Gold price : ತಗ್ಗಿದ ಚಿನ್ನದ ಬೆಲೆ; ಇಂದಿನ ಚಿನ್ನ-ಬೆಳ್ಳಿಯ ಬೆಲೆ ಎಷ್ಟು..?

Gold price: ಕಳೆದ ಏಳೆಂಟು ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ಬೆಲೆ (Gold price) ಇಂದು ಹತ್ತು ಗ್ರಾಂಗೆ ₹600 ರೂಪಾಯಿಯಷ್ಟು ಕಡಿಮೆ (Decrease) ಆಗಿದೆ. ಹೌದು, ದೇಶದಲ್ಲಿ ಕಳೆದ ಏಳೆಂಟು ದಿನಗಳಿಂದ ಹೆಚ್ಚಾಗಿದ್ದ ಚಿನ್ನದ…

Gold price today

Gold price: ಕಳೆದ ಏಳೆಂಟು ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ಬೆಲೆ (Gold price) ಇಂದು ಹತ್ತು ಗ್ರಾಂಗೆ ₹600 ರೂಪಾಯಿಯಷ್ಟು ಕಡಿಮೆ (Decrease) ಆಗಿದೆ.

ಹೌದು, ದೇಶದಲ್ಲಿ ಕಳೆದ ಏಳೆಂಟು ದಿನಗಳಿಂದ ಹೆಚ್ಚಾಗಿದ್ದ ಚಿನ್ನದ ಬೆಲೆ ಇಂದು ಚಿನ್ನದ ದರದಲ್ಲಿ ಹತ್ತು ಗ್ರಾಂ ಗೆ ₹ 600 ರೂಪಾಯಿ ಇಳಿಕೆಯಾಗಿದ್ದು, ಬೆಳ್ಳಿ ದರ ಕೆಜಿಗೆ + ₹ 2,000 ರೂಪಾಯಿ ಹೆಚ್ಚಳವಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಟ್ಟಡ ಕುಸಿತ: ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ ಘೋಷಣೆ

Vijayaprabha Mobile App free

ಇನ್ನು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್​ಗೆ ₹ 73,400 ಇದ್ದದ್ದು, ₹550 ರೂಪಾಯಿ ಇಳಿಕೆಯಾಗಿ ₹72,850 ತಲುಪಿದೆ. 24 ಕ್ಯಾರಟ್​ 10 ಗ್ರಾಂ ಚಿನ್ನದ ಬೆಲೆ 10 ಗ್ರಾಮ್​ಗೆ ₹80,070 ಇದ್ದದ್ದು, ₹600 ಇಳಿಕೆಯಾಗಿ ₹79,470 ರೂಗೆ ತಲುಪಿದೆ. ಇನ್ನು, ಬೆಳ್ಳಿ ದರ ಕೆಜಿಗೆ ₹ 99,000 ಇದ್ದದ್ದು, ₹ 2,000 ರೂಪಾಯಿ ಏರಿಕೆಯಾಗಿ ₹1,01,000 ತಲುಪಿದೆ.

Gold price : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ (INR)

ಗ್ರಾಂಇಂದುನಿನ್ನೆಬದಲಾವಣೆ
1₹ 7,285₹ 7,340– ₹ 55
8₹ 58,280₹ 58,720– ₹ 440
10₹ 72,850₹ 73,400– ₹ 550
100₹ 7,28,500₹ 7,34,000– ₹ 5,500

Gold price : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ (INR)

ಗ್ರಾಂಇಂದುನಿನ್ನೆಬದಲಾವಣೆ
1₹ 7,947₹ 8,007– ₹ 60
8₹ 63,576₹ 64,056– ₹ 480
10₹ 79,470₹ 80,070– ₹ 600
100₹ 7,94,700₹ 8,00,700– ₹ 6,000

ಇದನ್ನೂ ಓದಿ: Bank holiday : ದೀಪಾವಳಿಗೆ ಸತತ ನಾಲ್ಕು ದಿನ ಬ್ಯಾಂಕ್ ರಜೆ; ರಜಾ ದಿನಗಳ ಪಟ್ಟಿ ಇಲ್ಲಿದೆ

ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂ/ಕೆಜಿಗೆ ಬೆಳ್ಳಿ ಬೆಲೆ (INR)

ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ ₹ 101 ಮತ್ತು ಪ್ರತಿ ಕಿಲೋಗ್ರಾಂಗೆ ₹ 1,01,000 ಆಗಿದೆ.

ಗ್ರಾಂಇಂದುನಿನ್ನೆಬದಲಾವಣೆ
1₹ 101₹ 99+ ₹ 2
8₹ 808₹ 792+ ₹ 16
10₹ 1,010₹ 990+ ₹ 20
100₹ 10,100₹ 9,900+ ₹ 200
1000₹ 1,01,000₹ 99,000+ ₹ 2,000

ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ ಪ್ಲಾಟಿನಂ ಬೆಲೆ (INR)

ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ ₹ 2,770 ಮತ್ತು 10 ಗ್ರಾಂಗೆ ₹ 27,700 ಆಗಿದೆ.

ಗ್ರಾಂಇಂದುನಿನ್ನೆಬದಲಾವಣೆ
1₹ 2,770₹ 2,786– ₹ 16
8₹ 22,160₹ 22,288– ₹ 128
10₹ 27,700₹ 27,860– ₹ 160
100₹ 2,77,000₹ 2,78,600– ₹ 1,600

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.