟು ಬಡ್ಡಿ ಕೊಡಲು ಕೇಂದ್ರ ಸರ್ಕಾರ ಅನುಮೋದಿಸಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ತಿಳಿಸಿದೆ.
EPF: ಪಿಎಫ್ ಹೊಂದಿದ ಉದ್ಯೋಗಿಗಳಿಗೆ ಸಿಹಿ ಸುದ್ದಿ!!
ಉದ್ಯೋಗಿಗಳ ಭವಿಷ್ಯ ನಿಧಿಯು ಶೀಘ್ರದಲ್ಲೇ 2022-23ರ ನಿಮ್ಮ ಪ್ರಾವಿಡೆಂಟ್ ಫಂಡ್ ಖಾತೆಗೆ 8.15% ಬಡ್ಡಿಯುನ್ನು ಜಮಾ ಮಾಡಲಾಗುತ್ತದೆ. 2022-23ರ ಪಿಎಫ್ ಠೇವಣಿಗಳ ಮೇಲಿನ 8.15% ಬಡ್ಡಿ ದರವನ್ನು ಕೇಂದ್ರ ಸರ್ಕಾರವು ಅನುಮೋದಿಸಿದ್ದು, ಈ ದರವು 2021-22ರ ಸಾಲಿನ ಪಿಎಫ್ ಖಾತೆಗಳಿಗೆ ಜಮೆ ಮಾಡಲಾದ ಬಡ್ಡಿ ದರವು ಸ್ವಲ್ಪ ಹೆಚ್ಚಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO)2022-23ರ ಪಿಎಫ್ ಬಡ್ಡಿದರದಲ್ಲಿ ಶೇಕಡಾ 8.15ಕ್ಕೆ ಮಾರ್ಜಿನ್ ಹೆಚ್ಚಳವನ್ನು ಘೋಷಿಸಿದೆ.
ಇದನ್ನು ಓದಿ: 14ನೇ ಕಂತು ಬಿಡುಗಡೆಗೆ ದಿನಾಂಕ ನಿಗದಿ; ಈ ದಾಖಲೆ ಇದ್ರೆ ಮಾತ್ರ ನಿಮ್ಮ ಖಾತೆಗೆ ಹಣ; ಪಟ್ಟಿಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ
EPF: ಪಿಎಫ್ ವೆಬ್ಸೈಟ್ನಲ್ಲಿ ಪಿಎಫ್ ಬ್ಯಾಲೆನ್ಸ್ ನೋಡುವುದು ಹೇಗೆ?
- ಪಿಎಫ್ ಬ್ಯಾಲೆನ್ಸ್ ನೋಡುವುದಕ್ಕೆ ಮೊದಲಿಗೆ www.epfindia.gov.in ವೆಬ್ಸೈಟ್ಗೆ ಹೋಗಬೇಕು.
- ನಂತರ ಯುಎಎನ್ ಮತ್ತು ಪಾಸ್ವರ್ಡ್ ನೀಡಿ ಲಾಗಿನ್ ಆಗಿ ಮೆಂಬರ್ ಪಾಸ್ಬುಕ್ ಕ್ಲಿಕ್ ಮಾಡಿ.
- ಪಾಸ್ಬುಕ್ನಲ್ಲಿ ಬ್ಯಾಲೆನ್ಸ್ ಮೊತ್ತವನ್ನು ಪರಿಶೀಲಿಸಿ
- ಅಷ್ಟೇ ಅಲ್ಲ, ಇಪಿಎಫ್ಒ EPFO ವೆಬ್ಸೈಟ್ನ ಉದ್ಯೋಗಿ ವಿಭಾಗಕ್ಕೆ ಭೇಟಿ ನೀಡಿ ‘ಮೆಂಬರ್ ಪಾಸ್ಬುಕ್’ ಅನ್ನು ಕ್ಲಿಕ್ ಮಾಡಿ.
- ನಂತರ ಯುಎಎನ್ ಮತ್ತು ಪಾಸ್ವರ್ಡ್ ನಮೂದಿಸುವ ಮೂಲಕ ನೀವು ಪಿಎಫ್ ಪಾಸ್ಬುಕ್ನ್ನು ನೋಡಬಹುದಾಗಿದ್ದು, ಇದರಲ್ಲಿ ಎಲ್ಲಾ ವಿವರಗಳನ್ನು ನೋಡಬಹುದು.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ ಮಾಡಿ |
ಶೇರ್ ಚಾಟ್ | ಇಲ್ಲಿ ಕ್ಲಿಕ್ಮಾಡಿ |
ಇದನ್ನು ಓದಿ: ಕಾರ್ಮಿಕ ಇಲಾಖೆ ಪಿಂಚಣಿ ಪಡೆಯುತ್ತಿದ್ದರೆ 3,000 ಪಿಂಚಣಿ, 5 ಲಕ್ಷದವರೆಗೆ ಪರಿಹಾರ ಸೌಲಭ್ಯ; ಇವರಿಗೆ ಕೂಡ 1000 ರೂ ಪಿಂಚಣಿ!