ಬೆಂಗಳೂರು: ರಾಜ್ಯದಲ್ಲಿ ಇಂದು ಸಹ ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ದರ ₹94.22 ಆಗಿದ್ದು, 1 ಲೀಟರ್ ಡೀಸೆಲ್ ದರ ₹86.37 ದಾಖಲಾಗಿ ಸ್ಥಿರವಾಗಿದೆ. ಮೈಸೂರಿನಲ್ಲಿ 1 ಲೀಟರ್…
View More ರಾಜ್ಯದಲ್ಲಿ ಮತ್ತೆ ಏರಿಕೆಯತ್ತ ಸಾಗಿದ ಪೆಟ್ರೋಲ್, ಡಿಸೇಲ್ ದರCategory: ಪ್ರಮುಖ ಸುದ್ದಿ
ಸರ್ಕಾರದಿಂದ ಶುಭ ಸುದ್ದಿ: ಬಡವರಿಗೆ ಸೂರು; 2 ಲಕ್ಷ ರೂ. ಸಬ್ಸಿಡಿ!
ಬೆಂಗಳೂರು: ಮನೆಕಟ್ಟುವ ಯೋಚನೆಯಲ್ಲಿದ್ದವರಿಗೆ ರಾಜ್ಯ ಸರ್ಕಾರ ಶುಭಸುದ್ದಿಯನ್ನು ನೀಡಿದ್ದು, ಬಡವರಿಗೆ ಸೂರು ಕಲ್ಪಿಸಲು ರಾಜ್ಯದಲ್ಲಿ 3.24 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಅವರು ತಿಳಿಸಿದ್ದಾರೆ. ಈ…
View More ಸರ್ಕಾರದಿಂದ ಶುಭ ಸುದ್ದಿ: ಬಡವರಿಗೆ ಸೂರು; 2 ಲಕ್ಷ ರೂ. ಸಬ್ಸಿಡಿ!ದಾವಣಗೆರೆ ಜಿಲ್ಲೆಯಲ್ಲಿ ಕೋಳಿಗಳ ಅಸಹಜ ಸಾವು: ಸ್ಪಷ್ಟನೆ ನೀಡಿದ ಪಶುಪಾಲನಾ ಇಲಾಖೆ
ದಾವಣಗೆರೆ ಮಾ.19 : ಹರಿಹರ ತಾಲ್ಲೂಕು ಕೊಂಡಜ್ಜಿ ಗ್ರಾಮದಲ್ಲಿ ಯಾವುದೇ ಫಾರಂಗಳಲ್ಲಿ ಕೋಳಿಗಳ ಅಸಹಜ ಸಾವು ವರದಿಯಾಗಿರುವುದಿಲ್ಲ. ಹಾಗೂ ಹಕ್ಕಿ ಶೀತಜ್ವರದ ಲಕ್ಷಣಗಳು ಕಂಡು ಬಂದಿರುವುದಿಲ್ಲ ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಭಾಸ್ಕರ್‍ನಾಯ್ಕ ತಿಳಿಸಿದ್ದಾರೆ.…
View More ದಾವಣಗೆರೆ ಜಿಲ್ಲೆಯಲ್ಲಿ ಕೋಳಿಗಳ ಅಸಹಜ ಸಾವು: ಸ್ಪಷ್ಟನೆ ನೀಡಿದ ಪಶುಪಾಲನಾ ಇಲಾಖೆಬಂಪರ್ ಆಫರ್: ಅಮೆಜಾನ್ ನಿಂದ ಹೊಸ ಕಾರ್ಯಕ್ರಮ ಪ್ರಾರಂಭ; ಗೆದ್ದರೆ 15 ಲಕ್ಷ ರೂ!
