Dina bhavishya : ಜಾತಕ ಇಂದು 04 ಅಕ್ಟೋಬರ್ 2024 ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಈ ರಾಶಿಯವರ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಧನು ರಾಶಿಯವರು ಯೋಜಿತವಾದ ಪ್ರಯಾಣವನ್ನು ಮುಂದೂಡುವುದು ಉಚಿತ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ
Dina bhavishya : ಈ ರಾಶಿಯವರ ಆರೋಗ್ಯದಲ್ಲಿ ಏರುಪೇರು?
ವೃಷಭ ರಾಶಿ: ಕುಟುಂಬದ ಪರಿಸ್ಥಿತಿಗಳು ತೃಪ್ತಿಕರವಾಗಿರುತ್ತವೆ. ತಾಳ್ಮೆ ಯಾವಾಗಲೂ ಒಳ್ಳೆಯದು. ಬಂಧು ಮಿತ್ರರೊಂದಿಗೆ ದ್ವೇಷ ಉಂಟಾಗದಂತೆ ಎಚ್ಚರಿಕೆ ವಹಿಸುವುದು ಒಳ್ಳೆಯದು. ನೀವು ಅನಗತ್ಯ ಹಣದಿಂದ ಸಾಲದ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಕಾಯಿಲೆಗಳಿಗೆ ಔಷಧಿ ಬೇಕು. ಬಂಧು ಮಿತ್ರರೊಂದಿಗೆ ಕಲಹ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ದೈಹಿಕವಾಗಿ ದುರ್ಬಲ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಇದನ್ನೂ ಓದಿ: ನವರಾತ್ರಿಯಲ್ಲಿ ಪೂಜಿಸಲ್ಪಡುವ ದುರ್ಗಾದೇವಿಯ ಒಂಭತ್ತು ಅವತಾರಗಳು, ಇಷ್ಟದ ಬಣ್ಣಗಳು
Dina bhavishya : ಧನು ರಾಶಿಯವರು ಯೋಜಿತವಾದ ಪ್ರಯಾಣವನ್ನು ಮುಂದೂಡುವುದು ಉಚಿತ
ಧನು ರಾಶಿಯವರು ಯೋಜಿತವಾದ ಪ್ರಯಾಣವನ್ನು ಮುಂದೂಡುವುದು ಉಚಿತ. ಅವರನ್ನು ಕಳೆದುಕೊಳ್ಳುವುದು ಬೇಡ. ಎಲ್ಲರಿಂದ ಹೊಗಳಿಸಿಕೊಳ್ಳಬೇಕು ಎನಿಸಬಹುದು. ಕೆಲಸದಲ್ಲಿ ನಿಮಗೆ ಬೆಂಬಲವು ಕಡಿಮೆ ಸಿಗಬಹುದು. ನಿಮ್ಮ ದುರಾಲೋಚನೆಗೆ ನೀವೇ ಪೂರ್ಣವಿರಾಮವನ್ನು ಹಾಕಿಕೊಳ್ಳಬಹುದು. ಅಸಭ್ಯ ಮಾತುಗಳು ನಿಮ್ಮ ನಡವಳಿಕೆಯನ್ನು ಹೇಳೀತು. ಅಧಿಕಾರವು ಬರುವಹಾಗೆ ಇದ್ದರೂ ಅದನ್ನು ತಪ್ಪಿಸಬಹುದು. ಸರಿಯಾದ ಆಲೋಚನೆಯನ್ನು ಮಾಡದೇ ಕೆಲಸವನ್ನು ಮಾಡಿದ ಕಾರಣ ತೊಂದರೆಗಳು ಬರಬಹುದು.
ಇದನ್ನೂ ಓದಿ: ಕಪ್ಪಿಂಗ್ ಥೆರಪಿ ರಹಸ್ಯವೇನು ? ಯಾವ ಸಮಸ್ಯೆಗಳನ್ನು ಗುಣಪಡಿಸಲಾಗುತ್ತದೆ ?
ನಿತ್ಯ ಪಂಚಾಂಗ: ಇಂದಿನ ದಿನ ವಿಶೇಷ
- ವಾರ: ಶುಕ್ರವಾರ
- ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು
- ಮಾಸ: ಆಶ್ವೀಜ (04/10/2024)
- ಪಕ್ಷ: ಶುಕ್ಲ
- ತಿಥಿ: ಬಿದಿಗೆ
- ನಕ್ಷತ್ರ: ಚಿತ್ತಾ
- ಸೂರ್ಯೋದಯ: 06:09 AM
- ಸೂರ್ಯಾಸ್ತ: 06:07 PM
- ರಾಹುಕಾಲ: ಬೆಳಗ್ಗೆ 10:38 ರಿಂದ 12:08
- ಗುಳಿಕಕಾಲ: ಬೆಳಗ್ಗೆ 07:39 ರಿಂದ 09:09
- ಯಮಗಂಡಕಾಲ: ಮಧ್ಯಾಹ್ನ 03:08 ರಿಂದ 04:37
- ದಿನದ ವಿಶೇಷ: ಚಂದ್ರ ದರ್ಶನ, ಶರನ್ನವರಾತ್ರಿ ದ್ವಿತೀಯ ದಿವಸ ಬ್ರಹ್ಮಚಾರಿಣಿ ಅವತಾರ