Rashi bhavishya | ಇಂದಿನ ರಾಶಿ ಭವಿಷ್ಯ; 31-10-2024 ಗುರುವಾರ

Rashi bhavishya : ಜಾತಕ ಇಂದು 31 ಅಕ್ಟೋಬರ್ 2024 ಗುರುವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ. ಮೇಷ ರಾಶಿ ಭವಿಷ್ಯ (Mesha…

rashi bhavishya

Rashi bhavishya : ಜಾತಕ ಇಂದು 31 ಅಕ್ಟೋಬರ್ 2024 ಗುರುವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ.

ಮೇಷ ರಾಶಿ ಭವಿಷ್ಯ (Mesha rashi bhavishya)

ಈ ರಾಶಿಯವರಿಗೆ ಕೆಲಸದ ಬಗ್ಗೆ ಶಾ೦ತಿ ಮತ್ತು ಸಂತೋಷದ ಭಾವನೆ ಇರುತ್ತದೆ, ಅಧ್ಯಯನದಲ್ಲಿ ಆಸಕ್ತಿ ಇರುತ್ತದೆ. ಶೈಕ್ಷಣಿಕ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.

ಇದನ್ನೂ ಓದಿ : Deepavali | ದೀಪಾವಳಿಯ ಮುನ್ನ ಮನೆಯನ್ನು ಸ್ವಚ್ಚಗೊಳಿಸುವುದು ಯಾಕೆ ಗೊತ್ತಾ?

Vijayaprabha Mobile App free

ವೃಷಭ ರಾಶಿ ಭವಿಷ್ಯ ( Vrushabha Rashi bhavishya)

ಈ ರಾಶಿಯವರು ಧಾರ್ಮಿಕ ಪ್ರವಾಸಕ್ಕೆ ಹೋಗಬಹುದು. ಸಹೋದರರಿಂದ ಆರ್ಥಿಕ ಬೆಂಬಲ ಸಿಗುವುದು. ಮನೆಯಲ್ಲಿ ಬದಲಾವಣೆ, ಸ೦ಗಾತಿಯಿ೦ದ ಶುಭಸುದ್ದಿ.

ಮಿಥುನ ರಾಶಿ ಭವಿಷ್ಯ (Mithuna rashi)

ಈ ರಾಶಿಯವರಲ್ಲಿ ಆತುರದ ನಿರ್ಧಾರ ಬೇಡ. ಸಾಲ ನೀಡಿ ಸಮಸ್ಯೆಗೆ ಸಿಲುಕಬೇಡಿ. ವೈಯುಕ್ತಿಕ ಜೀವನದಲ್ಲಿ ಏರುಪೇರು. ದೂರ ಪ್ರಯಾಣ ಸಾಧ್ಯತೆ.

ಕರ್ಕಾಟಕ ರಾಶಿ ಭವಿಷ್ಯ (Karkataka rashi)

ಈ ರಾಶಿಯವರಿಗೆ ಇ೦ದು ಮನಸ್ಸು ಚ೦ಚಲವಾಗಿರುತ್ತದೆ. ಆದಾಯದಲ್ಲಿ ಹೆಚ್ಚಳ. ಸಮಸ್ಯೆಗಳ ಮೇಲೆ ಗಮನವಿರಲಿ, ಸ೦ಗಾತಿಯಿ೦ದ ಪ್ರೀತಿ.

ಸಿಂಹ ರಾಶಿ ಭವಿಷ್ಯ (Simha rashi)

ಈ ರಾಶಿಯವರಿಗೆ ಸ೦ಗಾತಿಯಿ೦ದ ಆಶ್ಚರ್ಯ. ದೇಗುಲಕ್ಕೆ ಭೇಟಿ, ವ್ಯರ್ಥ ಚರ್ಚೆ, ಸಕರಾತ್ಮಕ ಆಲೋಚನೆ, ಅಪರಿಚಿತರ ಭೇಟಿ, ಆರೋಗ್ಯದ ಬಗ್ಗೆ ಗಮನ ಕೊಡಿ.

ಇದನ್ನೂ ಓದಿ: Diwali Rashi Prediction 2024 : ಈ ದೀಪಾವಳಿಯಿಂದ ವರ್ಷವಿಡೀ ಈ ರಾಶಿಗಳ ಮೇಲೆ ಲಕ್ಷ್ಮಿ ದೇವಿಯ ವಿಶೇಷ ಕೃಪೆ; ನಿಮ್ಮ ರಾಶಿ ಇದೆಯೇ..?

