ದಸರಾ ಮುಗಿದರೂ ಅರಮನೆ ನಗರಿಯ ಇಕ್ಕೆಲಗಳಲ್ಲಿ ಜನಸಾಗರ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಮುಗಿದರೂ ಅರಮನೆ ನಗರಿ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ವಾರದ ಕೊನೆ ದಿನ ಭಾನುವಾರ ಮೈಸೂರಿನ ರಸ್ತೆಗಳಲ್ಲಿ ಕಿಕ್ಕಿರಿದು ಜನರು ತುಂಬಿದ್ದರು. ದಸರಾ ಹಿನ್ನೆಲೆ ಅರಮನೆ…

View More ದಸರಾ ಮುಗಿದರೂ ಅರಮನೆ ನಗರಿಯ ಇಕ್ಕೆಲಗಳಲ್ಲಿ ಜನಸಾಗರ

ಗುಜರಾತ್‌ ರಾಜ್ಯದಲ್ಲಿ ಮತ್ತೆ 5000 ಕೋಟಿ ರು. ಮೌಲ್ಯದ 518 ಕೆಜಿ ಕೊಕೇನ್‌ ವಶ

ನವದೆಹಲಿ: ಜಂಟಿ ವಿಶೇಷ ಕಾರ್ಯಾಚರಣೆಯಲ್ಲಿ ಗುಜರಾತ್‌ನ ಅಂಕಲೇಶ್ವರದಲ್ಲಿ 5,000 ಕೋಟಿ ರು. ಮೌಲ್ಯದ 518 ಕೆಜಿ ಕೊಕೇನ್ ವಶಪಡಿಸಿಕೊಳ್ಳಲಾಗಿದೆ. ದೆಹಲಿ ಮತ್ತು ಗುಜರಾತ್ ಪೊಲೀಸರು ಜಂಟಿ ತಂಡವಾಗಿ ಭಾನುವಾರ ಅಂಕಲೇಶ್ವರದಲ್ಲಿರುವ ಆವ್ಕಾರ್ ಡ್ರಗ್ಸ್ ಲಿಮಿಟೆಡ್…

View More ಗುಜರಾತ್‌ ರಾಜ್ಯದಲ್ಲಿ ಮತ್ತೆ 5000 ಕೋಟಿ ರು. ಮೌಲ್ಯದ 518 ಕೆಜಿ ಕೊಕೇನ್‌ ವಶ

ತಿರುಪತಿಯಲ್ಲಿ ರೀಲ್ಸ್‌ ಮಾಡಿದ ವೈಎಸ್‌ಆರ್‌ ಶಾಸಕರ ಸಂಗಾತಿ ವಿರುದ್ಧ ಪ್ರಕರಣ ದಾಖಲು

ತಿರುಪತಿ (ಆಂಧ್ರ ಪ್ರದೇಶ): ಇಲ್ಲಿನ ಹಿಂದೂಗಳ ಶ್ರದ್ಧಾ ಕೇಂದ್ರ ತಿಮ್ಮಪ್ಪನ ದೇವಸ್ಥಾನಕ್ಕೆ ಸಂಬಂಧಿಸಿದಂತೆ ವೈಎಸ್‌ಆರ್‌ ಪಕ್ಷ ಒಂದಿಲ್ಲೊಂದು ವಿವಾದದಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ಇತ್ತೀಚಿಗೆ ಲಡ್ಡು ಪ್ರಸಾದದಲ್ಲಿ ವಿವಾದ ಸೃಷ್ಟಿಸಿದ್ದ ಪಕ್ಷದ ಶಾಸಕರ ಹೆಸರು ರಿಲ್ಸ್ ವಿಚಾರದ…

View More ತಿರುಪತಿಯಲ್ಲಿ ರೀಲ್ಸ್‌ ಮಾಡಿದ ವೈಎಸ್‌ಆರ್‌ ಶಾಸಕರ ಸಂಗಾತಿ ವಿರುದ್ಧ ಪ್ರಕರಣ ದಾಖಲು

ಬಳ್ಳಾರಿ ಜೈಲಲ್ಲಿ ನಟ ದರ್ಶನ್‌ ಬೆನ್ನುನೋವು ಪರೀಕ್ಷೆ: ಎಂಆರ್‌ಐ ಸ್ಕ್ಯಾನ್‌ ಅಗತ್ಯವೆಂದು ವೈದ್ಯರ ಸಲಹೆ

