Diwali holiday | ಇಂದಿನಿಂದ ಸತತ 4 ದಿನ ರಜೆ..!

Diwali holiday : ದೇಶಾದ್ಯಂತ ದೀಪಾವಳಿ ಹಬ್ಬದ (Diwali festival) ಸಡಗರ ಜೋರಾಗಿದೆ. ಮಧ್ಯದಲ್ಲಿ ಕನ್ನಡ ರಾಜ್ಯೋತ್ಸವವೂ ಬಂದಿರುವುದರಿಂದ ಈ ಬಾರಿ ಸಾಲು ಸಾಲು ರಜೆಗಳು (Diwali holiday) ಜನರಿಗೆ ಸಿಕ್ಕಿವೆ. ಹೌದು, ದೀಪಾವಳಿ…

Diwali holiday

Diwali holiday : ದೇಶಾದ್ಯಂತ ದೀಪಾವಳಿ ಹಬ್ಬದ (Diwali festival) ಸಡಗರ ಜೋರಾಗಿದೆ. ಮಧ್ಯದಲ್ಲಿ ಕನ್ನಡ ರಾಜ್ಯೋತ್ಸವವೂ ಬಂದಿರುವುದರಿಂದ ಈ ಬಾರಿ ಸಾಲು ಸಾಲು ರಜೆಗಳು (Diwali holiday) ಜನರಿಗೆ ಸಿಕ್ಕಿವೆ.

ಹೌದು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸರ್ಕಾರಿ ನೌಕರರು, ಖಾಸಗಿ ಉದ್ಯೋಗಿಗಳಿಗೆ ಸತತ 4 ದಿನ ಬಂದ್‌ ಆಗಿರಲಿದ್ದು, ದೂರದ ಊರಿನಲ್ಲಿನ ಸರ್ಕಾರಿ ನೌಕರರಿಗೆ ಖುಷಿಯ ಸುದ್ದಿ ಸಿಕ್ಕಿದೆ. ಅದರಲ್ಲೂ, ಇದು ಹಬ್ಬದ ಸಂಭ್ರಮವನ್ನು ದುಪ್ಪಟ್ಟುಗೊಳಿಸಿದೆ.

ಇದನ್ನೂ ಓದಿ: Diwali | ಮನೆಯಲ್ಲಿ ಈ ವಸ್ತುಗಳಿದ್ದರೆ ತಪ್ಪದೆ ದೀಪಾವಳಿಯ ಮುನ್ನ ಹೊರಹಾಕಿ..!

Vijayaprabha Mobile App free

ಇಂದಿನಿಂದಲೇ ರಜೆಗಳು ಆರಂಭವಾಗಿದ್ದು, ಭಾನುವಾರದವರೆಗೂ ಅಂದರೆ ನವೆಂಬರ್‌ 3 ರವರೆಗೂ ಮುಂದುವರಿಯಲಿದೆ. ಹೀಗಾಗಿ ಎಲ್ಲರೂ ಬೆಳಕಿನ ಹಬ್ಬವನ್ನು ಆಫೀಸ್‌ ಟೆನ್ಶನ್‌ ಬದಿಗೊತ್ತಿ ಎಂಜಾಯ್‌ ಮಾಡುತ್ತಿದ್ದಾರೆ.

ಅಕ್ಟೋಬ‌ರ್‌ನಲ್ಲಿ ಒಟ್ಟು 15 ದಿನ ರಜೆಗಳಿದ್ದು, ದೇಶದ ವಿವಿಧ ರಾಜ್ಯಗಳಲ್ಲಿ ನವೆಂಬ‌ರ್ ತಿಂಗಳಲ್ಲಿ 13 ದಿನ ರಜೆ ಇರಲಿದೆ. ಇನ್ನು ಎರಡು ಶನಿವಾರ & ನಾಲ್ಕು ಭಾನುವಾರದ ರಜೆಗಳು ಸೇರಿದಂತೆ ಕರ್ನಾಟಕದಲ್ಲಿ ಒಟ್ಟು 9 ದಿನ ಬ್ಯಾಂಕುಗಳಿಗೆ ರಜೆ ಇರಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.