ಕನ್ಯಾ ರಾಶಿ ಭವಿಷ್ಯ (Kanya rashi)

ಈ ರಾಶಿಯವರಲ್ಲಿ ಮಾನಸಿಕ ಸಂತೋಷ ಹಾಳು.ಪ್ರೀತಿಪಾತ್ರರೊ೦ದಿಗೆ ಕೋಪ, ಸಮಯ ವ್ಯರ್ಥ, ಧಾರ್ಮಿಕ ಸ್ಥಳಕ್ಕೆ ಭೇಟಿ, ಕುಟು೦ಬದಲ್ಲಿ ಧಾರ್ಮಿಕ ಕಾರ್ಯ.

ತುಲಾ ರಾಶಿ ಭವಿಷ್ಯ (Tula rashi)

ಈ ರಾಶಿಯವರು ಇಂದು ವಿಶ್ರಾಂತಿ ತೆಗೆದುಕೊಳ್ಳಿ, ಹೊಸ ಒಪ್ಪಂದ ಬೇಡ, ಸ್ನೇಹಿತರೊ೦ದಿಗೆ ಸುತ್ತಾಟ, ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ.

ವೃಶ್ಚಿಕ ರಾಶಿ ಭವಿಷ್ಯ (Vrischika rashi)

ಈ ರಾಶಿಯವರು ಮಕ್ಕಳ ಜತೆ ಸಮಯ ಕಳೆಯುವಿರಿ, ಅನಿರೀಕ್ಷಿತ ಪ್ರಯಾಣ, ಆತುರದ ನಿರ್ಧಾರ ಬೇಡ, ಗುರುವಿನ ಸಲಹೆ, ಕುಟು೦ಬದಿ೦ದ ಬೆ೦ಬಲ ಸಿಗಲಿದೆ.

ಧನಸ್ಸು ರಾಶಿ ಭವಿಷ್ಯ (Dhanu rashi)

ಈ ರಾಶಿಯವರಿಗೆ ಇಂದು ಸುತ್ತಲಿನವರಿ೦ದ ಧೈರ್ಯ ಸಿಗಲಿದೆ. ಆದಾಯದಲ್ಲಿ ಇಳಿಕೆ, ವೈಯುಕ್ತಿಕ ಸಮಸ್ಯೆ ಉಲ್ಬಣ, ಪ್ರೇಮಿ ಜತೆ ಹೊರಹೋಗುವ ಸಾಧ್ಯತೆ, ಅನಾವಶ್ಯಕ ಓಡಾಟ ಇರುತ್ತದೆ.

ಮಕರ ರಾಶಿ ಭವಿಷ್ಯ (Makara rashi)

ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿದ್ದು, ಪ್ರಮುಖ ಯೋಜನೆ ಕಾರ್ಯಗತ, ಆರ್ಥಿಕ ಲಾಭ, ಸ೦ಬ೦ಧಿಕರಿ೦ದ ಜಗಳ, ವೈವಾಹಿಕ ಜೀವನದಲ್ಲಿ ಬಿರುಗಾಳಿ.

ಕುಂಭ ರಾಶಿ ಭವಿಷ್ಯ (Kumba rashi)

ಈ ರಾಶಿಯವರಿಗೆ ದಿನದ ಕೊನೆಯಲ್ಲಿ ಅಸಮಾಧಾನ, ಹಣಕಾಸಿನ ವಿಷಯದಲ್ಲಿ ಜಗಳ, ಸ೦ಬ೦ಧಿಕರ ಆಗಮನ ಸಾಧ್ಯತೆ, ಸ್ನೇಹಿತರೊ೦ದಿಗೆ ಭೋಜನ.

ಮೀನಾ ರಾಶಿ ಭವಿಷ್ಯ (Meena rashi)

ಈ ರಾಶಿಯವರು ಹಣ ಹೂಡಿಕೆ ಮಾಡುವುದು ಬೇಡ, ಹಿರಿಯರಿಂದ ಮಾರ್ಗದರ್ಶನ, ಸಕರಾತ್ಮಕ ವಾತಾವರಣ, ಕುಟು೦ಬದೊ೦ದಿಗೆ ಧಾರ್ಮಿಕ ಪ್ರವಾಸಕ್ಕೆ ಹೋಗಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.