Nayanatara: ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರ ಇಲ್ಲಿಯವರೆಗೂ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿರಲಿಲ್ಲ. ಆದರೆ ಇದೀಗ ದಿಡೀರನೆ ಇನ್‌ಸ್ಟಾಗ್ರಾಂ ಗೆ ಪಾದಾರ್ಪಣೆ ಮಾಡಿದ್ದು, ವೇಗವಾಗಿ 1 ಮಿಲಿಯನ್ ಫಾಲೋವರ್ಸ್ ತಲುಪಿದ ಭಾರತೀಯ ನಟಿ ಎಂಬ ದಾಖಲೆ ಸೃಷ್ಟಿಸಿದ್ದಾರೆ.
ಹೌದು, ನಟಿ ನಯನತಾರ ಇನ್‌ಸ್ಟಾಗ್ರಾಂ ಎಕೌಂಟ್ ಓಪನ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಅವಳಿ ಮಕ್ಕಳ ಮುಖವನ್ನು ಪರಿಚಯ ಮಾಡಿಸಿದ್ದಾರೆ. ಹಾಗೇ ನಯನತಾರಾ ಫಾಲೋ ಮಾಡುತ್ತಿರುವ ಏಕೈಕ ನಟ ಶಾರುಖ್ ಖಾನ್. ಇವರ ಅಟ್ಲೀ ನಿರ್ದೇಶನ ಶಾರುಖ್ ನಟನೆಯ ಜವಾನ್ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿದ್ದು ಸಾಕಷ್ಟು ಮೆಚ್ಚಿಗೆಗೆ ಪಾತ್ರವಾಗಿದೆ.
Gruhalakshmi: ನಿಮಗೆ ₹2000 ಹಣ ಬಂದಿಲ್ವಾ? ಬರದಿದ್ದರೆ ಈಗಲೇ ಈ ಕೆಲಸ ಮಾಡಿ
ಇನ್‌ಸ್ಟಾಗ್ರಾಂನಲ್ಲಿ ‘ಜವಾನ್’ ಸಿನಿಮಾ ಟ್ರೈಲರ್ ಪೋಸ್ಟ್ ಮಾಡಿದ್ದರು. ಆ ಬಳಿಕ ತನ್ನ ಇಬ್ಬರು ಮಕ್ಕಳಾದ ಉಯಿರ್ ಹಾಗೂ ಉಳಗ್ ಜತೆಗಿನ ವಿಡಿಯೋ ಹಾಗೂ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂ ಅಕೌಂಟ್ ಓಪನ್ ಮಾಡಿದ ಕೆಲವೇ ಗಂಟೆಗಳಲ್ಲಿ 6 ಲಕ್ಕಕ್ಕೂ ಅಧಿಕ ಮಂದಿ ಇವರನ್ನು ಫಾಲೋ ಮಾಡುತ್ತಿದ್ದಾರೆ.
ದಾಖಲೆ ಸೃಷ್ಟಿಸಿದ ನಯನತಾರ- Nayantara created a record
ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಇನ್‌ಸ್ಟಾಗ್ರಾಮ್‌ನಲ್ಲಿ ವೇಗವಾಗಿ 1 ಮಿಲಿಯನ್ ಫಾಲೋವರ್ಸ್ ತಲುಪಿದ ಭಾರತೀಯ ನಟಿ ಎಂಬ ದಾಖಲೆ ಸೃಷ್ಟಿಸಿದ್ದಾರೆ. Instagramಗೆ ಪ್ರವೇಶಿಸಿದ 10 ಗಂಟೆಗಳಲ್ಲೇ ಅವರು 1M ಅನುಯಾಯಿಗಳನ್ನು ಪಡೆದರು.
LPG Cylinder: ಗ್ಯಾಸ್ ಬೆಲೆ ಇಳಿಕೆಯ ಹೊರೆ ಅವರ ಮೇಲೆಯೇ.. ಸಬ್ಸಿಡಿ ಸಿಗದೇ ಇರಬಹುದು!
ಈ ಹಿಂದೆ ಕತ್ರಿನಾ ಕೈಫ್ 24 ಗಂಟೆಗಳಲ್ಲಿ 1 ಮಿಲಿಯನ್ ಫಾಲೋವರ್ಸ್ ಪಡೆದಿದ್ದರು. ಇದೀಗ ನಯನತಾರಾ ಆ ದಾಖಲೆ ಮುರಿದರು. ಸದ್ಯಕ್ಕೆ ನಯನತಾರಾ 1.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅವರು ಪೋಸ್ಟ್ ಮಾಡಿದ ಮೊದಲ VIDEO 1M ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ ಮಾಡಿ |
ಶೇರ್ ಚಾಟ್ | ಇಲ್ಲಿ ಕ್ಲಿಕ್ಮಾಡಿ |