ಸ್ಪೇನ್ ದೇಶದಲ್ಲಿ ಪತ್ತೆಯಾಗಿದ್ದ ಅವಶೇಷ ಕೊಲಂಬಸ್‌ ದೇಹದ್ದು, ಡಿಎನ್‌ಎ ಪರೀಕ್ಷೆಯಿಂದ ಕನ್ಫರ್ಮ್

Christopher Columbus Christopher Columbus

ಸೆವಿಲ್ಲೆ (ಸ್ಪೇನ್‌): christopher columbus: ಇತಿಹಾಸಕಾರರು ಸ್ಪೇನ್‌ ದೇಶದ ಸೆವಿಲ್ಲೆ ಎಂಬ ನಗರದ ಚರ್ಚ್‌ನಲ್ಲಿ ಪತ್ತೆಯಾಗಿದ್ದ ಮಾನವನ ಅವಶೇಷಗಳು ಹೆಸರಾಂತ ನಾವಿಕ ಹಾಗೂ ಅನ್ವೇಷಕ ಕ್ರಿಸ್ಟೋಫರ್‌ ಕೊಲಂಬಸ್‌ ಅವರದ್ದೆ ಎಂದು ಡಿಎನ್‌ಎ ಪರೀಕ್ಷೆ ಮೂಲಕ ದೃಢ ಪಟ್ಟಿದೆ. ಇದರಿಂದಾಗಿ 1560ರಲ್ಲಿ ಮರಣ ಹೊಂದಿದ್ದ ಕೊಲಂಬಸ್‌ ಅವರ ಕುರಿತು 500 ವರ್ಷಗಳಿಂದ ಇದ್ದ ಪ್ರಶ್ನೆಗಳಿಗೆ ತೆರೆ ಬಿದ್ದಂತಾಗಿದೆ.

2003ರಲ್ಲಿ ಲೊರೆಂಟ್‌ ಹಾಗೂ ಇತಿಹಾಸಕಾರ ಮಾರ್ಷಿಯಲ್‌ ಸೇರಿಕೊಂಡು ಸೆವಿಲ್ಲೆಯಲ್ಲಿರುವ ಸಮಾಧಿಯನ್ನು ತೆರೆದು ಸಂಶೋಧನೆಯಲ್ಲಿ ತೊಡಗಿದ್ದರು. ಇದರ ಭಾಗವಾಗಿ ಅಲ್ಲೇ ಹೂಳಲಾಗಿದ್ದ ಕೊಲಂಬಸ್‌ರ ಸಹೋದರ ಡಿಯಾಗೋ ಹಾಗೂ ಪುತ್ರ ಹೆರ್ನಂಡೋ ಅವರ ಡಿಎನ್‌ಎಗಳನ್ನು ಹೊಂದಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.

Christopher Columbus

Advertisement

Read Also: ಬಳ್ಳಾರಿ ಜೈಲಲ್ಲಿ ನಟ ದರ್ಶನ್‌ ಬೆನ್ನುನೋವು ಪರೀಕ್ಷೆ: ಎಂಆರ್‌ಐ ಸ್ಕ್ಯಾನ್‌ ಅಗತ್ಯವೆಂದು ವೈದ್ಯರ ಸಲಹೆ

ಸಬಂಧಿಕರ ಜೊತೆ ಹೋಲಿಕೆ (christopher columbus)

20 ವರ್ಷಗಳ ಸಂಶೋಧನೆಯ ಬಳಿಕ ಆಧುನಿಕ ತಂತ್ರಜ್ಞಾನ ಬಳಸಿ ಕೊಲಂಬಸ್‌ ವಂಶಸ್ಥರು ಹಾಗೂ ಸಂಬಂಧಿಕರ ಡಿಎನ್‌ಎ ಜೊತೆ ಅವರ ಡಿಎನ್‌ಎ ಹೊಂದಿಸುವಲ್ಲಿ ಸಂಶೋಧಕರು ಯಶಸ್ವಿಯಾಗಿದ್ದಾರೆ.

‘ಸೆವಿಲ್ಲೆಯಲ್ಲಿರುವ ಅವಶೇಷಗಳು ಕೊಲಂಬಸ್‌ (christopher columbus) ಅವರದ್ದು ಎಂಬ ಸಿದ್ಧಾಂತ ಈಗ ಸಂಪೂರ್ಣವಾಗಿ ಧೃಡಪಟ್ಟಿದೆ. ಇದು ಹೊಸ ತಂತ್ರಜ್ಞಾನದಿಂದ ಸಾಧ್ಯವಾಗಿದೆ’ ಎಂದು ತನಿಖೆಯ ನೇತೃತ್ವ ವಹಿಸಿದ್ದ ವಿಧಿವಿಜ್ಞಾನ ವಿಜ್ಞಾನಿ ಮಿಗುಯೆಲ್ ಲೊರೆಂಟ್‌ ಸಂತಸ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

vijayaprabha news google news

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement
ಅಮ್ಮ ಎಂದರೆ ಕಿಚ್ಚನಿಗೆ ಕಣ್ಣಿಗೆ ಕಾಣುವ ದೇವರು!