ಗಮನಿಸಿ: ಎಲ್ಲರಿಗೂ ಸಿಗುತ್ತೆ 3000 ರೂ..!

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(EPFO)ಮತ್ತೊಂದು ಪಿಂಚಣಿ ಯೋಜನೆಯನ್ನು ತರಲಿದ್ದು, ವೈಯಕ್ತಿಕವಾಗಿ ತಮ್ಮ ಆದಾಯ ಆಧಾರಿಸಿ ಈ ಪಿಂಚಣಿ ಪ್ರಾರಂಭವಾಗುತ್ತದೆ. ಹೌದು, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ಈ ಯೋಜನೆಯಿಂದ ಕನಿಷ್ಠ ಅಂದರೆ 3000 ದಿಂದ…

epfo vijayaprabha news

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(EPFO)ಮತ್ತೊಂದು ಪಿಂಚಣಿ ಯೋಜನೆಯನ್ನು ತರಲಿದ್ದು, ವೈಯಕ್ತಿಕವಾಗಿ ತಮ್ಮ ಆದಾಯ ಆಧಾರಿಸಿ ಈ ಪಿಂಚಣಿ ಪ್ರಾರಂಭವಾಗುತ್ತದೆ.

ಹೌದು, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ಈ ಯೋಜನೆಯಿಂದ ಕನಿಷ್ಠ ಅಂದರೆ 3000 ದಿಂದ ಪೆನ್ಶನ್‌ ಪಡೆಯಬಹುದಾಗಿದ್ದು, 60 ವರ್ಷವಾದ ಬಳಿಕ ಇದು ಸಿಗಲು ಆರಂಭವಾಗುತ್ತದೆ.

ಇಲ್ಲಿ ಈ ಯೋಜನೆಯಲ್ಲಿ ಹೆಚ್ಚು ಠೇವಣಿ ಇಟ್ಟರೆ 8.1ರ ಬಡ್ಡಿದರದಲ್ಲಿ ಹೆಚ್ಚು ಪಿಂಚಣಿ ಪಡೆಯಬಹುದಾಗಿದ್ದು, ಈ ಪಿಂಚಣಿ ಪಡೆಯಲು 10-15 ವರ್ಷ ಠೇವಣಿ ಇಡಬೇಕಾಗುತ್ತದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.