ಅಂಚೆ ಕಚೇರಿಯಿಂದ ಆಧಾರ್‌ ಸೇವೆ; ಮೊಬೈಲ್‌ನಲ್ಲೇ ಮಾಹಿತಿ ಅಪ್‌ಲೋಡ್‌!

ಹುಟ್ಟಿದ ಮಕ್ಕಳು ಹಾಗೂ ಐದು ವರ್ಷದೊಳಗಿನ ಮಕ್ಕಳ ಮತ್ತು ವಯಸ್ಕರ ಆಧಾರ್‌ ಕಾರ್ಡ್‌ ನೋಂದಣಿಗೆ ಮತ್ತು ತಿದ್ದುಪಡಿ ಮಾಡಿಸುವರು ಕಚೇರಿಗಳನ್ನು ಅಲೆಯುವ ಸಮಸ್ಯೆ ಇತ್ತು. ಆದರೆ ಈ ಸಮಸ್ಯೆ ಪರಿಹಾರ ಮಾಡುವುದಕ್ಕೆ ಭಾರತೀಯ ಅಂಚೆ…

Aadhaar

ಹುಟ್ಟಿದ ಮಕ್ಕಳು ಹಾಗೂ ಐದು ವರ್ಷದೊಳಗಿನ ಮಕ್ಕಳ ಮತ್ತು ವಯಸ್ಕರ ಆಧಾರ್‌ ಕಾರ್ಡ್‌ ನೋಂದಣಿಗೆ ಮತ್ತು ತಿದ್ದುಪಡಿ ಮಾಡಿಸುವರು ಕಚೇರಿಗಳನ್ನು ಅಲೆಯುವ ಸಮಸ್ಯೆ ಇತ್ತು. ಆದರೆ ಈ ಸಮಸ್ಯೆ ಪರಿಹಾರ ಮಾಡುವುದಕ್ಕೆ ಭಾರತೀಯ ಅಂಚೆ ಇಲಾಖೆ ಸಾಥ್‌ ನೀಡುತ್ತಿದೆ.

ಹೌದು, ಅಂಚೆ ಕಚೇರಿಯ ಸಿಬ್ಬಂದಿಯು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಆಧಾರ್‌ ನೋಂದಣಿ ಹಾಗೂ ಪರಿಷ್ಕರಣೆ ಕೆಲಸ ನಿಭಾಯಿಸುತ್ತಿದ್ದಾರೆ. ಪ್ರಥಮ ಹಂತದಲ್ಲಿ ಜಿಲ್ಲೆಯ 25 ಅಂಚೆ ಕಚೇರಿ ಹಾಗೂ 125 ಜನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಪೋಸ್ಟ್‌ಮ್ಯಾನ್‌ಗಳು ಈ ಸೇವೆ ಒದಗಿಸುತ್ತಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.