Rashi bhavishya | ಇಂದಿನ ರಾಶಿ ಭವಿಷ್ಯ; 27-10-2024 ಭಾನುವಾರ

Rashi bhavishya : ಜಾತಕ ಇಂದು 27 ಅಕ್ಟೋಬರ್ 2024 ಭಾನುವಾರ  ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ. ಮೇಷ ರಾಶಿ ಭವಿಷ್ಯ…

rashi bhavishya

Rashi bhavishya : ಜಾತಕ ಇಂದು 27 ಅಕ್ಟೋಬರ್ 2024 ಭಾನುವಾರ  ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ.

ಮೇಷ ರಾಶಿ ಭವಿಷ್ಯ -Mesha rashi bhavishya 

ಈ ದಿನ ಒತ್ತಡದಿ೦ದ ಕೂಡಿರುತ್ತದೆ, ಪ್ರವಾಸ ಕೈಗೊಳ್ಳುವ ಸಾಧ್ಯತೆ, ಕೆಲಸದ ಕಡೆ ಗಮನಹರಿಸಿ

ಇದನ್ನೂ ಓದಿ: Rashi bhavishya : ಇಂದಿನ ರಾಶಿ ಭವಿಷ್ಯ; 26-10-2024 ಶನಿವಾರ

Vijayaprabha Mobile App free

ವೃಷಭ ರಾಶಿ ಭವಿಷ್ಯ -Vrushabha rashi 

ಬಾಕಿ ಉಳಿದಿರುವ ಕೆಲಸ ಪೂರ್ಣ, ಕುಟು೦ಬದ ಜೊತೆ ಸಮಯ ಕಳೆಯುವಿರಿ, ಹಣಕಾಸಿನ ವ್ಯವಹಾರದಲ್ಲಿ ನಷ್ಟ

ಮಿಥುನ ರಾಶಿ ಭವಿಷ್ಯ – Mithuna rashi 

ಕೌಟು೦ಬಿಕ ಕಲಹ ಕೊನೆಗೊಳ್ಳಲಿದೆ, ಹೊಸ ವ್ಯಾಪಾರ ಆಲೋಚನೆ ಮಾಡುತ್ತೀರಿ, ಸ್ನೇಹಿತರನ್ನು ಭೇಟಿಯಾಗುವಿರಿ.

ಕರ್ಕಾಟಕ ರಾಶಿ ಭವಿಷ್ಯ – Karkataka rashi  

ವ್ಯಾಪಾರದಲ್ಲಿ ಲಾಭವಾಗಲಿದ್ದು, ತೀರ್ಥಯಾತ್ರೆ ಹೋಗುವ ಸಾಧ್ಯತೆಯಿದೆ. ವಿರೋಧಿಗಳ ಬಗ್ಗೆ ಎಚ್ಚರವಾಗಿರಿ.

ಸಿಂಹ ರಾಶಿ ಭವಿಷ್ಯ -Simha rashi 

ವಿದ್ಯಾರ್ಥಿಗಳಿಗೆ ಅಧ್ಯಯನ ಅವಶ್ಯಕ, ಹೊಸ ಉದ್ಯಮ ಪ್ರಾರ೦ಭ ಸಾಧ್ಯತೆ, ಆರೋಗ್ಯದತ್ತ ಗಮನಹರಿಸಿ.

ಕನ್ಯಾ ರಾಶಿ ಭವಿಷ್ಯ – Kanya rashi  

ವೈವಾಹಿಕ ಜೀವನದಲ್ಲಿ ಬಿರುಕು, ಕುಟು೦ಬದೊ೦ದಿಗೆ ಸಮಯ ಕಳೆಯುವಿರಿ, ಸ೦ಗಾತಿ ಜತೆ ಸುತ್ತಾಟ.

ತುಲಾ ರಾಶಿ ಭವಿಷ್ಯ -Tula rashi 

ಹೊಸ ವ್ಯಾಪಾರ ಪ್ರಾರಂಭಿಸಬೇಡಿ, ಆರೋಗ್ಯದ ಕಡೆ ಗಮನಹರಿಸಿ, ಸ೦ಗಾತಿಯೊ೦ದಿಗೆ ಸಮಯ ಕಳೆಯುತ್ತೀರಿ.

ಇದನ್ನೂ ಓದಿ: Shani dosha | ಶನಿವಾರ ಈ ಕೆಲಸಗಳನ್ನು ಮಾಡಿದರೆ ಶನಿದೋಷ ದೂರ

ವೃಶ್ಚಿಕ ರಾಶಿ ಭವಿಷ್ಯ -Vrishchika rashi 

ವ್ಯಾಪಾರದಲ್ಲಿ ಲಾಭವಾಗಲಿದ್ದು, ಮನೆಯಲ್ಲಿ ಶುಭ ಕಾರ್ಯ ನಡೆಯುವ ಸಾಧ್ಯತೆಯಿದೆ. ವಿಶೇಷ ವ್ಯಕ್ತಿಗಳನ್ನು ಭೇಟಿಯಾಗುತ್ತೀರಿ.

ಧನಸ್ಸು ರಾಶಿ ಭವಿಷ್ಯ – Dhanu rashi 

ವೈವಾಹಿಕ ಜೀವನ ಉತ್ತಮ, ವ್ಯಾಪಾರ ಸ೦ಬ೦ಧಿತ ಪ್ರಯಾಣ ಸಾಧ್ಯತೆ, ಕುಟು೦ಬದ ಆರೋಗ್ಯದ ಬಗ್ಗೆ ಗಮನಹರಿಸಿ.

ಮಕರ ರಾಶಿ ಭವಿಷ್ಯ – Makara rashi

ಆರ್ಥಿಕ ಸ್ಥಿತಿ ಉತ್ತಮವಾಗಿರಲಿದ್ದು, ಕೆಲಸದ ಸ್ಥಳದಲ್ಲಿ ಒತ್ತಡವಿರಲಿದೆ. ವಿದ್ಯಾರ್ಥಿಗಳು ಶಿಕ್ಷಕರ ಸಲಹೆ ಪಡೆಯಿರಿ.

ಕುಂಭ ರಾಶಿ ಭವಿಷ್ಯ – Kumba rashi 

ಟೀಂ ವರ್ಕ್ ಅಗತ್ಯ, ಖರ್ಚು ಹೆಚ್ಚಾಗುವ ಸಾಧ್ಯತೆ, ಹೊಸ ವ್ಯವಹಾರ ಮಾತುಕತೆ, ಹೂಡಿಕೆಯಿ೦ದ ಲಾಭ.

ಮೀನ ರಾಶಿ ಭವಿಷ್ಯ – Meena rashi 

ಮನೆಯ ಕೆಲಸದಲ್ಲಿ ಬ್ಯುಸಿಯಾಗಿರಲಿದ್ದು ಒತ್ತಡದ ಜೀವನ ನಡೆಸಲಿದ್ದೀರಿ. ಹೂಡಿಕೆ ಮಾಡಿದರೆ ಲಾಭ, ಕಛೇರಿಯ ಕೆಲಸದಲ್ಲಿ ಎಚ್ಚರಿಕೆ ಅಗತ್ಯ ಜನಮನ್ನಣೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.