64ನೇ ವಯಸ್ಸಿನಲ್ಲಿ 3ನೇ ಮದುವೆಯಾದ ಖ್ಯಾತ ನಟಿ..? ಮದುವೆ ಬಗ್ಗೆ ಜಯಸುಧಾ ಸ್ಪಷ್ಟನೆ..!

ಬಹುಭಾಷಾ ನಟಿ ಜಯಸುಧಾ ತಮ್ಮ 64ನೇ ವಯಸ್ಸಿನಲ್ಲಿ ಮತ್ತೊಂದು ಮದುವೆಯಾಗಿದ್ದಾರೆ ಎನ್ನಲಾಗಿದ್ದು, ಈಗಾಗಲೇ 2 ಮದುವೆಯಾಗಿದ್ದ ಅವರು ಇದೀಗ ಉದ್ಯಮಿಯೊಂದಿಗೆ ಹೊಸ ಬದುಕಿಗೆ ಕಾಲಿಟ್ಟಿದ್ದಾರಂತೆ. ನಿರ್ಮಾಪಕ ವಡ್ಡೆ ರಮೇಶ್ ಜತೆ ಮೊದಲ ಮದುವೆ ಆಗಿದ್ದರು.…

Jayasudha

ಬಹುಭಾಷಾ ನಟಿ ಜಯಸುಧಾ ತಮ್ಮ 64ನೇ ವಯಸ್ಸಿನಲ್ಲಿ ಮತ್ತೊಂದು ಮದುವೆಯಾಗಿದ್ದಾರೆ ಎನ್ನಲಾಗಿದ್ದು, ಈಗಾಗಲೇ 2 ಮದುವೆಯಾಗಿದ್ದ ಅವರು ಇದೀಗ ಉದ್ಯಮಿಯೊಂದಿಗೆ ಹೊಸ ಬದುಕಿಗೆ ಕಾಲಿಟ್ಟಿದ್ದಾರಂತೆ.

ನಿರ್ಮಾಪಕ ವಡ್ಡೆ ರಮೇಶ್ ಜತೆ ಮೊದಲ ಮದುವೆ ಆಗಿದ್ದರು. ಹೊಂದಾಣಿಕೆಯ ಕೊರತೆಯಿಂದ ಜೋಡಿ ಬೇರೆಯಾಗಿತ್ತು. ಬಳಿಕ ನಿತಿನ್ ಕಪೂರ್ ಜತೆ ಸಪ್ತಪದಿ ತುಳಿದಿದ್ದರು. ನಿತಿನ್ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ನಟಿ ಜಯಸುಧಾ ತಮ್ಮ 64ನೇ ವಯಸ್ಸಿನಲ್ಲಿ ಮತ್ತೊಂದು ಆಗಿದ್ದಾರಂತೆ ಎನ್ನಲಾಗಿದೆ.

3ನೇ ಮದುವೆ ಬಗ್ಗೆ ಜಯಸುಧಾ ಸ್ಪಷ್ಟನೆ..!

Vijayaprabha Mobile App free

ಇನ್ನು, ಹಿರಿಯ ನಟಿ ಜಯಸುಧಾ ಅಮೆರಿಕದ ಉದ್ಯಮಿಯೊಬ್ಬರನ್ನು ಮೂರನೇ ಮದುವೆಯಾಗಿದ್ದಾರೆ ಎಂಬ ಸುದ್ದಿಯನ್ನು ಅಲ್ಲಗಳೆದಿದ್ದು, ಅವರು ನನ್ನ ಬಯೋಪಿಕ್ ಚಿತ್ರೀಕರಣಕ್ಕಾಗಿ ಭಾರತಕ್ಕೆ ಬಂದಿದ್ದರು. ನನ್ನ ಜೊತೆ ಇದ್ದುಕೊಂಡೇ ನನ್ನನ್ನು ಗಮನಿಸಿದ್ದಾರೆ.

ಆಧ್ಯಾತ್ಮಿಕ ಬಯೋಪಿಕ್ ಆಗಿರುವುದರಿಂದ ನಾನು ಕ್ರಿಶ್ಚಿಯನ್ ಧರ್ಮಕ್ಕೆ ಹೇಗೆ ಪರಿವರ್ತನೆಗೊಂಡೆ? ಮೊದಲು ನನ್ನ ಜೀವನ ಹೇಗಿತ್ತು? ಎಂದು ತಿಳಿದುಕೊಳ್ಳುತ್ತಿದ್ದಾನೆ. ಆತನನ್ನು ಮದುವೆಯಾಗಿರುವ ಸುದ್ದಿ ಸಂಪೂರ್ಣ ಸುಳ್ಳು ಎಂದಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.