ಮುಂಬೈ: ಲಾಕ್ ಡೌನ್ ಸಮಯದಲ್ಲಿ ಪ್ರಮುಖ ನಟ ಸೋನು ಸೂದ್ ತಮ್ಮ ಅಸಾಧಾರಣ ಸಾಮಾಜಿಕ ಸೇವೆಯೊಂದಿಗೆ ರಿಯಲ್ ಹೀರೊ ಎಂದೆನಿಸಿಕೊಂಡಿದ್ದರು. ಅವರು ವಲಸೆ ಕಾರ್ಮಿಕರು ಸೇರಿದಂತೆ ಸಂಕಷ್ಟದಲ್ಲಿರುವ ಅನೇಕರಿಗೆ ಸಹಾಯ ಮಾಡಿದ್ದಾರೆ. ಈಗಲೂ ಯಾರಾದರೂ…
View More ತೆಲುಗು ಚಿತ್ರೋದ್ಯಮದ ಮೂವರಿಗೆ ‘ಸಹಾಯ ಹಸ್ತ’ ಚಾಚಿದ ಸೋನು ಸೂದ್!Category: ಸಿನೆಮಾ
Get Latest kannada Cinema News (film News) in vijayaprabha.
ದಾವಣಗೆರೆ ಜಿಲ್ಲೆಯ ಅಭಿಮಾನಿಯ ಕಲೆಗೆ ಫಿದಾ ಆದ ಪವರ್ ಸ್ಟಾರ್…!
ಬೆಂಗಳೂರು: ಕನ್ನಡ ಚಿತ್ರರಂಗದ ವರನಟ ಡಾ: ರಾಜಕುಮಾರ್ ಕುಟುಂಬದ ಕುಡಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಚಿತ್ರವನ್ನು ಬಿಡಿಸುತ್ತಿರುವ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಗಂಗನರಸಿಯ ನಾಗರಾಜ್ ಎನ್ನುವ ಯುವಕನ ವಿಡಿಯೋವೊಂದು ಸಾಮಾಜಿಕ…
View More ದಾವಣಗೆರೆ ಜಿಲ್ಲೆಯ ಅಭಿಮಾನಿಯ ಕಲೆಗೆ ಫಿದಾ ಆದ ಪವರ್ ಸ್ಟಾರ್…!ಇಂದು ಆಕ್ಷ್ಯನ್ ಪ್ರಿನ್ಸ್ ‘ದೃವ ಸರ್ಜಾ’ ಅವರಿಗೆ ಜನ್ಮದಿನದ ಸಂಭ್ರಮ
ಬೆಂಗಳೂರು: ಇಂದು ಸ್ಯಾಂಡಲ್ ವುಡ್ ನಟ ಆಕ್ಷ್ಯನ್ ಪ್ರಿನ್ಸ್ ದ್ರುವ ಸರ್ಜಾ ಅವರಿಗೆ ಜನ್ಮದಿನದ ಸಂಭ್ರಮ. ನಟ ದೃವ ಸರ್ಜಾ ಅವರು 6ನೇ ಅಕ್ಟೋಬರ್ 1984 ರಂದು ಜನಿಸಿದ್ದು ಕನ್ನಡದ ಚಿತ್ರರಂಗದ ಅತ್ಯುತ್ತಮ ನಾಯಕ…
View More ಇಂದು ಆಕ್ಷ್ಯನ್ ಪ್ರಿನ್ಸ್ ‘ದೃವ ಸರ್ಜಾ’ ಅವರಿಗೆ ಜನ್ಮದಿನದ ಸಂಭ್ರಮಶೀಘ್ರದಲ್ಲೇ ಖ್ಯಾತ ಉದ್ಯಮಿಯನ್ನು ಮದುವೆಯಾಗಲಿರುವ ನಟಿ ಕಾಜಲ್ ಅಗರ್ವಾಲ್…?