ಬಳ್ಳಾರಿ: ಇಲ್ಲಿನ ಜೈಲಿನಲ್ಲಿರುವ ಚಿತ್ರದುರ್ಗ ರೇಣುಕಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಅವರ ಬೆನ್ನುನೋವಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಿದ್ದು, ಸಿಟಿ ಸ್ಕ್ಯಾನ್ ಹಾಗೂ ಎಂಆರ್‌ಐ ಸ್ಕ್ಯಾನ್ ಮಾಡಿಸುವಂತೆ ಬಿಮ್ಸ್‌ ವೈದ್ಯರು ಸೂಚಿಸಿದ್ದಾರೆ. ನಗರದ ಕೇಂದ್ರ…

View More ಬಳ್ಳಾರಿ ಜೈಲಲ್ಲಿ ನಟ ದರ್ಶನ್‌ ಬೆನ್ನುನೋವು ಪರೀಕ್ಷೆ: ಎಂಆರ್‌ಐ ಸ್ಕ್ಯಾನ್‌ ಅಗತ್ಯವೆಂದು ವೈದ್ಯರ ಸಲಹೆ
Christopher Columbus

ಸ್ಪೇನ್ ದೇಶದಲ್ಲಿ ಪತ್ತೆಯಾಗಿದ್ದ ಅವಶೇಷ ಕೊಲಂಬಸ್‌ ದೇಹದ್ದು, ಡಿಎನ್‌ಎ ಪರೀಕ್ಷೆಯಿಂದ ಕನ್ಫರ್ಮ್

ಸೆವಿಲ್ಲೆ (ಸ್ಪೇನ್‌): christopher columbus: ಇತಿಹಾಸಕಾರರು ಸ್ಪೇನ್‌ ದೇಶದ ಸೆವಿಲ್ಲೆ ಎಂಬ ನಗರದ ಚರ್ಚ್‌ನಲ್ಲಿ ಪತ್ತೆಯಾಗಿದ್ದ ಮಾನವನ ಅವಶೇಷಗಳು ಹೆಸರಾಂತ ನಾವಿಕ ಹಾಗೂ ಅನ್ವೇಷಕ ಕ್ರಿಸ್ಟೋಫರ್‌ ಕೊಲಂಬಸ್‌ ಅವರದ್ದೆ ಎಂದು ಡಿಎನ್‌ಎ ಪರೀಕ್ಷೆ ಮೂಲಕ ದೃಢ…

View More ಸ್ಪೇನ್ ದೇಶದಲ್ಲಿ ಪತ್ತೆಯಾಗಿದ್ದ ಅವಶೇಷ ಕೊಲಂಬಸ್‌ ದೇಹದ್ದು, ಡಿಎನ್‌ಎ ಪರೀಕ್ಷೆಯಿಂದ ಕನ್ಫರ್ಮ್
Davanagere UBDT College

16ರಂದು ದಾವಣಗೆರೆ ಬಂದ್: ಯುಬಿಡಿಟಿ ಕಾಲೇಜ್ ಉಳಿವಿಗಾಗಿ ವಿದ್ಯಾರ್ಥಿಗಳ ಹೋರಾಟ

ದಾವಣಗೆರೆ: ಇಲ್ಲಿಯ ಯುಬಿಡಿಟಿ (ಯೂನಿವರ್ಸಿಟಿ ಬ್ರಹ್ಮಪ್ಪ ದೇವೇಂದ್ರಪ್ಪ ತವನಪ್ಪನವರ್ ಇಂಜನಿಯರಿಂಗ್ ಕಾಲೇಜ್) ಉಳಿವಿಗಾಗಿ AIDSO ನೇತೃತ್ವದಲ್ಲಿ ವಿದ್ಯಾರ್ಥಿಗಳು ಅ.16ರಂದು ಬೃಹತ್ ಹೋರಾಟ ಹಮ್ಮಿಕೊಂಡಿದ್ದು, ಅಂದು ದಾವಣಗೆರೆ ಬಂದ್ ಗೆ ಕರೆ ನೀಡಲಾಗಿದೆ. ಹೌದು, 1951ರಲ್ಲಿ…

View More 16ರಂದು ದಾವಣಗೆರೆ ಬಂದ್: ಯುಬಿಡಿಟಿ ಕಾಲೇಜ್ ಉಳಿವಿಗಾಗಿ ವಿದ್ಯಾರ್ಥಿಗಳ ಹೋರಾಟ