ಉದ್ಯೋಗಾವಕಾಶ: PUC ಆದವರಿಗೆ ಬೆಂಗಳೂರಿನಲ್ಲಿ ಡ್ರೈವರ್ ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿ – ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಉದ್ಯೋಗಾವಕಾಶ, ಹೌದು ಬೆಂಗಳೂರಿನಲ್ಲಿ ಈ ಹುದ್ದೆಗಳಿದ್ದು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಹುದ್ದೆಗಳ ವಿವರ ಹೀಗಿದೆ:…

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಉದ್ಯೋಗಾವಕಾಶ, ಹೌದು ಬೆಂಗಳೂರಿನಲ್ಲಿ ಈ ಹುದ್ದೆಗಳಿದ್ದು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಹುದ್ದೆಗಳ ವಿವರ ಹೀಗಿದೆ: ಕರ್ನಾಟಕ ರಾಜ್ಯ ಫೆಡರಲ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್ (KSSFCL)

ಹುದ್ದೆಗಳು: 39

Vijayaprabha Mobile App free

ವಯೋಮಿತಿ: 30 ರಿಂದ 35 ವರ್ಷ

ಹುದ್ದೆಗಳು: ಜೂನಿಯರ್ ಅಸಿಸ್ಟೆಂಟ್ ಹಾಗೂ ಡ್ರೈವರ್ ಸೇರಿದಂತೆ ವಿವಿದ ಹುದ್ದೆಗಳಿವೆ

ವಿದ್ಯಾರ್ಹತೆ: PUC, CA, CS, ICWA, HR, LLB, MA, MBA, MSW, Graduation,ತೇರ್ಗಡೆಯಾಗಿರಬೇಕು.

ಈ ಹುದ್ದೆಗಳಿಗೆ ಸಂಬಳ ಎಷ್ಟಿರುತ್ತದೆ?

ತರಬೇತಿ ಅಧಿಕಾರಿ – 35,000-38,000 ರೂಸೌಹಾರ್ದ ಅಭಿವೃದ್ಧಿ ಅಧಿಕಾರಿ – 28,000-30,000 ರೂಚಾರ್ಟರ್ಡ್ ಅಕೌಂಟೆಂಟ್ – 60,000-70,000 ರೂಸಹಾಯಕ – 20,000-22,000 ರೂಎಚ್ ಅಧಿಕಾರಿ – ರೂ 35,000 ರಿಂದ ರೂ 38,000ಕಿರಿಯ ಸಹಾಯಕ – 13,000-15,000 ರೂ.ಸಹಾಯಕ ಸಿಬ್ಬಂದಿ ಮತ್ತು ಸಾರಿಗೆ ಅಧಿಕಾರಿ – 13,000-15,000 ರೂ.ವಕೀಲರು – 35,000-38,000 ರೂಪಾಯಿಗಳು ಟೈಪಿಸ್ಟ್ ಮತ್ತು ಸ್ಟೆನೋಗ್ರಾಫರ್ – 20,000-22,000 ರೂ.

ನೋಂದಣಿ ಶುಲ್ಕ ಎಷ್ಟು ಮತ್ತು ಯಾರಿಗೆ?

ಬೆರಳಚ್ಚುಗಾರ, ಶೀಘ್ರಲಿಪಿ, ಕಿರಿಯ ಸಹಾಯಕ, ಮಾನವ ಸಂಪನ್ಮೂಲ ಸಹಾಯಕ ಮತ್ತು ಆಟೋ ಚಾಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ರೂ.300/-.

ಉಳಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೆ 500 ರೂ.ಗಳನ್ನು ನಿಗದಿಪಡಿಸಲಾಗಿದೆ. ಆದಾಗ್ಯೂ, ಈ ಹಣವನ್ನು ವಿನಿಮಯದ ಬಿಲ್ ರೂಪದಲ್ಲಿ ಪಾವತಿಸಬೇಕು.

ಈ ಹುದ್ದೆಗೆ ಅರ್ಜಿ ಸಲ್ಲಿಸುವ ವಿಳಾಸ

ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕೂಡಲೇ ದಾಖಲೆಗಳ ಸಮೇತ  ‘ಸೌಹಾರ್ದ ಸಹಕಾರಿ ಸೌಧ’, #68, ಮೊದಲನೇ ಮಹಡಿ, 18ನೇ ಅಡ್ಡ ರಸ್ತೆ, ಮಾರ್ಗೋಸಾ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560055 ಇಲ್ಲಿಗೆ ಕಳುಹಿಸಬೇಕು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.