Bagheera Movie : ‘ಬಘೀರ’ 3ನೇ ದಿನದ ಕಲೆಕ್ಷನ್ ಎಷ್ಟು?

Bagheera Movie : ನಟ ಶ್ರೀಮುರಳಿ ನಟನೆಯ ‘ಬಘೀರ’ಗೆ ಸಿನಿಮಾ ಒಳ್ಳೆಯ ಅಭಿಪ್ರಾಯ ಸಿಕ್ಕಿದ್ದು, ಕನ್ನಡದ ಈ ಸಿನಿಮಾಗೆ ಬಾಕ್ಸಾಫೀಸ್‌ನಲ್ಲಿ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ. ಹೌದು, ದೀಪಾವಳಿ ಹಬ್ಬದ ಸಂಭ್ರಮದಲ್ಲಿ ‘ಬಘೀರ’ ಕಲೆಕ್ಷನ್ ಚೆನ್ನಾಗಿ…

Bagheera movie

Bagheera Movie : ನಟ ಶ್ರೀಮುರಳಿ ನಟನೆಯ ‘ಬಘೀರ’ಗೆ ಸಿನಿಮಾ ಒಳ್ಳೆಯ ಅಭಿಪ್ರಾಯ ಸಿಕ್ಕಿದ್ದು, ಕನ್ನಡದ ಈ ಸಿನಿಮಾಗೆ ಬಾಕ್ಸಾಫೀಸ್‌ನಲ್ಲಿ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ.

ಹೌದು, ದೀಪಾವಳಿ ಹಬ್ಬದ ಸಂಭ್ರಮದಲ್ಲಿ ‘ಬಘೀರ’ ಕಲೆಕ್ಷನ್ ಚೆನ್ನಾಗಿ ಆಗಿದ್ದು, 3ನೇ ದಿನವೂ ಸಿನಿಮಾಗೆ ಕಲೆಕ್ಷನ್ ಚೆನ್ನಾಗಿ ಆಗಿದ್ದು 3.5 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಇಂಡಸ್ಟ್ರಿ ಟ್ರ್ಯಾಕರ್ sacnilk ವರದಿ ಮಾಡಿದೆ.

ಇದನ್ನೂ ಓದಿ: Bagheera Trailer: ಶ್ರೀಮುರುಳಿ ನಟನೆಯ ʼಬಘೀರʼ ಚಿತ್ರದ ಟ್ರೈಲರ್‌ ಬಿಡುಗಡೆ; ಕನ್ನಡದ ‘ಬ್ಯಾಟ್‌ಮಾನ್’ ಎಂದ ಫ್ಯಾನ್ಸ್

Vijayaprabha Mobile App free

ಒಟ್ಟು 3 ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ 10 ಕೋಟಿ ರೂ.ವರೆಗೂ ಆಗಿದೆ. ಇನ್ನು ವಿತರಕರ ವಲಯದಲ್ಲೂ 3-4 ಕೋಟಿ ಆಗಿದೆ ಎನ್ನಲಾಗುತ್ತಿದೆ.

‘ಬಘೀರ’ ಸಿನಿಮಾ ಕಥೆಯನ್ನು ನಿರ್ದೇಶಕ ಪ್ರಶಾಂತ್ ನೀಲ್ ಬರೆದಿದ್ದು, ಲಕ್ಕಿ, ಕ್ವಾಟ್ಲೇ ಸತೀಶ್‌ ಸಿನಿಮಾಗಳ ನಿರ್ದೇಶಕ ಡಾ. ಸೂರಿ ನಿರ್ದೇಶನ ಮಾಡಿದ್ದು, ಹೊಂಬಾಳೆ ಫಿಲಂಸ್‌ (HombaleFilms) ನಿರ್ಮಾಣ ಮಾಡಿದೆ. ಈ ಚಿತ್ರದಲ್ಲಿ ರುಕ್ಮಿಣಿ ವಸಂತ್, ಪ್ರಕಾಶ್ ರಾಜ್,ಸುಧಾರಾಣಿ, ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.