Gold price : ಚಿನ್ನದ ಬೆಲೆ ಭಾರೀ ಏರಿಕೆ; ಇಂದಿನ ಚಿನ್ನ-ಬೆಳ್ಳಿಯ ಬೆಲೆ ಎಷ್ಟು..?

Gold price: ದೀಪಾವಳಿ ಸಮಯದಲ್ಲಿ ಚಿನ್ನದ ಬೆಲೆ (Gold price) ಕುಸಿತವಾಗಬಹುದು ಎಂದು ಕಾಯುತ್ತಿದ್ದ ಗ್ರಾಹಕರಿಗೆ ಚಿನ್ನದ ಬೆಲೆ ಏರಿಕೆ (Hike) ಮತ್ತಷ್ಟು ಶಾಕ್‌ ನೀಡಿದೆ. ಹೌದು, ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಮತ್ತಷ್ಟು…

Gold price today

Gold price: ದೀಪಾವಳಿ ಸಮಯದಲ್ಲಿ ಚಿನ್ನದ ಬೆಲೆ (Gold price) ಕುಸಿತವಾಗಬಹುದು ಎಂದು ಕಾಯುತ್ತಿದ್ದ ಗ್ರಾಹಕರಿಗೆ ಚಿನ್ನದ ಬೆಲೆ ಏರಿಕೆ (Hike) ಮತ್ತಷ್ಟು ಶಾಕ್‌ ನೀಡಿದೆ.

ಹೌದು, ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಮತ್ತಷ್ಟು ಏರಿಕೆಯಾಗಿದ್ದು, ಇಂದು ಚಿನ್ನದ ದರದಲ್ಲಿ ಹತ್ತು ಗ್ರಾಂ ಗೆ ₹430 ರೂಪಾಯಿ ಏರಿಕೆಯಾಗಿದ್ದು, ಬೆಳ್ಳಿ ದರ ಕೆಜಿಗೆ ₹ 2,100 ರೂಪಾಯಿ ಹೆಚ್ಚಳವಾಗಿದೆ.

ಇದನ್ನೂ ಓದಿ: Poor people | ವಿಶ್ವದಲ್ಲಿಯೇ ಅತಿ ಹೆಚ್ಚು ಕಡುಬಡವರು ಭಾರತದಲ್ಲಿದ್ದಾರೆ; ವಿಶ್ವಸಂಸ್ಥೆ ವರದಿ

Vijayaprabha Mobile App free

ಇನ್ನು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್​ಗೆ ₹ 73,000 ಇದ್ದದ್ದು, ₹ 400 ರೂಪಾಯಿ ಏರಿಕೆಯಾಗಿ ₹ 73,400 ತಲುಪಿದೆ. 24 ಕ್ಯಾರಟ್​ 10 ಗ್ರಾಂ ಚಿನ್ನದ ಬೆಲೆ 10 ಗ್ರಾಮ್​ಗೆ ₹ 79,640 ಇದ್ದದ್ದು, ₹ 430 ಏರಿಕೆಯಾಗಿ ₹ 80,070 ರೂಗೆ ತಲುಪಿದೆ. ಇನ್ನು, ಬೆಳ್ಳಿ ದರ ಕೆಜಿಗೆ ₹ 96,900 ಇದ್ದದ್ದು, ₹ 2,100 ರೂಪಾಯಿ ಏರಿಕೆಯಾಗಿ ₹ 99,000 ತಲುಪಿದೆ.

Gold price : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ (INR)

ಗ್ರಾಂಇಂದುನಿನ್ನೆಬದಲಾವಣೆ
1₹ 7,340₹ 7,300+ ₹ 40
8₹ 58,720₹ 58,400+ ₹ 320
10₹ 73,400₹ 73,000+ ₹ 400
100₹ 7,34,000₹ 7,30,000+ ₹ 4,000

Gold price : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ (INR)

ಗ್ರಾಂಇಂದುನಿನ್ನೆಬದಲಾವಣೆ
1₹ 8,007₹ 7,964+ ₹ 43
8₹ 64,056₹ 63,712+ ₹ 344
10₹ 80,070₹ 79,640+ ₹ 430
100₹ 8,00,700₹ 7,96,400+ ₹ 4,300

ಇದನ್ನೂ ಓದಿ: PM Kisan ಯೋಜನೆಯ 19ನೇ ಕಂತಿನ ಕುರಿತು ಮಹತ್ವದ ಮಾಹಿತಿ; ₹2000 ಪಡೆಯಬೇಕಾದರೆ ಈ ಕೆಲಸ ಮಾಡಲೇಬೇಕು!

ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂ/ಕೆಜಿಗೆ ಬೆಳ್ಳಿ ಬೆಲೆ (INR)

ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ ₹ 99 ಮತ್ತು ಕಿಲೋಗ್ರಾಂಗೆ ₹ 99,000 ಇದೆ.

ಗ್ರಾಂಇಂದುನಿನ್ನೆಬದಲಾವಣೆ
1₹ 99₹ 96.90+ ₹ 2.10
8₹ 792₹ 775.20+ ₹ 16.80
10₹ 990₹ 969+ ₹ 21
100₹ 9,900₹ 9,690+ ₹ 210
1000₹ 99,000₹ 96,900+ ₹ 2,100

ಇದನ್ನೂ ಓದಿ:

ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ ಪ್ಲಾಟಿನಂ ಬೆಲೆ (INR)

ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ ₹ 2,786 ಮತ್ತು 10 ಗ್ರಾಂಗೆ ₹ 27,860 ಆಗಿದೆ.

ಗ್ರಾಂಇಂದುನಿನ್ನೆಬದಲಾವಣೆ
1₹ 2,786₹ 2,719+ ₹ 67
8₹ 22,288₹ 21,752+ ₹ 536
10₹ 27,860₹ 27,190+ ₹ 670
100₹ 2,78,600₹ 2,71,900+ ₹ 6,700

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.