Rashi bhavishya | ಇಂದಿನ ರಾಶಿ ಭವಿಷ್ಯ; 12-11-2024 ಮಂಗಳವಾರ

Rashi bhavishya : ಜಾತಕ ಇಂದು 12 ನವಂಬರ್ 2024 ಮಂಗಳವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ. ಮೇಷ ರಾಶಿ ಭವಿಷ್ಯ…

rashi bhavishya

Rashi bhavishya : ಜಾತಕ ಇಂದು 12 ನವಂಬರ್ 2024 ಮಂಗಳವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ.

ಮೇಷ ರಾಶಿ ಭವಿಷ್ಯ (Mesha rashi bhavishya)

ಮಾನಸಿಕ ಸ೦ತೋಷ ಹಾಳು, ಪ್ರೀತಿಪಾತ್ರರೊಂದಿಗೆ ಕೋಪ, ಸಮಯ ವ್ಯರ್ಥ, ಧಾರ್ಮಿಕ ಸ್ಥಳಕ್ಕೆ ಭೇಟಿ.

ವೃಷಭ ರಾಶಿ ಭವಿಷ್ಯ (Vrushabha rashi bhavishya)

ಸಹೋದರರಿಂದ ಆರ್ಥಿಕ ಬೆಂಬಲ, ಮನೆಯಲ್ಲಿ ಬದಲಾವಣೆ, ಸಾಲ ಸಾಧ್ಯತೆ, ಸ೦ಗಾತಿಯಿ೦ದ ಶುಭಸುದ್ದಿ.

Vijayaprabha Mobile App free

ಇದನ್ನೂ ಓದಿ : Rashi bhavishya | ಇಂದಿನ ರಾಶಿ ಭವಿಷ್ಯ; 11-11-2024 ಸೋಮವಾರ 

ಮಿಥುನ ರಾಶಿ ಭವಿಷ್ಯ (Mithuna rashi)

ಆತುರದ ನಿರ್ಧಾರ ಬೇಡ, ಸಾಲ ನೀಡಿ ಸಮಸ್ಯೆಗೆ ಸಿಲುಕಬೇಡಿ, ವೈಯುಕ್ತಿಕ ಜೀವನದಲ್ಲಿ ಏರುಪೇರು, ಪ್ರಯಾಣ ಸಾಧ್ಯತೆ.

ಕರ್ಕಾಟಕ ರಾಶಿ ಭವಿಷ್ಯ (Karkataka rashi)

ಆದಾಯದಲ್ಲಿ ಹೆಚ್ಚಳ, ನೈಸರ್ಗಿಕ ಸೌಂದರ್ಯ, ಸಮಸ್ಯೆಗಳ ಮೇಲೆ _ಗಮನವಿರಲಿ, ಸ೦ಗಾತಿಯಿಂದ ಪ್ರೀತಿ,

ಸಿಂಹ ರಾಶಿ ಭವಿಷ್ಯ (Simha rashi)

ಸ೦ಗಾತಿಯಿ೦ದ ಆಶ್ಚರ್ಯ, ದೇಗುಲಕ್ಕೆ ಭೇಟಿ, ವ್ಯರ್ಥ ಚರ್ಚೆ, ಸಕಾರಾತ್ಮಕ ಆಲೋಚನೆ, ಅಪರಿಚಿತರ ಭೇಟಿ.

ಕನ್ಯಾ ರಾಶಿ ಭವಿಷ್ಯ (Kanya rashi)

ಮೋಜು, ಹಣದ ಹರಿವು ಸರಾಗ, ರಾಜಿ ಸಾಧ್ಯತೆ, ಪ್ರಣಯದ ಆಲೋಚನೆ, ಸ೦ಗಾತಿ ಜೊತೆ ಸಮಯ ಕಳೆಯುವಿರಿ.

ಇದನ್ನೂ ಓದಿ: Debit Card | ಡೆಬಿಟ್ ಕಾರ್ಡ್ ಎಂದರೇನು? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ

ತುಲಾ ರಾಶಿ ಭವಿಷ್ಯ (Tula rashi)

ಈ ರಾಶಿಯವರು ವಿಶ್ರಾಂತಿ ತೆಗೆದುಕೊಳ್ಳಿ, ಹೊಸ ಒಪ್ಪಂದ ಮಾಡಿಕೊಳ್ಳುವುದು ಬೇಡ, ಸ್ನೇಹಿತರೊಂದಿಗೆ ಸುತ್ತಾಟ, ವೈವಾಹಿಕ ಜೀವನದಲ್ಲಿ ಜಗಳ.

ವೃಶ್ಚಿಕ ರಾಶಿ ಭವಿಷ್ಯ (Vrishchika rashi)

ಈ ರಾಶಿಯವರು ಮಕ್ಕಳ ಜತೆ ಸಮಯ ಕಳೆಯುವಿರಿ, ಅನಿರೀಕ್ಷಿತ ಪ್ರಯಾಣ, ಆತುರದ ನಿರ್ಧಾರ ಬೇಡ, ಗುರುವಿನ ಸಲಹೆ.

ಧನಸ್ಸು ರಾಶಿ ಭವಿಷ್ಯ (Dhanu rashi)

ಸುತ್ತಲಿನವರಿಂದ ಧೈರ್ಯ, ಆದಾಯದಲ್ಲಿ ಇಳಿಕೆ, ವೈಯುಕ್ತಿಕ ಸಮಸ್ಯೆ ಉಲ್ಬಣ, ಪ್ರೇಮಿ ಜತೆ ಹೊರಹೋಗುವ ಸಾಧ್ಯತೆ.

ಇದನ್ನೂ ಓದಿ : EPFO ಉದ್ಯೋಗಿಗಳಿಗೆ ಕೇಂದ್ರದಿಂದ ಗುಡ್ ನ್ಯೂಸ್?

ಮಕರ ರಾಶಿ ಭವಿಷ್ಯ (Makara rashi)

ಸಂತೋಷದ ದಿನ, ಪ್ರಮುಖ ಯೋಜನೆ ಕಾರ್ಯಗತ, ಆರ್ಥಿಕ ಲಾಭ, ಸ೦ಬ೦ಧಿಕರಿಂದ ಜಗಳ, ವೈವಾಹಿಕ ಜೀವನದಲ್ಲಿ ಬಿರುಗಾಳಿ.

ಕುಂಭ ರಾಶಿ ಭವಿಷ್ಯ (Kumba rashi)

ದಿನದ ಕೊನೆಯಲ್ಲಿ ಅಸಮಾಧಾನ, ಹಣಕಾಸಿನ ವಿಷಯದಲ್ಲಿ ಜಗಳ, ಸ೦ಬ೦ಧಿಕರ ಆಗಮನ ಸಾಧ್ಯತೆ, ಸ್ನೇಹಿತರೊ೦ದಿಗೆ ಭೋಜನ.

ಮೀನ ರಾಶಿ ಭವಿಷ್ಯ (Meena rashi)

ದಾನ ಮಾಡಿ, ಹಣ ಹೂಡಿಕೆ ಬೇಡ, ಹಿರಿಯರಿ೦ದ ಮಾರ್ಗದರ್ಶನ, ಸಕಾರಾತ್ಮಕ ವಾತಾವರಣ, ದೂರ ಪ್ರಯಾಣದಿ೦ದ ತೊ೦ದರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.