Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » dina bhavishya » nayanatara opened instagram account
Dina bhavishya ಸಿನೆಮಾ

ದಾಖಲೆ ಸೃಷ್ಟಿಸಿದ ನಯನತಾರ! – Nayanatara opened Instagram

Nayanatara: ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರ ಇಲ್ಲಿಯವರೆಗೂ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿರಲಿಲ್ಲ. ಆದರೆ ಇದೀಗ ದಿಡೀರನೆ ಇನ್‌ಸ್ಟಾಗ್ರಾಂ ಗೆ ಪಾದಾರ್ಪಣೆ ಮಾಡಿದ್ದು, ವೇಗವಾಗಿ 1 ಮಿಲಿಯನ್ ಫಾಲೋವರ್ಸ್ ತಲುಪಿದ ಭಾರತೀಯ…

Author Avatar

Vijayaprabha

September 1, 20231:09 pm Instagram accountNayanataraNayanatara Instagram accountNayanatara opened Instagram accountಇನ್‌ಸ್ಟಾಗ್ರಾಂ ಖಾತೆನಯನತಾರನಯನತಾರ ಇನ್‌ಸ್ಟಾಗ್ರಾಂ ಖಾತೆ
Nayanatara

Nayanatara: ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರ ಇಲ್ಲಿಯವರೆಗೂ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿರಲಿಲ್ಲ. ಆದರೆ ಇದೀಗ ದಿಡೀರನೆ ಇನ್‌ಸ್ಟಾಗ್ರಾಂ ಗೆ ಪಾದಾರ್ಪಣೆ ಮಾಡಿದ್ದು, ವೇಗವಾಗಿ 1 ಮಿಲಿಯನ್ ಫಾಲೋವರ್ಸ್ ತಲುಪಿದ ಭಾರತೀಯ ನಟಿ ಎಂಬ ದಾಖಲೆ ಸೃಷ್ಟಿಸಿದ್ದಾರೆ.

Nayanatara
Nayanatara

ಹೌದು, ನಟಿ ನಯನತಾರ ಇನ್‌ಸ್ಟಾಗ್ರಾಂ ಎಕೌಂಟ್ ಓಪನ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಅವಳಿ ಮಕ್ಕಳ ಮುಖವನ್ನು ಪರಿಚಯ ಮಾಡಿಸಿದ್ದಾರೆ. ಹಾಗೇ ನಯನತಾರಾ ಫಾಲೋ ಮಾಡುತ್ತಿರುವ ಏಕೈಕ ನಟ ಶಾರುಖ್ ಖಾನ್. ಇವರ ಅಟ್ಲೀ ನಿರ್ದೇಶನ ಶಾರುಖ್‌ ನಟನೆಯ ಜವಾನ್‌ ಸಿನಿಮಾದ ಟ್ರೈಲರ್‌ ಬಿಡುಗಡೆಗೊಂಡಿದ್ದು ಸಾಕಷ್ಟು ಮೆಚ್ಚಿಗೆಗೆ ಪಾತ್ರವಾಗಿದೆ.

Gruhalakshmi: ನಿಮಗೆ ₹2000 ಹಣ ಬಂದಿಲ್ವಾ? ಬರದಿದ್ದರೆ ಈಗಲೇ ಈ ಕೆಲಸ ಮಾಡಿ

ಇನ್‌ಸ್ಟಾಗ್ರಾಂನಲ್ಲಿ ‘ಜವಾನ್’ ಸಿನಿಮಾ ಟ್ರೈಲರ್ ಪೋಸ್ಟ್ ಮಾಡಿದ್ದರು. ಆ ಬಳಿಕ ತನ್ನ ಇಬ್ಬರು ಮಕ್ಕಳಾದ ಉಯಿರ್ ಹಾಗೂ ಉಳಗ್ ಜತೆಗಿನ ವಿಡಿಯೋ ಹಾಗೂ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂ ಅಕೌಂಟ್ ಓಪನ್ ಮಾಡಿದ ಕೆಲವೇ ಗಂಟೆಗಳಲ್ಲಿ 6 ಲಕ್ಕಕ್ಕೂ ಅಧಿಕ ಮಂದಿ ಇವರನ್ನು ಫಾಲೋ ಮಾಡುತ್ತಿದ್ದಾರೆ.

Vijayaprabha Mobile App free
2024ರಲ್ಲಿ ಡಿವೋರ್ಸ್‌ ಪಡೆದುಕೊಂಡ ಸೆಲೆಬ್ರಿಟಿಗಳಿವರು
2024ರಲ್ಲಿ ಡಿವೋರ್ಸ್‌ ಪಡೆದುಕೊಂಡ ಸೆಲೆಬ್ರಿಟಿಗಳಿವರು
ಅಮ್ಮ ಎಂದರೆ ಕಿಚ್ಚನಿಗೆ ಕಣ್ಣಿಗೆ ಕಾಣುವ ದೇವರು!
ಅಮ್ಮ ಎಂದರೆ ಕಿಚ್ಚನಿಗೆ ಕಣ್ಣಿಗೆ ಕಾಣುವ ದೇವರು!
ನವರಾತ್ರಿಯಲ್ಲಿ ಪೂಜಿಸಲ್ಪಡುವ ದುರ್ಗಾದೇವಿಯ ಒಂಭತ್ತು ಅವತಾರಗಳು
ನವರಾತ್ರಿಯಲ್ಲಿ ಪೂಜಿಸಲ್ಪಡುವ ದುರ್ಗಾದೇವಿಯ ಒಂಭತ್ತು ಅವತಾರಗಳು
ಈ ಬಾರಿ ಬಿಗ್‌ ಬಾಸ್‌ಗೆ ಎಂಟ್ರಿ ಕೊಡ್ತೀರೋರು ಯಾರು !? ಸಂಭಾವ್ಯ ಪಟ್ಟಿ ವೈರಲ್‌
ಈ ಬಾರಿ ಬಿಗ್‌ ಬಾಸ್‌ಗೆ ಎಂಟ್ರಿ ಕೊಡ್ತೀರೋರು ಯಾರು !? ಸಂಭಾವ್ಯ ಪಟ್ಟಿ ವೈರಲ್‌
ಬಯಲಾಯ್ತು ಜೈದೇವ್‌ ಅಸಲಿ ಮುಖ; ಮಲ್ಲಿಯ ಮುಂದಿನ ನಡೆ ಏನು?
ಬಯಲಾಯ್ತು ಜೈದೇವ್‌ ಅಸಲಿ ಮುಖ; ಮಲ್ಲಿಯ ಮುಂದಿನ ನಡೆ ಏನು?

