ಇಂದಿನ ಶಿವಮೊಗ್ಗ ಅಡಿಕೆ ರೇಟ್, ವಿವಿಧ ಮಾರುಕಟ್ಟೆಗಳ ವಿವರ

Adike Rate Today Adike Rate Today

ಶಿವಮೊಗ್ಗ ಅಡಿಕೆ ರೇಟ್: ಚನ್ನಗಿರಿ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಇಂದಿನ ಅಡಿಕೆ ಧಾರಣೆ ಇಂತಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ಗೊರಬಲು 17009-32159, ನ್ಯೂ ವೆರೈಟಿ 47509-49689, ಬೆಟ್ಟೆ 48799-57359, ರಾಶಿ 33000-49898, ಸರಕು 46000-90699 ರೇಟ್ ನಿಗದಿಯಾಗಿದೆ ಉಳಿದ ಮಾರುಕಟ್ಟೆಗಳ ಧಾರಣೆ ಪಟ್ಟಿ ಈ ಕೆಳಗೆ ನೀಡಲಾಗಿದೆ.

Tody adike rate, arecanut Price

19/11/2024 ದಿನಾಂಕದಂದು-ಇತ್ತೀಚಿನ ಧಾರಣೆಯ ಮಾಹಿತಿ
ಮಾರುಕಟ್ಟೆಪ್ರಬೇಧಗಳುಕನಿಷ್ಠಗರಿಷ್ಠ
ಕಾರ್ಕಳನ್ಯೂ ವೆರೈಟಿ2500033000
ಕಾರ್ಕಳವೋಲ್ಡ್ ವೆರೈಟಿ3000050000
ಗೋಣಿಕೊಪ್ಪಲ್ಅರೆಕಾನಟ್ ಹಸ್ಕ್36005000
ಚನ್ನಗಿರಿರಾಶಿ4600050409
ಚಾಮರಾಜನಗರಇತರೆ2384223842
ತೀರ್ಥಹಳ್ಳಿಈಡಿ3519950529
ತೀರ್ಥಹಳ್ಳಿಗೊರಬಲು2600026000
ತೀರ್ಥಹಳ್ಳಿಬೆಟ್ಟೆ4800955009
ತೀರ್ಥಹಳ್ಳಿರಾಶಿ4920049500
ತೀರ್ಥಹಳ್ಳಿಸಿಪ್ಪೆಗೋಟು1500015000
ತೀರ್ಥಹಳ್ಳಿಸರಕು6300984140
ದಾವಣಗೆರೆರಾಶಿ2306645366
ಪುತ್ತೂರುನ್ಯೂ ವೆರೈಟಿ2500033500
ಪುತ್ತೂರುವೋಲ್ಡ್ ವೆರೈಟಿ3200050000
ಬಂಟ್ವಾಳಕೋಕ2000027500
ಬಂಟ್ವಾಳನ್ಯೂ ವೆರೈಟಿ3000033500
ಬಂಟ್ವಾಳವೋಲ್ಡ್ ವೆರೈಟಿ4300050000
ಭದ್ರಾವತಿಇತರೆ2302348267
ಭದ್ರಾವತಿಪುಡಿ1089310893
ಭದ್ರಾವತಿರಾಶಿ3039949699
ಮಧುಗಿರಿಇತರೆ2400030000
ಯಲ್ಲಾಪೂರಅಪಿ6089961279
ಯಲ್ಲಾಪೂರಕೆಂಪುಗೋಟು1510924919
ಯಲ್ಲಾಪೂರಕೋಕ489915109
ಯಲ್ಲಾಪೂರಚಾಲಿ2919936315
ಯಲ್ಲಾಪೂರತಟ್ಟಿಬೆಟ್ಟೆ2539935595
ಯಲ್ಲಾಪೂರಬಿಳೆ ಗೋಟು1560028600
ಯಲ್ಲಾಪೂರರಾಶಿ3889957115
ಶಿವಮೊಗ್ಗಗೊರಬಲು1700932159
ಶಿವಮೊಗ್ಗನ್ಯೂ ವೆರೈಟಿ4750949689
ಶಿವಮೊಗ್ಗಬೆಟ್ಟೆ4879957359
ಶಿವಮೊಗ್ಗರಾಶಿ3300049898
ಶಿವಮೊಗ್ಗಸರಕು4600090699
ಸಾಗರಕೆಂಪುಗೋಟು1389930500
ಸಾಗರಕೋಕ2318924289
ಸಾಗರಚಾಲಿ3050032199
ಸಾಗರಬಿಳೆ ಗೋಟು2198925699
ಸಾಗರರಾಶಿ3009947419
ಸಾಗರಸಿಪ್ಪೆಗೋಟು1569916325
ಸಿದ್ಧಾಪುರಕೆಂಪುಗೋಟು2110927689
ಸಿದ್ಧಾಪುರಕೋಕ2068925819
ಸಿದ್ಧಾಪುರಚಾಲಿ3209935699
ಸಿದ್ಧಾಪುರತಟ್ಟಿಬೆಟ್ಟೆ2711936189
ಸಿದ್ಧಾಪುರಬಿಳೆ ಗೋಟು2431927899
ಸಿದ್ಧಾಪುರರಾಶಿ4209946309
ಸಿರಸಿಕೆಂಪುಗೋಟು1269914009
ಸಿರಸಿಚಾಲಿ3311836561
ಸಿರಸಿಬೆಟ್ಟೆ3029936749
ಸಿರಸಿಬಿಳೆ ಗೋಟು2419929600
ಸಿರಸಿರಾಶಿ4031845899
ಸುಳ್ಯಕೋಕ2050028500
ಸುಳ್ಯನ್ಯೂ ವೆರೈಟಿ2800033500
ಸುಳ್ಯವೋಲ್ಡ್ ವೆರೈಟಿ3650042000
ಸೊರಬಗೊರಬಲು2031320313
ಸೊರಬಚಾಲಿ2931329313
ಸೊರಬಬಿಳೆ ಗೋಟು2299922999
ಸೊರಬರಾಶಿ2431349599
Advertisement
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

vijayaprabha news google news

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement
ಅಮ್ಮ ಎಂದರೆ ಕಿಚ್ಚನಿಗೆ ಕಣ್ಣಿಗೆ ಕಾಣುವ ದೇವರು!