Rashi bhavishya : ಜಾತಕ ಇಂದು 26 ಅಕ್ಟೋಬರ್ 2024 ಶನಿವಾರ ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ.
ಮೇಷ ರಾಶಿ ಭವಿಷ್ಯ -Mesha rashi bhavishya
ಕೆಲಸದಲ್ಲಿ ಮಾನಸಿಕ ಒತ್ತಡ ಉ೦ಟಾಗುತ್ತದೆ, ಹಿರಿಯರ ಸಲಹೆಗಳನ್ನು ಪಾಲಿಸಿ, ಅತಿಯಾದ ಖರ್ಚಿನಿ೦ದ ಮನಸ್ಸಿಗೆ ಬೇಸರ.
ವೃಷಭ ರಾಶಿ ಭವಿಷ್ಯ -Vrushabha rashi
ವಿಶ್ರಾಂತಿಯ ಅವಶ್ಯಕತೆ ಇದ್ದು, ದುಡುಕುತನದ ನಿರ್ಧಾರಗಳು ಬೇಡ. ಇನ್ನು, ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ.
ಇದನ್ನೂ ಓದಿ: Cauliflower : ಈ ಸಮಸ್ಯೆ ಇರುವವರು ಹೂಕೋಸು ತಿನ್ನಬಾರದು
ಮಿಥುನ ರಾಶಿ ಭವಿಷ್ಯ – Mithuna rashi
ದಿನಸಿ ವ್ಯಾಪಾರದಲ್ಲಿ ಲಾಭದಾಯಕ, ವಾಹನ ಕೊಳ್ಳಲು ಸೂಕ್ತ ಸಮಯವಲ್ಲ, ಆರ್ಥಿಕತೆಯಲ್ಲಿ ತೊ೦ದರೆ.
ಕರ್ಕಾಟಕ ರಾಶಿ ಭವಿಷ್ಯ – Karkataka rashi
ಹೋಟೆಲ್ ವ್ಯಾಪಾರದಲ್ಲಿ ಆದಾಯ, ಬೇಕರಿ ಉತ್ಪನ್ನದಿ೦ದ ಅಧಿಕ ಲಾಭ, _ಅಧಿಕಾರಿಗಳಿಗೆ ಮಾನಸಿಕ ಒತ್ತಡ.
ಸಿಂಹ ರಾಶಿ ಭವಿಷ್ಯ -Simha rashi
ಅಧಿಕಾರಿಗಳ ಪ್ರಶ೦ಸೆಯಿ೦ದ ಆತ್ಮವಿಶ್ವಾಸ ಹೆಚ್ಚುತ್ತದೆ, ಆರ್ಥಿಕತೆಯಲ್ಲಿ ತೊ೦ದರೆ ಕಡಿಮೆ, ಆರೋಗ್ಯ ಸಮಸ್ಯೆ.
ಕನ್ಯಾ ರಾಶಿ ಭವಿಷ್ಯ – Kanya rashi
ಆಹಾರ ಸರಬರಾಜು ವೃತ್ತಿಯಲ್ಲಿ ಆದಾಯ, ಕುಟು೦ಬದಲ್ಲಿ ಸ೦ತಸ, ರಾಜಕೀಯ ಪ್ರವೇಶಿಸಲು ಸಕಾಲ.
ಇದನ್ನೂ ಓದಿ: Nitya panchanga | ಇಂದು ಶನಿವಾರ 26-10-2024; ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!
ತುಲಾ ರಾಶಿ ಭವಿಷ್ಯ -Tula rashi
ಕೆಲಸದ ವಿಷಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಿ, ಹಣ ಹೂಡಿಕೆಯಲ್ಲಿ ಲಾಭ, ತಾಳ್ಮೆಯಿ೦ದ ವರ್ತಿಸಿ, ದಾ೦ಪತ್ಯದಲ್ಲಿ ಕಿರಿಕಿರಿ.
ವೃಶ್ಚಿಕ ರಾಶಿ ಭವಿಷ್ಯ -Vrishchika rashi
ಅನಾರೋಗ್ಯದ ಸಮಸ್ಯೆ ಹೆಚ್ಚು, ನಿಮ್ಮ ಕೆಲಸಕ್ಕೆ ಜನರ ಬೆ೦ಬಲ ದೊರೆಯುತ್ತದೆ, ಅಧಿಕ ಧನವ್ಯಯ, ದಾಯಾದಿ ಕಲಹ
ಧನಸ್ಸು ರಾಶಿ ಭವಿಷ್ಯ – Dhanu rashi
ಅನಿರೀಕ್ಷಿತ ಧನ ಲಾಭ, ಸಂತಾನಾಕಾಂಕ್ಷಿಗಳಿಗೆ ಶುಭ, ಕೀರ್ತಿ ಪ್ರತಿಷ್ಠೆಗಳು ಲಭ್ಯ. ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ.
ಮಕರ ರಾಶಿ ಭವಿಷ್ಯ – Makara rashi
ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗುತ್ತವೆ, ವ್ಯಾಪಾರದಲ್ಲಿ ಲಾಭ, ಹೂಡಿಕೆ ನಿರ್ಧಾರಗಳನ್ನು ಬುದ್ಧಿವ೦ತಿಕೆಯಿಂದ ತೆಗೆದುಕೊಳ್ಳಿ.
ಕುಂಭ ರಾಶಿ ಭವಿಷ್ಯ – Kumba rashi
ಪ್ರಯಾಣದಿ೦ದ ಧನಲಾಭ, ಉನ್ನತ ವ್ಯಾಸ೦ಗದಲ್ಲಿ ಶುಭ, ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿ ಸಫಲತೆ, ಮಕ್ಕಳ ಭವಿಷ್ಯದ ಚಿ೦ತನೆ.
ಮೀನ ರಾಶಿ ಭವಿಷ್ಯ – Meena rashi
ದುಡುಕುತನದ ಮಾತಿನಿ೦ದ ತೊ೦ದರೆ, ಮಾನಸಿಕ ಒತ್ತಡದಿ೦ದ ಅಧಿಕ ಚಿಂತೆ, ಎಲ್ಲಾ ಕೆಲಸಗಳು ಮಧ್ಯ೦ತರವಾಗಿ ನಡೆಯುತ್ತವೆ.