ದಾಖಲೆ ಸೃಷ್ಟಿಸಿದ ನಯನತಾರ- Nayantara created a record

Nayanatara

ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಇನ್‌ಸ್ಟಾಗ್ರಾಮ್‌ನಲ್ಲಿ ವೇಗವಾಗಿ 1 ಮಿಲಿಯನ್ ಫಾಲೋವರ್ಸ್ ತಲುಪಿದ ಭಾರತೀಯ ನಟಿ ಎಂಬ ದಾಖಲೆ ಸೃಷ್ಟಿಸಿದ್ದಾರೆ. Instagramಗೆ ಪ್ರವೇಶಿಸಿದ 10 ಗಂಟೆಗಳಲ್ಲೇ ಅವರು 1M ಅನುಯಾಯಿಗಳನ್ನು ಪಡೆದರು.

LPG Cylinder: ಗ್ಯಾಸ್ ಬೆಲೆ ಇಳಿಕೆಯ ಹೊರೆ ಅವರ ಮೇಲೆಯೇ.. ಸಬ್ಸಿಡಿ ಸಿಗದೇ ಇರಬಹುದು!

ಈ ಹಿಂದೆ ಕತ್ರಿನಾ ಕೈಫ್ 24 ಗಂಟೆಗಳಲ್ಲಿ 1 ಮಿಲಿಯನ್ ಫಾಲೋವರ್ಸ್‌ ಪಡೆದಿದ್ದರು. ಇದೀಗ ನಯನತಾರಾ ಆ ದಾಖಲೆ ಮುರಿದರು. ಸದ್ಯಕ್ಕೆ ನಯನತಾರಾ 1.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅವರು ಪೋಸ್ಟ್ ಮಾಡಿದ ಮೊದಲ VIDEO 1M ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ ಮಾಡಿ
ಶೇರ್ ಚಾಟ್ಇಲ್ಲಿ ಕ್ಲಿಕ್ಮಾಡಿ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

ಹೆಸರಾಂತ ನಟಿ, ಸಂಸದೆ ಮಿಮಿ ಚಕ್ರವರ್ತಿ ಮೇಲೆ ನಡುರಸ್ತೆಯಲ್ಲಿಯೇ ಲೈಂಗಿಕ ಕಿರುಕುಳ!

By Vijayaprabha September 15, 2020
#ट्रेंडिंग हैशटैग:Instagram accountNayanataraNayanatara Instagram accountNayanatara opened Instagram accountಇನ್‌ಸ್ಟಾಗ್ರಾಂ ಖಾತೆನಯನತಾರನಯನತಾರ ಇನ್‌ಸ್ಟಾಗ್ರಾಂ ಖಾತೆ

Post navigation

Previous Previous post: Gruhalakshmi: ನಿಮಗೆ ₹2000 ಹಣ ಬಂದಿಲ್ವಾ? ಬರದಿದ್ದರೆ ಈಗಲೇ ಈ ಕೆಲಸ ಮಾಡಿ
Next Next post: LPG Cylinder: ಗ್ಯಾಸ್ ಬೆಲೆ ಇಳಿಕೆ ಸೇರಿದಂತೆ ಈ ತಿಂಗಳು ಹಲವು ಮಹತ್ವದ ಬದಲಾವಣೆಗಳು!

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By
2024ರಲ್ಲಿ ಡಿವೋರ್ಸ್‌ ಪಡೆದುಕೊಂಡ ಸೆಲೆಬ್ರಿಟಿಗಳಿವರು ಅಮ್ಮ ಎಂದರೆ ಕಿಚ್ಚನಿಗೆ ಕಣ್ಣಿಗೆ ಕಾಣುವ ದೇವರು! ನವರಾತ್ರಿಯಲ್ಲಿ ಪೂಜಿಸಲ್ಪಡುವ ದುರ್ಗಾದೇವಿಯ ಒಂಭತ್ತು ಅವತಾರಗಳು ಈ ಬಾರಿ ಬಿಗ್‌ ಬಾಸ್‌ಗೆ ಎಂಟ್ರಿ ಕೊಡ್ತೀರೋರು ಯಾರು !? ಸಂಭಾವ್ಯ ಪಟ್ಟಿ ವೈರಲ್‌ ಬಯಲಾಯ್ತು ಜೈದೇವ್‌ ಅಸಲಿ ಮುಖ; ಮಲ್ಲಿಯ ಮುಂದಿನ ನಡೆ ಏನು?