ಸರ್ಕಾರದಿಂದ ಶುಭ ಸುದ್ದಿ: ಬಡವರಿಗೆ ಸೂರು; 2 ಲಕ್ಷ ರೂ. ಸಬ್ಸಿಡಿ!

ಬೆಂಗಳೂರು: ಮನೆಕಟ್ಟುವ ಯೋಚನೆಯಲ್ಲಿದ್ದವರಿಗೆ ರಾಜ್ಯ ಸರ್ಕಾರ ಶುಭಸುದ್ದಿಯನ್ನು ನೀಡಿದ್ದು, ಬಡವರಿಗೆ ಸೂರು ಕಲ್ಪಿಸಲು ರಾಜ್ಯದಲ್ಲಿ 3.24 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಅವರು ತಿಳಿಸಿದ್ದಾರೆ. ಈ…

ಬೆಂಗಳೂರು: ಮನೆಕಟ್ಟುವ ಯೋಚನೆಯಲ್ಲಿದ್ದವರಿಗೆ ರಾಜ್ಯ ಸರ್ಕಾರ ಶುಭಸುದ್ದಿಯನ್ನು ನೀಡಿದ್ದು, ಬಡವರಿಗೆ ಸೂರು ಕಲ್ಪಿಸಲು ರಾಜ್ಯದಲ್ಲಿ 3.24 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಅವರು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ವಸತಿ ಸಚಿವ ವಿ ಸೋಮಣ್ಣ, ರಾಜ್ಯದಲ್ಲಿ ಪಿಎಂ ಆವಾಸ್ ಯೋಜನೆಯ ಫಲಾನುಭವಿಗಳಿಗೆ ವಸತಿ ಕಲ್ಪಿಸಲಾಗುವುದು ಎಂದು ಹೇಳಿದ್ದು, ಬ್ಯಾಂಕ್ ಮೂಲಕ ಶೇ.6ರ ಬಡ್ಡಿದರದಲ್ಲಿ 2.25 ಲಕ್ಷ ರೂ. ಸಾಲ ನೀಡಲಾಗುವುದು. SC-ST ವರ್ಗದವರಿಗೆ 3.5 ಲಕ್ಷ ರೂ., ಇತರೆ ವರ್ಗದವರಿಗೆ 2 ಲಕ್ಷ ರೂ.ಗಳನ್ನು ಸರ್ಕಾರ ಸಬ್ಸಿಡಿ ರೂಪದಲ್ಲಿ ನೀಡಲಿದ್ದು, ಉಳಿದ 2.25 ಲಕ್ಷ ರೂ. ಯನ್ನು ಸಾಲ ಕೊಡಿಸಲಾಗುವುದು ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.