ಅಮೆಜಾನ್ ನಿಮಗೆ ಒಂದು ಬಂಪರ್ ಆಫ಼ರ್ ತಂದಿದ್ದು, ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ನೀವು ಇದರಲ್ಲಿ ಭಾಗವಹಿಸಿ ಗೆದ್ದರೆ, ನೀವು ಒಂದೇ ಸಮಯದಲ್ಲಿ 15 ಲಕ್ಷ ರೂ. ಗೆಲ್ಲಬಹುದಾಗಿದ್ದು, ಈ ಅವಕಾಶ ಮಾರ್ಚ್ 22 ರವರೆಗೆ…
View More ಬಂಪರ್ ಆಫರ್: ಅಮೆಜಾನ್ ನಿಂದ ಹೊಸ ಕಾರ್ಯಕ್ರಮ ಪ್ರಾರಂಭ; ಗೆದ್ದರೆ 15 ಲಕ್ಷ ರೂ!ಎಸ್‌ಬಿಐನಿಂದ ಅದ್ಬುತ ಆಫರ್;ಈ ಯೋಜನೆಗೆ ಸೇರಿದರೆ ತಿಂಗಳಿಗೆ 9 ಸಾವಿರ ರೂ!
ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗ್ರಾಹಕರಿಗೆ ಅನೇಕ ರೀತಿಯ ಸೇವೆಗಳನ್ನು ಒದಗಿಸುತ್ತಿದೆ. ಇದರಲ್ಲಿ ಸ್ಥಿರ (ಫಿಕ್ಸೆಡ್ ಡಿಪಾಜಿಟ್) ಠೇವಣಿಗಳೂ ಇದರ ಒಂದು ಭಾಗ. ಎಫ್‌ಡಿ ಯೋಜನೆಗಳಿಗೆ ಸೇರುವುದರಿಂದ ಬಡ್ಡಿ…
View More ಎಸ್‌ಬಿಐನಿಂದ ಅದ್ಬುತ ಆಫರ್;ಈ ಯೋಜನೆಗೆ ಸೇರಿದರೆ ತಿಂಗಳಿಗೆ 9 ಸಾವಿರ ರೂ!BREAKING NEWS: ತೀವ್ರ ಹೃದಯಾಘಾತದಿಂದ ಮಾಜಿ ಶಾಸಕ ವಾಲ್ಮೀಕಿ ನಾಯಕ್ ನಿಧನ
ಕಲಬುರಗಿ: ಚಿತ್ತಾಪುರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ವಾಲ್ಮೀಕಿ ನಾಯಕ್ (75) ಅವರು ತೀವ್ರ ಹೃದಯಾಘಾತದಿಂದಾಗಿ ಇಂದು ನಿಧನರಾಗಿದ್ದಾರೆ. ಮಾಜಿ ಶಾಸಕ ವಾಲ್ಮೀಕಿ ನಾಯಕ್ ಬೆಂಗಳೂರಿನಿಂದ ರೈಲಿನಲ್ಲಿ ವಾಪಸ್ಸಾಗುತ್ತಿದ್ದಾಗ ಹೃದಯಾಘಾತ ಸಂಭವಿಸದ್ದು, ಕೂಡಲೇ ಅವರನ್ನು…
View More BREAKING NEWS: ತೀವ್ರ ಹೃದಯಾಘಾತದಿಂದ ಮಾಜಿ ಶಾಸಕ ವಾಲ್ಮೀಕಿ ನಾಯಕ್ ನಿಧನಗುಡ್ ನ್ಯೂಸ್: ನೌಕರರು ಕಚೇರಿ ಸುತ್ತಬೇಕಿಲ್ಲ, ಈ ಸಂಖ್ಯೆಗೆ ವಾಟ್ಸಾಪ್ ಮಾಡಿ; ಸಮಸ್ಯೆ ಬಗೆಹರಿಸಿಕೊಳ್ಳಿ
ನವದೆಹಲಿ: ನೌಕರರಿಗಾಗಿ PF ಹೊಸ ಸೇವೆಯನ್ನ ಪರಿಚಯಿಸಿದ್ದು, ತನ್ನ PF ಖಾತೆದಾರರಿಗೆ ವಾಟ್ಸಾಪ್ ಸಹಾಯವಾಣಿ ಸೇವೆಯನ್ನ ಪ್ರಾರಂಭಿಸಿದೆ. ಹೌದು PF ಖಾತೆದಾರರು ಇನ್ಮುಂದೆ ಯಾವುದೇ ಸಮಸ್ಯೆಗಾಗಿ ಕಚೇರಿಗೆ ಭೇಟಿ ನೀಡಬೇಕಾಗಿಲ್ಲ. ನೌಕರರು ತಮ್ಮ PF…