ಹೈದರಾಬಾದ್: ಟಾಲಿವುಡ್‌ನ ಅಗ್ರ ಶ್ರೇಯಾಂಕಿತ ನಾಯಕಿಯರಲ್ಲಿ ಒಬ್ಬರಾದ ಹಾಟ್ ಬ್ಯೂಟಿ ನಟಿ ಕಾಜಲ್ ಅಗರ್‌ವಾಲ್ ಅವರ ಮದುವೆ ವದಂತಿಗಳು ಬಾರಿ ಚರ್ಚೆಗೆ ಕಾರಣವಾಗಿದೆ. ನಟಿ ಕಾಜಲ್ ಅಗರ್ವಾಲ್ ಅವರು ಮುಂಬೈ ಮೂಲದ ಗೌತಮ್ ಕಿಚ್ಲು…
View More ಶೀಘ್ರದಲ್ಲೇ ಖ್ಯಾತ ಉದ್ಯಮಿಯನ್ನು ಮದುವೆಯಾಗಲಿರುವ ನಟಿ ಕಾಜಲ್ ಅಗರ್ವಾಲ್…?ಸುಶಾಂತ್ ಸಿಂಗ್ ರಜಪೂತ್ ಚಾರಿತ್ರ್ಯವಿಲ್ಲದ ವ್ಯಕ್ತಿ ಎಂದು ಟೀಕಿಸಿದ ಶಿವಸೇನೆ !
ದೆಹಲಿ: ಸುಶಾಂತ್ ಸಿಂಗ್ ರಜಪೂತ್ ಅವರದ್ದು ಕೊಲೆಯಲ್ಲ, ಆತ್ಮಹತ್ಯೆ ಎಂದು ಏಮ್ಸ್‍ನ ವಿಧಿವಿಜ್ಞಾನ ತಂಡ ವರದಿ ನೀಡಿದ ಬೆನ್ನಲ್ಲೇ ಶಿವಸೇನೆ ಸುಶಾಂತ್ ಸಿಂಗ್ ರಜಪೂತ್ ಅವರ ಕುರಿತು ಟೀಕೆ ವ್ಯಕ್ತಪಡಿಸಿದೆ. ಜೀವನದಲ್ಲಿ ಸೃಷ್ಟಿಯಾದ ‘ವೈಫಲ್ಯಗಳನ್ನು…
View More ಸುಶಾಂತ್ ಸಿಂಗ್ ರಜಪೂತ್ ಚಾರಿತ್ರ್ಯವಿಲ್ಲದ ವ್ಯಕ್ತಿ ಎಂದು ಟೀಕಿಸಿದ ಶಿವಸೇನೆ !ನಾಳೆ ಆಕ್ಷ್ಯನ್ ಪ್ರಿನ್ಸ್ ದ್ರುವ ಸರ್ಜಾ ಹುಟ್ಟುಹಬ್ಬ ಹಿನ್ನಲೆ; ಅಭಿಮಾನಿಗಳಿಗೆ ಹೇಳಿದ್ದೇನು…?
ಬೆಂಗಳೂರು: ನಾಳೆ ಆಕ್ಟೊಬರ್ 06 ನಟ ಆಕ್ಷ್ಯನ್ ಪ್ರಿನ್ಸ್ ದ್ರುವ ಸರ್ಜಾ ಅವರ ಹುಟ್ಟುಹಬ್ಬ ಹಿನ್ನಲೆ, ಅಬಿಮಾನಿಗಳು ಎಲ್ಲಿದ್ದರೋ ಅಲ್ಲಿಂದಲೇ ಶುಭ ಕೋರಲು ದ್ರುವ ಸರ್ಜಾ ಅವರು ಮನವಿ ಮಾಡಿದ್ದಾರೆ. ಇತ್ತೀಚಿಗೆ ದ್ರುವ ಸರ್ಜಾ…
View More ನಾಳೆ ಆಕ್ಷ್ಯನ್ ಪ್ರಿನ್ಸ್ ದ್ರುವ ಸರ್ಜಾ ಹುಟ್ಟುಹಬ್ಬ ಹಿನ್ನಲೆ; ಅಭಿಮಾನಿಗಳಿಗೆ ಹೇಳಿದ್ದೇನು…?ಚಿರು ಕಟೌಟ್ ಪಕ್ಕದಲ್ಲೇ ಮೇಘನಾ ರಾಜ್ ಸೀಮಂತ ಕಾರ್ಯ
ಬೆಂಗಳೂರು : ಉದಯೋನ್ಮುಖ ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನದ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ಅವರ ಪತ್ನಿ ನಟಿ ಮೇಘನಾ ರಾಜ್ ಅವರ ಸೀಮಂತ ಕಾರ್ಯ ಇಂದು ಸುಂದರ್ ರಾಜ್ & ಸರ್ಜಾ ಕುಟುಂಬದವರು…
