ಕಾರವಾರ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಕಾರವಾರದ ಕದಂಬ ನೌಕಾ ನೆಲೆಗೆ ಭೇಟಿ ನೀಡಲಿದ್ದಾರೆ. ಸಚಿವರು ಮಧ್ಯಾಹ್ನ 1 ಗಂಟೆಗೆ ನೌಕಾ ನೆಲೆಯನ್ನು ತಲುಪಲಿದ್ದಾರೆ. ‘ಐಒಎಸ್ ಸಾಗರ’ ಕಾರ್ಯಾಚರಣೆಗೆ ಚಾಲನೆ: ರಕ್ಷಣಾ ಸಚಿವರು…
View More Indian Navy: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಕಾರವಾರದ ಕದಂಬ ನೌಕಾನೆಲೆಗೆ ಭೇಟಿNPCIL ಕೈಗಾ ಅಣು ವಿದ್ಯುತ್ ಸ್ಥಾವರದ ಒಂದನೇ ಘಟಕ 18 ತಿಂಗಳ ಕಾಲ ಸ್ಥಗಿತ
ಕಾರವಾರ: ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರದ 1ನೇ ಘಟಕವನ್ನು 18 ತಿಂಗಳ ಕಾಲ ಸ್ಥಗಿತಗೊಳಿಸಲಾಗಿದೆ. ನವೀಕರಣ ಮತ್ತು ಆಧುನಿಕೀಕರಣ ಕಾರ್ಯಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸ್ಥಾವರದ ಅಧಿಕಾರಿಗಳು…
View More NPCIL ಕೈಗಾ ಅಣು ವಿದ್ಯುತ್ ಸ್ಥಾವರದ ಒಂದನೇ ಘಟಕ 18 ತಿಂಗಳ ಕಾಲ ಸ್ಥಗಿತ‘ಕರ್ನಾಟಕದಲ್ಲಿ 70% ತಾಯಂದಿರ ಸಾವುಗಳನ್ನು ತಪ್ಪಿಸಬಹುದಾಗಿತ್ತು’: ವರದಿ
ಬೆಂಗಳೂರು: ರಾಜ್ಯದಲ್ಲಿ 2024 ರ ಏಪ್ರಿಲ್ 1 ರಿಂದ ಡಿಸೆಂಬರ್ 31ರ ನಡುವೆ ಸಂಭವಿಸಿದ ಶೇಕಡಾ 70 ಕ್ಕಿಂತ ಹೆಚ್ಚು ತಾಯಂದಿರ ಸಾವುಗಳನ್ನು ತಡೆಯಬಹುದಿತ್ತು ಎಂದು ರಾಜ್ಯದಲ್ಲಿ ತಾಯಂದಿರ ಸಾವುಗಳ ಮಧ್ಯಂತರ ಲೆಕ್ಕಪರಿಶೋಧನಾ ವರದಿಯು…
View More ‘ಕರ್ನಾಟಕದಲ್ಲಿ 70% ತಾಯಂದಿರ ಸಾವುಗಳನ್ನು ತಪ್ಪಿಸಬಹುದಾಗಿತ್ತು’: ವರದಿFMGE ಉದ್ಯೋಗ ಅರ್ಹತೆಗಾಗಿ ಪಾಕಿಸ್ತಾನದ ವೈದ್ಯಕೀಯ ಪದವಿ ನಿಷೇಧಿಸಿದ ಭಾರತ
ನವದೆಹಲಿ: ಪಾಕಿಸ್ತಾನದ ಯಾವುದೇ ವೈದ್ಯಕೀಯ ಕಾಲೇಜಿನಲ್ಲಿ ಯಾವುದೇ ವೈದ್ಯಕೀಯ ಕೋರ್ಸ್ಗೆ ಪ್ರವೇಶ ಪಡೆಯುವ ಯಾವುದೇ ಭಾರತೀಯ ಪ್ರಜೆ ಅಥವಾ ಭಾರತದ ವಿದೇಶಿ ಪ್ರಜೆ ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆಗೆ (ಎಫ್ಎಂಜಿಇ) ಹಾಜರಾಗಲು ಅಥವಾ ಭಾರತದಲ್ಲಿ…