View More ಗುಡ್ ನ್ಯೂಸ್: ನೌಕರರು ಕಚೇರಿ ಸುತ್ತಬೇಕಿಲ್ಲ, ಈ ಸಂಖ್ಯೆಗೆ ವಾಟ್ಸಾಪ್ ಮಾಡಿ; ಸಮಸ್ಯೆ ಬಗೆಹರಿಸಿಕೊಳ್ಳಿಬಸವಕಲ್ಯಾಣ ಉಪ ಚುನಾವಣೆ: ಜೆಡಿಎಸ್ ಅಭ್ಯರ್ಥಿ ಘೋಷಣೆ ಮಾಡಿದ ಎಚ್ಡಿಕೆ
ಬೆಂಗಳೂರು: ಏಪ್ರಿಲ್ 7ರಂದು ನಡೆಯಲಿರುವ ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಜೆಡಿಎಸ್ ಇಂದು ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಸಯ್ಯದ್ ಯೆಸ್ರಬ್ ಅಲಿ ಖಾದ್ರಿ ಅವರಿಗೆ ಬಸವಕಲ್ಯಾಣದ ಟಿಕೆಟ್ ನೀಡಲಾಗಿದ್ದು, ನಾಳೆ…
View More ಬಸವಕಲ್ಯಾಣ ಉಪ ಚುನಾವಣೆ: ಜೆಡಿಎಸ್ ಅಭ್ಯರ್ಥಿ ಘೋಷಣೆ ಮಾಡಿದ ಎಚ್ಡಿಕೆಸಿಡಿ ಪ್ರಕರಣ: ನರೇಶ್ ಬಗ್ಗೆ ನಾನು ಮೊದಲೇ ಹೇಳಿದ್ದೆ; ಹೆಚ್ಡಿಕೆ ಸ್ಫೋಟಕ ಹೇಳಿಕೆ
ಬೆಂಗಳೂರು: ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಹೇಳಲಾಗಿರುವ ಸಿಡಿ ಸೂತ್ರದಾರ ಪತ್ರಕರ್ತ ನರೇಶ್ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ನರೇಶ್ ಹೆಸರಿನ ಯುವಕನಿದ್ದಾನೆ ಎಂದು…
View More ಸಿಡಿ ಪ್ರಕರಣ: ನರೇಶ್ ಬಗ್ಗೆ ನಾನು ಮೊದಲೇ ಹೇಳಿದ್ದೆ; ಹೆಚ್ಡಿಕೆ ಸ್ಫೋಟಕ ಹೇಳಿಕೆರೈತರ ಗಮನಕ್ಕೆ: ಪಿಎಂ ಕಿಸಾನ್ ಯೋಜನೆ ಕುರಿತು ಕೇಂದ್ರ ಸರ್ಕಾರ ಮಹತ್ವದ ಪ್ರಕಟಣೆ!
ನವದೆಹಲಿ: ಮೋದಿ ಸರ್ಕಾರ ಇತ್ತೀಚೆಗೆ ಪಿಎಂ ಕಿಸಾನ್ ಯೋಜನೆ ಕುರಿತು ಮಹತ್ವದ ಪ್ರಕಟಣೆ ನೀಡಿದ್ದು, ಪಿಎಂ ಕಿಸಾನ್ ಯೋಜನೆಯಡಿ ಒದಗಿಸುವ ಹಣವನ್ನು ಹೆಚ್ಚಿಸುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದು, ಎಂದಿನಂತೆ ರೈತರಿಗೆ 6,000…
View More ರೈತರ ಗಮನಕ್ಕೆ: ಪಿಎಂ ಕಿಸಾನ್ ಯೋಜನೆ ಕುರಿತು ಕೇಂದ್ರ ಸರ್ಕಾರ ಮಹತ್ವದ ಪ್ರಕಟಣೆ!