View More ಚಿರು ಕಟೌಟ್ ಪಕ್ಕದಲ್ಲೇ ಮೇಘನಾ ರಾಜ್ ಸೀಮಂತ ಕಾರ್ಯಖ್ಯಾತ ನಟಿ ತಮನ್ನಾ ಭಾಟಿಯಾ ಅವರಿಗೆ ಕರೋನ ಸೋಂಕು ದೃಢ
ಮುಂಬೈ: ಕರೋನಾ ವೈರಸ್ ಸಾಮಾನ್ಯ ಜನರನ್ನು ಮಾತ್ರವಲ್ಲದೆ ಪ್ರಸಿದ್ಧ ವ್ಯಕ್ತಿಗಳನ್ನೂ ಸಹ ಭಯ ಪಡಿಸುತ್ತಿದೆ. ಈಗಾಗಲೇ ಅನೇಕ ನಟ ನಟಿಯರು, ರಾಜಕಾರಣಿಗಳು ಕರೋನಾ ಸೋಂಕಿಗೆ ಒಳಗಾಗಿದ್ದಾರೆ. ಕನ್ನಡದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್…
View More ಖ್ಯಾತ ನಟಿ ತಮನ್ನಾ ಭಾಟಿಯಾ ಅವರಿಗೆ ಕರೋನ ಸೋಂಕು ದೃಢಮತ್ತೆ ಖ್ಯಾತ ನಟಿ ಸಿಲ್ಕ್ ಸ್ಮಿತಾ ಜೀವನಾಧಾರಿತ ಸಿನಿಮಾ; ಈ ಬಾರಿ ಶೃಂಗಾರ ನಟಿಯ ಸಾವಿನ ರಹಸ್ಯದ ಬಗ್ಗೆ ವಿಶೇಷ ಗಮನ…?
ಚೆನ್ನೈ: ಭಾರತೀಯ ಚಿತ್ರರಂಗದಲ್ಲಿ ಅಚ್ಚಳಿಯದೆ ಉಳಿದಿರುವ ಖ್ಯಾತ ನಟಿ, ಮಾದಕ ಕಾಲುವೆ ಸಿಲ್ಕ್ ಸ್ಮಿತಾ ಅವರ ಮತ್ತೊಂದು ಜೀವನಾಧಾರಿತ ಸಿನಿಮಾ ತೆರೆಮೇಲೆ ಬರಲು ಸಿದ್ದವಾಗುತ್ತಿದೆ. ಒಂದು ಕಾಲದಲ್ಲಿ ಇಡೀ ಭಾರತೀಯ ಚಿತ್ರರಂಗದಲ್ಲಿ ನಟಿ ಸಿಲ್ಕ್…
View More ಮತ್ತೆ ಖ್ಯಾತ ನಟಿ ಸಿಲ್ಕ್ ಸ್ಮಿತಾ ಜೀವನಾಧಾರಿತ ಸಿನಿಮಾ; ಈ ಬಾರಿ ಶೃಂಗಾರ ನಟಿಯ ಸಾವಿನ ರಹಸ್ಯದ ಬಗ್ಗೆ ವಿಶೇಷ ಗಮನ…?ದಾಂಪತ್ಯ ಜೀವನದಲ್ಲಿ ಬಿರುಕು ವಿಚಾರ; ಪ್ರೇಮಕವಿ ಕೆ.ಕೆಲ್ಯಾಣ್ ಪ್ರತಿಕ್ರಿಯೆ..!
ಬೆಂಗಳೂರು: ಚಿತ್ರ ಸಾಹಿತಿ ಕೆ. ಕಲ್ಯಾಣ್ ಅವರ ಸಾಂಸಾರಿಕ ಜೀವನದಲ್ಲಿ ಸಂಬಂಧಿಸಿದಂತೆ ಪತ್ನಿ ಅಶ್ವಿನಿ ಅಲಿಯಾಸ್ ಐಶ್ವರ್ಯ ಅವರು ಕೆ.ಕಲ್ಯಾಣ್ ವಿರುದ್ಧ ಬೆಳಗಾವಿಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಸಲ್ಲಿಸಿದ್ದರು. ಅಶ್ವಿನಿ ಅವರು ಅರ್ಜಿಯಲ್ಲಿ…
View More ದಾಂಪತ್ಯ ಜೀವನದಲ್ಲಿ ಬಿರುಕು ವಿಚಾರ; ಪ್ರೇಮಕವಿ ಕೆ.ಕೆಲ್ಯಾಣ್ ಪ್ರತಿಕ್ರಿಯೆ..!
