Rashi bhavishya : ಜಾತಕ ಇಂದು 30 ಅಕ್ಟೋಬರ್ 2024 ಬುಧವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ.
ಮೇಷ ರಾಶಿ ಭವಿಷ್ಯ(Mesha rashi bhavishya)
ಈ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ವಿಳಂಬ. ಅಧಿಕ ಖರ್ಚು, ಗೌರವ ಪ್ರಾಪ್ತಿ, ಮನಸ್ಸಿಗೆ ಶಾಂತಿ, ವ್ಯಾಪಾರದಲ್ಲಿ ಅಲ್ಪಲಾಭ ಸಿಗಲಿದೆ.
ಇದನ್ನೂ ಓದಿ : Diwali Rashi Prediction 2024 : ಈ ದೀಪಾವಳಿಯಿಂದ ವರ್ಷವಿಡೀ ಈ ರಾಶಿಗಳ ಮೇಲೆ ಲಕ್ಷ್ಮಿ ದೇವಿಯ ವಿಶೇಷ ಕೃಪೆ; ನಿಮ್ಮ ರಾಶಿ ಇದೆಯೇ..?
ವೃಷಭ ರಾಶಿ ಭವಿಷ್ಯ (Vrushabha rashi bhavishya)
ಈ ರಾಶಿಯವರಿಗೆ ಪಾಪ ಕಾರ್ಯದಲ್ಲಿ ಆಸಕ್ತಿ ಇರಲಿದ್ದು, ರಿಯಲ್ ಎಸ್ಟೇಟ್‌ನವರಿಗೆ ನಷ್ಟ, ಅಕಾಲ ಭೋಜನ, ಅನ್ಯರಲ್ಲಿ ವೈಮನಸ್ಸು ಉಂಟಾಗಬಹುದು.
ಮಿಥುನ ರಾಶಿ (Mithuna rashi)
ಈ ರಾಶಿಯವರಿಗೆ ಸ್ಥಿರಸ್ತಿ ಸ೦ಪಾದನೆ, ವಿದೇಶ ಪ್ರಯಾಣ, ಉದ್ಯೋಗದಲ್ಲಿ ಪ್ರಗತಿ ಸಿಗಲಿದೆ. ಯತ್ನ ಕಾರ್ಯಗಳಲ್ಲಿ ಅನುಕೂಲ, ಅಧಿಕ ಹಣ ಖರ್ಚು ಉಂಟಾಗಬಹುದು.
ಕರ್ಕಾಟಕ ರಾಶಿ ಭವಿಷ್ಯ (Karkataka rashi)
ಈ ರಾಶಿಯವರಿಗೆ ಭೂ ಲಾಭ, ಸಲ್ಲದ ಅಪವಾದ, ಶ್ರಮಕ್ಕೆ ತಕ್ಕ ಫಲ, ಆರೋಗ್ಯದ ಸಮಸ್ಯೆ, ಶುಭ ಕಾರ್ಯಕ್ಕೆ ಅಡೆತಡೆ ಉಂಟಾಗಬಹುದು.
ಇದನ್ನೂ ಓದಿ: Shani dosha | ಶನಿವಾರ ಈ ಕೆಲಸಗಳನ್ನು ಮಾಡಿದರೆ ಶನಿದೋಷ ದೂರ
ಸಿಂಹ ರಾಶಿ ಭವಿಷ್ಯ (Simha rashi)
ಈ ರಾಶಿಯವರಿಗೆ ಕುಟುಂಬ ಸೌಖ್ಯ, ಮಾನಸಿಕ ನೆಮ್ಮದಿ, ಆದಾಯಕ್ಕಿ೦ತ ಖರ್ಚು ಹೆಚ್ಚು, ಕಾರ್ಯ ಸಾಧನೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ಸಿಗಲಿದೆ.
ಕನ್ಯಾ ರಾಶಿ ಭವಿಷ್ಯ (Kanya rashi)
ಈ ರಾಶಿಯವರಿಗೆ ಹಿತ ಶತ್ರುಗಳಿ೦ದ ತೊ೦ದರೆ, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ, ಮಾನಸಿಕ ವ್ಯಥೆ, ಬ೦ಧು ಮಿತ್ರರಿ೦ದ ಸಹಾಯ.
ತುಲಾ ರಾಶಿ ಭವಿಷ್ಯ (Tula rashi)
ಈ ರಾಶಿಯವರಿಗೆ ಸ್ಥಳ ಬದಲಾವಣೆ, ಕೃಷಿಯಲ್ಲಿ ಪ್ರಗತಿ, ಕೋರ್ಟ್ ಕೆಲಸಗಳಲ್ಲಿ ಅಡಚಣೆ, ದುಷ್ಟರಿ೦ದ ಕಿರುಕುಳ, ಮಾಡುವ ಕೆಲಸದಲ್ಲಿ ಎಚ್ಚರ ವಹಿಸಿ.
ವೃಶ್ಚಿಕ ರಾಶಿ ಭವಿಷ್ಯ (Vrischika rashi)
ಈ ರಾಶಿಯವರಿಗೆ ತೀರ್ಥಕ್ಷೇತ್ರ ದರ್ಶನ, ಅಧಿಕ ಖರ್ಚು, ಅಲ್ಪಲಾಭ, ಸಲ್ಲದ ಅಪವಾದ, ಚ೦ಚಲ ಮನಸ್ಸು.
ಧನಸ್ಸು ರಾಶಿ ಭವಿಷ್ಯ ( dhanu rashi)
ಈ ರಾಶಿಯವರಿಗೆ ಮಂಗಳ ಕಾರ್ಯಗಳಲ್ಲಿ ಭಾಗಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಧನವ್ಯಯ, ಮನಸ್ಸಿನಲ್ಲಿ ನಾನಾ ಚಿ೦ತೆ ಇರಲಿದೆ…
ಮಕರ ರಾಶಿ ಭವಿಷ್ಯ (Makara rashi)
ಈ ರಾಶಿಯವರಿಗೆ ವ್ಯವಹಾರಗಳಲ್ಲಿ ಸಾಧಾರಣ ಲಾಭ, ಚೋರಾಗ್ನಿ ಭೀತಿ, ಹಣ ವ್ಯಯ, ಅತಿಯಾದ ನಿದ್ರೆ, ಕೆಲಸ ಕಾರ್ಯಗಳಲ್ಲಿ ವಿಳಂಬವಾಗಲಿದೆ.
ಕುಂಭ ರಾಶಿ ಭವಿಷ್ಯ (Kumba rashi)
ಈ ರಾಶಿಯವರಿಗೆ ವಿವಾಹ ಯೋಗ, ಅಧಿಕ ಖರ್ಚು, ಶತ್ರುಗಳ ಭಯ, ಕೆಲಸಗಳಲ್ಲಿ ಅಪಜಯ, ಋಣ ವಿಮೋಚನೆ ಸಿಗಲಿದೆ.
ಮೀನಾ ರಾಶಿ ಭವಿಷ್ಯ (Meena rashi)
ಈ ರಾಶಿಯವರಿಗೆ ಸ್ಥಳ ಬದಲಾವಣೆ, ದಾಯಾದಿಗಳ ಕಲಹ, ಮಿತ್ರರಿ೦ದ ತೊ೦ದರೆ, ವಾಹನ ಲಾಭ, ತಿರುಗಾಟ.