ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಬೆಳಗಾವಿಯ ಪ್ರೌಢಶಾಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ, ಸೌಥ್ ಇಂಡಿಯಾ ರಿಜನಲ್ ಕಾನ್ಫರೆನ್ಸ್ ಬೆಳಗಾವಿ ಜಿಲ್ಲೆ ಮೆಥೊಡಿಸ್ಟ್ ಎಜ್ಯುಕೇಶನ್ ಸೊಸೈಟಿ, ಬೆಳಗಾವಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿಹಾಕಿ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಹುದ್ದೆಗಳ ವಿವರ ಹೀಗಿದೆ:ಶಿಕ್ಷಕರ ಹುದ್ದೆಗಳ ನೇಮಕಾತಿ
ವೇತನ: 3340-62600
ವಿದ್ಯಾರ್ಹತೆ: ಪದವಿ ಮತ್ತು B,ed ಮುಗಿಸಿರಬೇಕು
ಅರ್ಜಿಶುಲ್ಕ: DD ಮೂಲಕ 3 ಸಾವಿರ ಪಾವತಿ ಇರುತ್ತದೆ
ವಯೋಮಿತಿ: 18 ರಿಂದ 45 ವರ್ಷ
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ / ಸಂದರ್ಶನ ಇರುತ್ತದೆ
ಹುದ್ದೆಗಳ ಸಂಖ್ಯೆ :ಹಿಂದಿ ಭಾಷಾ ಶಿಕ್ಷಕರು-1
ಸಹ ಶಿಕ್ಷಕರು- ಸಮಾಜ ವಿಜ್ಞಾ-1
ಸಹ ಶಿಕ್ಷಕರು- ವಿಜ್ಞಾನ-1
ದೈಹಿಕ ಶಿಕ್ಷಕರು-1
ಒಟ್ಟು ಹುದ್ದೆಗಳು 04
ಅರ್ಜಿಸಲ್ಲಿಸುವ ವಿಧಾನ:
ಈ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಇತ್ತೀಚಿನ ಭಾವಚಿತ್ರ, ಅಗತ್ಯವಿರುವ ವಿದ್ಯಾರ್ಹತೆಗಳು, ಕೆಲಸದ ಅನುಭವ ಮತ್ತು ಇತರ ಅಗತ್ಯ ದಾಖಲೆಗಳನ್ನು ಜೆರಾಕ್ಸ್ ಲಗತ್ತಿಸಿ ಮತ್ತು ಆಗಸ್ಟ್ 22, 2024 ರೊಳಗೆ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದ ವಿಳಾಸಕ್ಕೆ ವೈಯಕ್ತಿಕವಾಗಿ ಅಥವಾ ಅಂಚೆ ಮೂಲಕ ಸಲ್ಲಿಸಿ.
ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿ ತಿಳಿಯಲು ನೋಟಿಫಿಕೇಶನ್