Rashi bhavishya | ಅಕ್ಟೋಬರ್ 26 ರವರೆಗೆ ಈ ರಾಶಿಯವರಿಗೆ ಗುರು ಕೃಪೆ, ಭಾರಿ ಅದೃಷ್ಟ

Rashi bhavishya : ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಅಕ್ಟೋಬ‌ರ್ 26ರ ತನಕ ಗುರು ಮೃಗಶಿರ ನಕ್ಷತ್ರದ ಎರಡನೇ ಚರಣದ ಪರಿಚಲನೆಯನ್ನು ಪ್ರಾರಂಭಿಸಲಿದ್ದು, ವೃಶ್ಚಿಕ ರಾಶಿ, ಕರ್ಕ ರಾಶಿ, ಧನು ರಾಶಿ, ಸೇರಿದಂತೆ ಈ…

rashi bhavishya

Rashi bhavishya : ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಅಕ್ಟೋಬ‌ರ್ 26ರ ತನಕ ಗುರು ಮೃಗಶಿರ ನಕ್ಷತ್ರದ ಎರಡನೇ ಚರಣದ ಪರಿಚಲನೆಯನ್ನು ಪ್ರಾರಂಭಿಸಲಿದ್ದು, ವೃಶ್ಚಿಕ ರಾಶಿ, ಕರ್ಕ ರಾಶಿ, ಧನು ರಾಶಿ, ಸೇರಿದಂತೆ ಈ ರಾಶಿಯವರಿಗೆ ಭಾರಿ ಅದೃಷ್ಟ ಸಿಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ. 

ಗುರು ಚಲನೆ

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೃಹಸ್ಪತಿ ಗ್ರಹವನ್ನು ದೇವತೆಗಳ ಗುರು ಎಂಬುದಾಗಿ ಪರಿಗಣಿಸಲಾಗುತ್ತಿದ್ದು, ಅಕ್ಟೋಬ‌ರ್ 26ರ ತನಕ ಗುರು ಮೃಗಶಿರ ನಕ್ಷತ್ರದ ಎರಡನೇ ಚರಣದ ಪರಿಚಲನೆಯನ್ನು ಪ್ರಾರಂಭಿಸಲಿದ್ದು, ಕೆಲವು ರಾಶಿಯವರಿಗೆ ಭಾರಿ ಅದೃಷ್ಟ ಸಿಗಲಿದೆ.

rashi bhavishya
Rashi bhavishya

ಇದನ್ನೂ ಓದಿ: Panchanga | ಇಂದು ಭಾನುವಾರದ ವಿಶೇಷ ಪಂಚಾಂಗ; ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!

Vijayaprabha Mobile App free

ವೃಶ್ಚಿಕ ರಾಶಿ (Vrischika rashi bhavishya)

ಮೃಗಶಿರ ನಕ್ಷತ್ರದಲ್ಲಿರುವಂತ ವೃಶ್ಚಿಕ ರಾಶಿ ಅವರಿಗೆ ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ವ್ಯಾಪಾರದಲ್ಲಿ ಯಶಸ್ಸು, ವೈವಾಹಿಕ ಜೀವನದಲ್ಲಿ ದಂಪತಿಗಳ ನಡುವೆ ಸುಖ-ಸಂತೋಷದ ವಾತಾವರಣ ನೆಲೆಸಲಿದೆ. ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಜೀವನದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ.

ಕರ್ಕ ರಾಶಿ (Karkataka rashi bhavishya)

ಈ ಸಂದರ್ಭದಲ್ಲಿ ಕರ್ಕ ರಾಶಿಯವರಿಗೆ ಕೆಲಸದಲ್ಲಿ ಪ್ರಮೋಷನ್ ಸಿಗುವುದು. ವ್ಯಾಪಾರದಲ್ಲಿ ಹೆಚ್ಚಿನ ಲಾಭ ಹಾಗೂ ಜೀವನ ಸಂಗಾತಿಯ ಜೊತೆಗೆ ನಿಮ್ಮ ಸ೦ಬ೦ಧ ಅತ್ಯಂತ ಮಧುರವಾಗಲಿದೆ. ಉತ್ತಮ ಆರೋಗ್ಯ & ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ.

ಇದನ್ನೂ ಓದಿ: Medicines : ಔಷಧಗಳ ಬಳಕೆ ಕುರಿತು ಎಚ್ಚರವಿರಲಿ; ಇವು ತಿಳಿದಿರಲಿ

ಧನು ರಾಶಿ (Dhanu rashi bhavishya)

ಈ ರಾಶಿಯ ಅಧಿಪತಿ ಗುರು. ಈ ಬಾರಿ ಗುರುವಿನ ನಕ್ಷತ್ರಪುಂಜದ ಬದಲಾವಣೆಯು ಧನು ರಾಶಿಯವರಿಗೆ ಪ್ರಯೋಜನಕಾರಿಯಾಗಿದ್ದು, ಉದ್ಯೋಗಸ್ಥರು ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಮೆಚ್ಚುಗೆ ಪಡೆಯುತ್ತೀರಿ. ಸ್ವಂತ ವ್ಯಾಪಾರ ನಡೆಸುವವರು ಅಪಾರ ಸಂಪತ್ತನ್ನು ಗಳಿಸುತ್ತೀರಿ.

ಮೀನ ರಾಶಿ (Meena rashi bhavishya)

ಗುರುವಿನ ನಕ್ಷತ್ರ ಗೋಚರದಿಂದ ಮೀನ ರಾಶಿಯವರಗೆ ಎಲ್ಲ ಆರ್ಥಿಕ ಸಂಕಷ್ಟಗಳು ಪರಿಹಾರವಾಗಲಿವೆ. ಕೆಲಸದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ. ಕ್ರಿಯೇಟಿವ್ & ಆಧ್ಯಾತ್ಮಿಕ ಕೆಲಸ ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಕುಟು೦ಬದಲ್ಲಿ ಮ೦ಗಳಕರ ಕಾರ್ಯಕ್ರಮಗಳು ಜರುಗಲಿವೆ.

ಗಮನಿಸಿ : ಇಲ್ಲಿ ಒದಗಿಸಿದ ಜ್ಯೋತಿಷ್ಯ ಮಾಹಿತಿ, ಪರಿಹಾರ ಜ್ಯೋತಿಷ್ಯಶಾಸ್ತ್ರ, ಧರ್ಮ ನಂಬಿಕೆಗಳ ಮೇಲೆ ಅವಲಂಬಿಸಿದೆ. ಇವು ಕೇವಲ ಊಹೆಗಳನ್ನು ಆಧರಿಸಿ ಕೊಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಈ ಮಾಹಿತಿಯನ್ನು ನೀವು ಪಡೆಯಲು ಅಗತ್ಯವಿರುವ ತಜ್ಞರನ್ನು ಸಂಪರ್ಕಿಸಿ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಬಹುದು.…

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.