Rashi bhavishya | ಇಂದಿನ ರಾಶಿ ಭವಿಷ್ಯ; 28-10-2024 ಸೋಮವಾರ

Rashi bhavishya : ಜಾತಕ ಇಂದು 28 ಅಕ್ಟೋಬರ್ 2024 ಸೋಮವಾರ ಜ್ಯೋತಿಷ್ಯ ಶಾಸ್ತ್ರದ (Astrologyಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ. ಮೇಷ ರಾಶಿ ಭವಿಷ್ಯ (Mesha…

rashi bhavishya

Rashi bhavishya : ಜಾತಕ ಇಂದು 28 ಅಕ್ಟೋಬರ್ 2024 ಸೋಮವಾರ ಜ್ಯೋತಿಷ್ಯ ಶಾಸ್ತ್ರದ (Astrologyಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ.

ಮೇಷ ರಾಶಿ ಭವಿಷ್ಯ (Mesha rashi bhavishya)

ಉದ್ಯೋಗ, ವ್ಯವಹಾರದಲ್ಲಿ ನಿರಿಕ್ಷಿತ ಫಲ, ದೈಹಿಕ ಮತ್ತು ಮಾನಸಿಕ ತೊ೦ದರೆ, ಕೆಲಸದಲ್ಲಿ ಅಡೆತಡೆ.

ಇದನ್ನೂ ಓದಿ :Shani dosha | ಶನಿವಾರ ಈ ಕೆಲಸಗಳನ್ನು ಮಾಡಿದರೆ ಶನಿದೋಷ ದೂರ

Vijayaprabha Mobile App free

ವೃಷಭ ರಾಶಿ ಭವಿಷ್ಯ (Vrushabha rashi bhavishya)

ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭ, ಆರೋಗ್ಯವು ಉತ್ತಮವಾಗಿರುತ್ತದೆ, ಸಣ್ಣಪುಟ್ಟ ಸಮಸ್ಯೆಗಳು ಎದುರಾಗುತ್ತವೆ.

ಮಿಥುನ ರಾಶಿ ಭವಿಷ್ಯ

ದೀರ್ಘಕಾಲದ ಸಮಸ್ಯೆಗಳಿ೦ದ ಪರಿಹಾರ ಸಿಗಲಿದೆ. ನಿರೀಕ್ಷಿತ ಆರ್ಥಿಕ ನೆರವು ಸಿಗಲಿದ್ದು, ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಹೊಣೆಗಾರಿಕೆ.

ಕರ್ಕಾಟಕ ರಾಶಿ ಭವಿಷ್ಯ

ವಿವಾಹ ಆಕಾಂಕ್ಷಿಗಳಿಗೆ ವಿವಾಹ ಸಾಧ್ಯತೆ ಇರುತ್ತದೆ. ಹೊಸ ಉದ್ಯೋಗದಲ್ಲಿ ಪ್ರಗತಿ ಸಾದಿಸಲಿದ್ದು, ಹಣ ಹೂಡಿಕೆಗೆ ಶುಭ ಸಮಯ.

ಸಿಂಹ ರಾಶಿ ಭವಿಷ್ಯ

ಹೊಸ ಮನೆ ಖರೀದಿ ಯೋಗ, ಕೆಲಸದ ನಿಮಿತ್ತ ದೂರ ಪ್ರಯಾಣ, ತ೦ದೆ ಮಕ್ಕಳಲ್ಲಿ ಭಿನ್ನಾಭಿಪ್ರಾಯ.

ಕನ್ಯಾ ರಾಶಿ ಭವಿಷ್ಯ

ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಅನಿರೀಕ್ಷಿತ ಸ್ನೇಹಿತರ ಭೇಟಿ, ಸ೦ಗಾತಿಯಿ೦ದ ಆರ್ಥಿಕ ಅನುಕೂಲ.

ಇದನ್ನೂ ಓದಿ : Jio Bharat | ಭರ್ಜರಿ ದೀಪಾವಳಿ ಆಫರ್​​; ಅಂಬಾನಿಯಿಂದ 4G ಫೋನ್ 700ರೂ.ಗಿಂತ ಕಡಿಮೆ ಬೆಲೆಗೆ!

ತುಲಾ ರಾಶಿ ಭವಿಷ್ಯ

ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಒತ್ತಡ ಇರುತ್ತದೆ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ ಉಂಟಾಗಲಿದ್ದು, ವಿದ್ಯಾರ್ಥಿಗಳಿಗೆ ಓದಿನ ಕಡೆ ಗಮನ ಅಗತ್ಯ.

ಧನಸ್ಸು ರಾಶಿ ಭವಿಷ್ಯ

ಆರ್ಥಿಕ ಸಮಸ್ಯೆ ಎದುರಾಗಲಿದೆ. ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗದ ನಿರೀಕ್ಷೆ.

ವೃಶ್ಚಿಕ ರಾಶಿ ಭವಿಷ್ಯ

ಕೌಟು೦ಬಿಕ ಸಮಸ್ಯೆ ಸರಿ ಹೋಗುತ್ತದೆ, ಉದ್ಯೋಗದಲ್ಲಿ ಒತ್ತಡ ಉ೦ಟಾಗುತ್ತದೆ, ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ.

ಮಕರ ರಾಶಿ ಭವಿಷ್ಯ

ಆರ್ಥಿಕ ವಿಷಯಗಳಲ್ಲಿ ಉತ್ತಮ ವಾರ, ಒಳ್ಳೆಯ ಮಾತಿನಿ೦ದ ಕುಟು೦ಬ ಸಮಸ್ಯೆ ಬಗೆಹರಿಸಿಕೊಳ್ಳಿ.

ಕುಂಭ ರಾಶಿ ಭವಿಷ್ಯ

ಉದ್ಯೋಗದಲ್ಲಿ ಸವಾಲುಗಳನ್ನು ಎದುರಿಸಬೇಕಾಗಬಹುದು, ಪಾಲುದಾರಿಕೆ ವ್ಯವಹಾರದಲ್ಲಿ ಜಾಗ್ರತೆ ವಹಿಸಬೇಕು.

ಮೀನಾ ರಾಶಿ ಭವಿಷ್ಯ

ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ, ಅಧಿಕ ಕೆಲಸದೊತ್ತಡ, ದಾ೦ಪತ್ಯ ಜೀವನ ಸುಖಮಯವಾಗಿರುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.