ಕಿಡಿ ಹೊತ್ತಿಸಿದ ರಚಿತಾರಾಮ್ ರಾತ್ರೋ ರಾತ್ರಿ ಪೋಸ್ಟ್; ರಚಿತಾ ಫೇಕ್ ಪೀಪಲ್ ಅಂದಿದ್ಯಾರಿಗೆ?

Actress Rachitha ram: ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ಎಂದೇ ಖ್ಯಾತರಾಗಿರುವ ನಟಿ ರಚಿತಾ ರಾಮ್ ಸಿನಿಮಾ ಕೆಲಸಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು, ಅಭಿಮಾನಿಗಳನ್ನು ಭೇಟಿ ಮಾಡುವುದು ಅಪರೂಪವಾಗಿತ್ತು. ಅಷ್ಟೇ ಅಲ್ಲ ಸೋಷಿಯಲ್ ಮೀಡಿಯಾದಿಂದ ದೂರ…

Rachitha ram Instagram post

Actress Rachitha ram: ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ಎಂದೇ ಖ್ಯಾತರಾಗಿರುವ ನಟಿ ರಚಿತಾ ರಾಮ್ ಸಿನಿಮಾ ಕೆಲಸಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು, ಅಭಿಮಾನಿಗಳನ್ನು ಭೇಟಿ ಮಾಡುವುದು ಅಪರೂಪವಾಗಿತ್ತು. ಅಷ್ಟೇ ಅಲ್ಲ ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದರು. ಆದರೆ, ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಪೋಸ್ಟ್‌ ಹಾಕಿದ ಮೇಲೆ ರಚಿತಾ ರಾಮ್ ಯಾವ ಅಪ್ಡೇಟ್‌ ಕೂಡ ನೀಡಿರಲಿಲ್ಲ. ಇದೀಗ ಹಾಕಿರುವ ಮತ್ತೊಂದು ಸ್ಟೋರಿ ಭಾರಿ ಗೊಂದ ಸೃಷ್ಟಿಸಿದೆ.

ಇದನ್ನು ಓದಿ: ಕನ್ನಡತಿ ಧಾರಾವಾಹಿ ನಟ ಕಿರಣ್ ರಾಜ್ ಕಾರು ಅಪಘಾತ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲುಪಾಲಾಗಿದ್ದಾರೆ. ಈ ನಡುವೆಯೇ ಸಿನಿ ಜೀವನಕ್ಕೆ ಗುರುವಾದ ದರ್ಶನ್​ ಪರ ರಚಿತಾ ರಾಮ್, ತನ್ನ ಇನ್​ಸ್ಟಾಗ್ರಾಮ್​​ನಲ್ಲಿ ರಾತ್ರೋ ರಾತ್ರಿ ಹಾಕಿದ್ದ ಪೋಸ್ಟ್​ ಭಾರೀ ಸದ್ದು ಮಾಡುತ್ತಿದೆ.

Vijayaprabha Mobile App free

ಹೌದು, ನಟಿ ರಚಿತಾರಾಮ್ ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ‘ನಕಲಿ ಜನರು ಮುಖವಾಡ ಹಾಕೊಂಡು ಬದುಕ್ತಾರೆ. ಆದ್ರೆ ಅಸಲಿ ಜನರು ಇದ್ಯಾವುದಕ್ಕೂ ಕೇರ್ ಮಾಡಲ್ಲ’ ಎಂದು ಪೋಸ್ಟ್ ಮಾಡಿದ್ದಾರೆ. ರಚಿತಾ ಫೇಕ್ ಪೀಪಲ್ ಅಂದಿದ್ಯಾರಿಗೆ? ಈ ಪೋಸ್ಟ್ ಹಿಂದಿನ ಸತ್ಯ ಏನು? ಎಂಬ ಚರ್ಚೆ ಇದೀಗ ಭಾರೀ ಚರ್ಚೆಯಾಗುತ್ತಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.