View More FMGE ಉದ್ಯೋಗ ಅರ್ಹತೆಗಾಗಿ ಪಾಕಿಸ್ತಾನದ ವೈದ್ಯಕೀಯ ಪದವಿ ನಿಷೇಧಿಸಿದ ಭಾರತಉಕ್ರೇನ್ ಅಧ್ಯಕ್ಷರ ನಗರದಲ್ಲಿ ರಷ್ಯಾದ ದಾಳಿ: 18 ಮಂದಿ ಸಾವು
ಕೀವ್: ಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ತವರು ನಗರವಾದ ಕ್ರಿವೈ ರಿಗ್ ಮೇಲೆ ರಷ್ಯಾದ ಕ್ಷಿಪಣಿ ದಾಳಿಯು ಶುಕ್ರವಾರ ಒಂಬತ್ತು ಮಕ್ಕಳು ಸೇರಿದಂತೆ 18 ಜನರನ್ನು ಕೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಗರದ…
View More ಉಕ್ರೇನ್ ಅಧ್ಯಕ್ಷರ ನಗರದಲ್ಲಿ ರಷ್ಯಾದ ದಾಳಿ: 18 ಮಂದಿ ಸಾವುಭಯೋತ್ಪಾದಕ ದಾಳಿಯ ಎಚ್ಚರಿಕೆ: ಮುಂಬೈನಲ್ಲಿ ಡ್ರೋನ್, ಪ್ಯಾರಾಗ್ಲೈಡರ್ಗಳ ಹಾರಾಟದ ಮೇಲೆ ನಿಷೇಧ
ಮುಂಬೈ: ಭಯೋತ್ಪಾದಕರ ಬೆದರಿಕೆಯನ್ನು ಉಲ್ಲೇಖಿಸಿ, ಮುಂಬೈ ಪೊಲೀಸರು ನಗರದಲ್ಲಿ ಡ್ರೋನ್ಗಳು, ರಿಮೋಟ್-ನಿಯಂತ್ರಿತ ಮೈಕ್ರೋಲೈಟ್ ವಿಮಾನಗಳು, ಪ್ಯಾರಾಗ್ಲೈಡರ್ಗಳು ಮತ್ತು ಹಾಟ್ ಏರ್ ಬಲೂನ್ಗಳ ಹಾರಾಟದ ಮೇಲೆ ಒಂದು ತಿಂಗಳ ಕಾಲ ನಿಷೇಧ ಹೇರಿದ್ದಾರೆ. ಈ ನಿಷೇಧ…
View More ಭಯೋತ್ಪಾದಕ ದಾಳಿಯ ಎಚ್ಚರಿಕೆ: ಮುಂಬೈನಲ್ಲಿ ಡ್ರೋನ್, ಪ್ಯಾರಾಗ್ಲೈಡರ್ಗಳ ಹಾರಾಟದ ಮೇಲೆ ನಿಷೇಧಶಿಕ್ಷಕಿಯ ಹೊಡೆತಕ್ಕೆ 8 ವರ್ಷದ ಬಾಲಕನ ಕಣ್ಣಿಗೆ ಹಾನಿ: ನ್ಯಾಯಕ್ಕಾಗಿ ಪೋಷಕರ ಧರಣಿ
ಚಿಕ್ಕಬಳ್ಳಾಪುರ: ಶಿಕ್ಷಕಿಯೋರ್ವರ ಎಡವಟ್ಟಿನಿಂದ ಒಂದನೇ ತರಗತಿಯ ವಿದ್ಯಾರ್ಥಿಯೊಬ್ಬನ ಕಣ್ಣು ಕಳೆದುಕೊಂಡ ದುರ್ಘಟನೆಯ ನಂತರ, ಪೋಷಕರು ಶುಕ್ರವಾರ(ಏ.4) ಚಿಂತಾಮಣಿ ನಗರದಲ್ಲಿ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಧರಣೆ ಕೂತಿದ್ದಾರೆ. ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಹೋಬಳಿಯ ಯಗವಕೋಟೆ ಗ್ರಾಮದ…
View More ಶಿಕ್ಷಕಿಯ ಹೊಡೆತಕ್ಕೆ 8 ವರ್ಷದ ಬಾಲಕನ ಕಣ್ಣಿಗೆ ಹಾನಿ: ನ್ಯಾಯಕ್ಕಾಗಿ ಪೋಷಕರ ಧರಣಿ₹1,000 ಕೋಟಿ ವಂಚನೆ ಆರೋಪ: ‘ಎಂಪುರಾನ್’ ನಿರ್ಮಾಪಕರ ಸಂಸ್ಥೆಯ ಮೇಲೆ ಇಡಿ ದಾಳಿ
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಆರೋಪದ ಮೇಲೆ ಎಲ್ 2: ಎಂಪುರಾನ್ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಉದ್ಯಮಿ ಗೋಕುಲಂ ಗೋಪಾಲನ್ ಅವರ ಅನೇಕ ಕಚೇರಿಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಶೋಧ…
View More ₹1,000 ಕೋಟಿ ವಂಚನೆ ಆರೋಪ: ‘ಎಂಪುರಾನ್’ ನಿರ್ಮಾಪಕರ ಸಂಸ್ಥೆಯ ಮೇಲೆ ಇಡಿ ದಾಳಿDiesel ದರ ಏರಿಕೆಗೆ ಲಾರಿ ಮಾಲೀಕರ ಆಕ್ರೋಶ: ಮುಷ್ಕರಕ್ಕೆ ಸಿದ್ಧತೆ
ಬೆಂಗಳೂರು: ಹಾಲು, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಅನೇಕ ಅಗತ್ಯ ವಸ್ತುಗಳ ಬೆಲೆ ಏರಿಕೆಯ ವಿರುದ್ಧ ಜನರ ಆಕ್ರೋಶ ಹೆಚ್ಚಾಗುತ್ತಿದೆ. ಇದೇ ಸಂದರ್ಭದಲ್ಲಿ, ಡೀಸೆಲ್ ದರ ಏರಿಕೆಯನ್ನು ಪ್ರತಿಭಟಿಸಿ ಲಾರಿ ಮಾಲೀಕರು ಸರ್ಕಾರದ ವಿರುದ್ಧ…
View More Diesel ದರ ಏರಿಕೆಗೆ ಲಾರಿ ಮಾಲೀಕರ ಆಕ್ರೋಶ: ಮುಷ್ಕರಕ್ಕೆ ಸಿದ್ಧತೆಕಾಂಗ್ರೆಸ್ ಶಾಸಕನ ವಿರುದ್ಧ ಟೀಕೆ: ಬಂಧನದಿಂದ ಬೇಸತ್ತು ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ
ಬೆಂಗಳೂರು: ಕಾಂಗ್ರೆಸ್ ಶಾಸಕ ಎ.ಎಸ್.ಪೊನ್ನಣ್ಣ ವಿರುದ್ಧ ಟೀಕೆ ಮಾಡಿದ ಆರೋಪದ ಮೇಲೆ ಈ ಹಿಂದೆ ಬಂಧಿತನಾಗಿದ್ದ ಬಿಜೆಪಿ ಕಾರ್ಯಕರ್ತನೊಬ್ಬ ಅವಮಾನವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.…
View More ಕಾಂಗ್ರೆಸ್ ಶಾಸಕನ ವಿರುದ್ಧ ಟೀಕೆ: ಬಂಧನದಿಂದ ಬೇಸತ್ತು ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ
