ಬೆಂಗಳೂರು : ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಮಧ್ಯೆ ನೆರೆಯ ಕೇರಳ ರಾಜ್ಯದಲ್ಲಿ ನಿಫಾ ವೈರಸ್‌ಗೆ ಬಾಲಕ ಮೃತಪಟ್ಟಿದ್ದಾನೆ. ಹಾಗಾಗಿ ರಾಜ್ಯಕ್ಕೂ ನಿಫಾ ವೈರಸ್ ಆತಂಕ ಶುರುವಾಗಿದೆ. ಈ…
View More ನಿಫಾ ವೈರಸ್ ಆತಂಕ : ಕೇರಳಕ್ಕೆ ತೆರಳುವ ಪ್ರಯಾಣಿಕರಿಗೆ ಆರೋಗ್ಯ ಇಲಾಖೆಯಿಂದ ಮಹತ್ವದ ಸೂಚನೆCategory: ಆರೋಗ್ಯ
ಈ ತರಹದ ಕಷಾಯ ಸೇವಿಸಿ ಡೆಂಗ್ಯೂ ಸೋಂಕಿನಿಂದ ದೂರವಿರಿ!
ಬೆಂಗಳೂರು ಸೇರಿ ರಾಜ್ಯದಾದ್ಯಂತ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಡೆಂಗ್ಯೂ ಕೇಸ್ ಗಳು ಹೆಚ್ಚಾಗಿದೆ. ಹೀಗಾಗಿ ಸಹಜವಾಗಿ ಜನರಲ್ಲಿ ಆತಂಕ ಮೂಡಿದೆ. ಜ್ವರದ ರೋಗಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಅನುಮಾನ ಬಂದಲ್ಲಿ ವೈದ್ಯರನ್ನು ಭೇಟಿ…
View More ಈ ತರಹದ ಕಷಾಯ ಸೇವಿಸಿ ಡೆಂಗ್ಯೂ ಸೋಂಕಿನಿಂದ ದೂರವಿರಿ!ಮೊಟ್ಟೆಯ ಹಳದಿ ಲೋಳೆ ನಮ್ಮ ದೇಹಕ್ಕೆ ಒಳ್ಳೆಯದೇ? ಇಲ್ಲಿದೆ ಮಾಹಿತಿ
ನಮ್ಮಲ್ಲಿ ಹಲವರು ಮೊಟ್ಟೆಗಳನ್ನು ತಿನ್ನಲು ಇಷ್ಟಪಡುತ್ತಾರೆ, ಆದರೆ ಕೆಲವರು ಹಳದಿ ಲೋಳೆಯನ್ನು ತೆಗೆದು ತಿನ್ನುತ್ತಾರೆ, ಹಳದಿ ಲೋಳೆಯಲ್ಲಿ ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಇ, ವಿಟಮಿನ್ ಕೆ, ಕಬ್ಬಿಣ, ರಂಜಕ, ಸೆಲೆನಿಯಮ್, ಒಮೆಗಾ-3…
View More ಮೊಟ್ಟೆಯ ಹಳದಿ ಲೋಳೆ ನಮ್ಮ ದೇಹಕ್ಕೆ ಒಳ್ಳೆಯದೇ? ಇಲ್ಲಿದೆ ಮಾಹಿತಿರಾಗಿ ಗಂಜಿ ಸೇವನೆಯಿಂದ ಆಗುವ ಆರೋಗ್ಯ ಪ್ರಯೋಜನಗಳನ್ನ ತಿಳಿಯೋಣ
ನಮ್ಮ ದೇಹಕ್ಕೆ ಅನೇಕ ಆರೋಗ್ಯ ಪ್ರಯೋಜನಗಳನ್ನ ಒದಗಿಸುವ ಪ್ರಮುಖ ಧಾನ್ಯಗಳಲ್ಲಿ ರಾಗಿ ಕೂಡ ಒಂದಾಗಿದೆ. ರಾಗಿಯನ್ನ ವಿವಿಧ ರೀತಿಯಲ್ಲಿ ಮತ್ತು ಅನೇಕ ಆಹಾರಗಳಲ್ಲಿ ಬಳಸಲಾಗುತ್ತದೆ. ರಾಗಿ ಹಿಟ್ಟಿನಿಂದ ಹಲವಾರು ಪ್ರಯೋಜನಗಳಿವೆ. ರಾಗಿ ಪೇಸ್ಟ್, ರಾಗಿ…
View More ರಾಗಿ ಗಂಜಿ ಸೇವನೆಯಿಂದ ಆಗುವ ಆರೋಗ್ಯ ಪ್ರಯೋಜನಗಳನ್ನ ತಿಳಿಯೋಣಕಡಿಮೆ ‘ನಿದ್ರೆ’ ಮಾಡುತ್ತಾ ಇದ್ದೀರಾ.?ಮುಂದೊಂದು ದಿನ ಮಧುಮೇಹ ಬರಬಹುದು ಎಚ್ಚರ..!
ನೀವು ಹೆಚ್ಚು ನಿದ್ರೆ ( sleep ) ಮಾಡದೇ, ಕಡಿಮೆ ನಿದ್ರೆ ಮಾಡುತ್ತಿದ್ದರೇ, ಮುಂದೊಂದು ದಿನ ಮಧುಮೇಹ ( Diabetes ) ಬರಬಹುದು ಎಂಬುದಾಗಿ ಅಧ್ಯಯನ ವರದಿಯೊಂದರಿಂದ ತಿಳಿದು ಬಂದಿದೆ. ನಿಮಗೆ ಸಾಕಷ್ಟು ನಿದ್ರೆ…
View More ಕಡಿಮೆ ‘ನಿದ್ರೆ’ ಮಾಡುತ್ತಾ ಇದ್ದೀರಾ.?ಮುಂದೊಂದು ದಿನ ಮಧುಮೇಹ ಬರಬಹುದು ಎಚ್ಚರ..!ಈ ‘ಬೇಳೆಕಾಳು’ ಸೇವಿಸಿ ಎಲ್ಲ ತರಹದ ಪ್ರೋಟೀನ್ ಸಿಗುವುದು ಖಚಿತ
ದೇಹವನ್ನ ಆರೋಗ್ಯಕರವಾಗಿ ಮತ್ತು ಫಿಟ್ ಆಗಿರಿಸಲು ವಿಟಮಿನ್’ಗಳು, ಖನಿಜಾಂಶಗಳು ಮತ್ತು ಪ್ರೋಟೀನ್’ಗಳು ಅತ್ಯಗತ್ಯ. ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸಲು ಪ್ರೋಟೀನ್ ಸಹಾಯ ಮಾಡುತ್ತದೆ. ಆದಾಗ್ಯೂ, ಪ್ರೋಟೀನ್ ಜೊತೆಗೆ ಜೀವಸತ್ವಗಳು ದೇಹದ ಬೆಳವಣಿಗೆಯಿಂದ ರೋಗನಿರೋಧಕ ಶಕ್ತಿಯನ್ನ…
View More ಈ ‘ಬೇಳೆಕಾಳು’ ಸೇವಿಸಿ ಎಲ್ಲ ತರಹದ ಪ್ರೋಟೀನ್ ಸಿಗುವುದು ಖಚಿತಮೊಬೈಲ್ ರೇಡಿಯೇಶನ್ ನಿಂದ ಮೆದುಳಿನ ಕೋಶಗಳಿಗೆ ಹಾನಿಯಾಗುವುದು ಎಚ್ಚರ!
ನವದೆಹಲಿ : ಒಂದೆಡೆ, ಸ್ಮಾರ್ಟ್ಫೋನ್ ಸಾಕಷ್ಟು ಅನುಕೂಲಗಳನ್ನು ಹೊಂದಿದ್ದರೆ, ಅದು ಕೆಲವು ಅನಾನುಕೂಲತೆಗಳನ್ನು ಸಹ ಹೊಂದಿದೆ. ಮೊಬೈಲ್ ನಿಂದ ಹೊರಸೂಸುವ ವಿಕಿರಣವು ಮಾರಣಾಂತಿಕ ಎಂದು ಹೇಳಲಾಗುತ್ತದೆ. ಮೊಬೈಲ್ ಟವರ್ ನ ವಿಕಿರಣವು ಆರೋಗ್ಯಕ್ಕೆ ವಿಷಕ್ಕಿಂತ…
View More ಮೊಬೈಲ್ ರೇಡಿಯೇಶನ್ ನಿಂದ ಮೆದುಳಿನ ಕೋಶಗಳಿಗೆ ಹಾನಿಯಾಗುವುದು ಎಚ್ಚರ!ಮೊಳಕೆಯೊಡೆದ ‘ಆಲೂಗಡ್ಡೆ’ ತಿನ್ನುತ್ತಿದ್ದೀರಾ? ಹುಷಾರು
ಆಲೂಗಡ್ಡೆಯನ್ನ ಮನೆಯಲ್ಲಿ ದೀರ್ಘಕಾಲ ಸಂಗ್ರಹಿಸಿದರೆ, ಅವುಗಳ ಮೇಲೆ ಸಣ್ಣ ಮೊಳಕೆ ಬೆಳೆಯುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಆದಾಗ್ಯೂ, ಅನೇಕ ಜನರು ಈ ಮೊಳಕೆಗಳನ್ನ ಕತ್ತರಿಸಿ ಅಡುಗೆಯಲ್ಲಿ ಬಳಸುತ್ತಾರೆ. ನೀವು ಅದೇ ರೀತಿ ಮಾಡುತ್ತಿದ್ದೀರಾ.? ಆದರೆ,…
View More ಮೊಳಕೆಯೊಡೆದ ‘ಆಲೂಗಡ್ಡೆ’ ತಿನ್ನುತ್ತಿದ್ದೀರಾ? ಹುಷಾರುಈಗಾಗಲೇ ಕಣ್ಣಿನ, ಹೃದಯ ಸಮಸ್ಯೆ ಇದ್ದವರು ಕ್ಯಾರೆಟ್‌ನ್ನು ಮಿಸ್ ಮಾಡದೇ ಸೇವಿಸಬೇಕು..!
ಕೇಸರಿ ಬಣ್ಣದಲ್ಲಿ ಕಂಡು ಬರುವ ಕ್ಯಾರೆಟ್‌ನಲ್ಲಿ ಅಪಾರ ಪ್ರಮಾಣದ ವಿಟಮಿನ್ಸ್, ಖನಿಜಾಂಶಗಳು ಕಂಡು ಬರುವುದರಿಂದ, ಇದೊಂದು ಆರೋಗ್ಯಕಾರಿ ತರಕಾರಿ. ತರಕಾರಿ ಸಿಗುವ ಮಾರ್ಕೆಟ್‌ಗೆ ಹೋದಾಗ, ರಾಶಿ ಹಾಕಿರುವ ಹಸಿರೆಲೆ ತರಕಾರಿಗಳು ಕೈ ಬೀಸಿ ಕರೆಯುತ್ತಿರುತ್ತವೆ!…
View More ಈಗಾಗಲೇ ಕಣ್ಣಿನ, ಹೃದಯ ಸಮಸ್ಯೆ ಇದ್ದವರು ಕ್ಯಾರೆಟ್‌ನ್ನು ಮಿಸ್ ಮಾಡದೇ ಸೇವಿಸಬೇಕು..!ಬೇಳೆಕಾಳುಗಳ ಬೆಲೆ ಇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೂಚನೆ
ದಿನನಿತ್ಯದ ಆಹಾರ ಪದಾರ್ಥಗಳ ಬೆಲೆ(Rate) ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಭಾರಿ ಮಳೆಯ ಹಿನ್ನೆಲೆ ತರಕಾರಿ ಬೆಲೆ ಏರಿಕೆಯಿಂದ ಹಣದುಬ್ಬರ ಉಂಟಾಗಿದೆ. ತರಕಾರಿ ಮಾತ್ರವಲ್ಲದೆ ಬೇಳೆ-ಕಾಳುಗಳ ದರವೂ ಏರಿದೆ. ಇದೀಗ ಬೇಳೆ-ಕಾಳು ಬೆಲೆ ಇಳಿಸುವಂತೆ ಕೇಂದ್ರ…
View More ಬೇಳೆಕಾಳುಗಳ ಬೆಲೆ ಇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೂಚನೆ
