Shocking News: ಮಾಂತ್ರಿಕನ ಮಾತಿಗೆ 7 ತಿಂಗಳ ಮಗಳನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿದ ತಾಯಿ!

ಡೆಹ್ರಾಡೂನ್: ಮಾಂತ್ರಿಕನ ಪ್ರಭಾವದಿಂದ ಮಹಿಳೆಯೊಬ್ಬಳು ತನ್ನ ಏಳು ತಿಂಗಳ ಮಗುವನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿದ ಘಟನೆ ವಿಕಾಸನಗರದ ಧರ್ಮವಾಲಾದಲ್ಲಿ ನಡೆದಿದೆ. ಸಬಿಯಾ ಎಂದು ಗುರುತಿಸಲಾದ ತಾಯಿ, ತನ್ನ ಅನಾರೋಗ್ಯ ಪೀಡಿತ ಮಗುವಿಗೆ ವೈದ್ಯಕೀಯ ಮತ್ತು…

View More Shocking News: ಮಾಂತ್ರಿಕನ ಮಾತಿಗೆ 7 ತಿಂಗಳ ಮಗಳನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿದ ತಾಯಿ!

Honey Trap ಯಾರಿಂದಲೂ ಮಾಡಲು ಆಗುವುದಿಲ್ಲ: ಮಂಕಾಳ ವೈದ್ಯ

ಕಾರವಾರ: ಹನಿಟ್ರ್ಯಾಪ್ ಯಾರ ಹತ್ತಿರ ಮಾಡಲು ಆಗುವುದಿಲ್ಲ,‌ ಮಾಡಿಸಲೂ ಆಗುವುದಿಲ್ಲ, ನಾವು ಮಾಡುವ ತಪ್ಪಿಗೆ ನಾವೇ ಜವಾಬ್ದಾರರು ಹೊರತು ಯಾರೋ ಮಾಡಿಸಿದ್ದಾರೆ ಎನ್ನುವುದು ತಪ್ಪು ಎಂದು ಜಿಲ್ಲಾ ಉಸ್ತುವಾರಿ  ಸಚಿವ ಮಂಕಾಳ ವೈದ್ಯ ಹೇಳಿದರು. …

View More Honey Trap ಯಾರಿಂದಲೂ ಮಾಡಲು ಆಗುವುದಿಲ್ಲ: ಮಂಕಾಳ ವೈದ್ಯ

ಬೆಂಗಳೂರಿನಲ್ಲಿ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಪತ್ನಿ, ಅತ್ತೆಯಿಂದಲೇ ಹತ್ಯೆ!

ಬೆಂಗಳೂರು: 37 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅವರ ಅನೈತಿಕ ಸಂಬಂಧಗಳು ಮತ್ತು ಅಕ್ರಮ ವ್ಯಾಪಾರ ವ್ಯವಹಾರಗಳ ಆರೋಪಗಳ ಮೇಲೆ ಅವರ ಪತ್ನಿ ಮತ್ತು ಅತ್ತೆ ಸೇರಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.…

View More ಬೆಂಗಳೂರಿನಲ್ಲಿ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಪತ್ನಿ, ಅತ್ತೆಯಿಂದಲೇ ಹತ್ಯೆ!

ರಾಜೀನಾಮೆ ನಿರ್ಧಾರ ಕೈಬಿಟ್ಟಿದ್ದೇನೆ: ಸ್ಪೀಕರ್ ಬಸವರಾಜ್ ಹೊರಟ್ಟಿ ಸ್ಪಷ್ಟನೆ

ಬೆಂಗಳೂರು: ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಬಸವರಾಜ್ ಹೊರಟ್ಟಿ ತಮ್ಮ ನಿರ್ಧಾರವನ್ನು ಸದ್ಯಕ್ಕೆ ಹಿಂಪಡೆದಿದ್ದಾರೆ. ಈ ಬಗ್ಗೆ ಸ್ವತಃ ಬಸವರಾಜ್ ಹೊರಟ್ಟಿ ಮಾಹಿತಿ ನೀಡಿದ್ದಾರೆ. ಸದನದಲ್ಲಿ ಸದಸ್ಯರ ಕೆಲವು ವರ್ತನೆಗಳಿಂದ ಅಸಮಾಧಾನಗೊಂಡಿದ್ದ…

View More ರಾಜೀನಾಮೆ ನಿರ್ಧಾರ ಕೈಬಿಟ್ಟಿದ್ದೇನೆ: ಸ್ಪೀಕರ್ ಬಸವರಾಜ್ ಹೊರಟ್ಟಿ ಸ್ಪಷ್ಟನೆ

ದೇವಸ್ಥಾನದಲ್ಲಿನ ಡ್ರಸ್ ಕೋಡ್ ವಿರೋಧಿಸಿ ಶರ್ಟ್ ತೆಗೆಯದೇ ಪ್ರವೇಶಿಸಿದ ಪುರುಷರ ಗುಂಪು

ಕೇರಳ: ಇಲ್ಲಿನ ಅಯ್ಯಪ್ಪ ದೇವಾಲಯವನ್ನು ಪ್ರವೇಶಿಸುವ ಮೊದಲು ಪುರುಷ ಭಕ್ತರು ತಮ್ಮ ಅಂಗಿಗಳನ್ನು ತೆಗೆಯದೇ ಅಯ್ಯಪ್ಪ ದೇವಾಲಯವನ್ನು ಪ್ರವೇಶಿಸುವ ದೀರ್ಘಾವಧಿಯ ಪದ್ಧತಿಯನ್ನು ವಿರೋಧಿಸಿ ಜನರ ಗುಂಪೊಂದು ಒಳಪ್ರವೇಶಿಸಿದೆ.  ಪ್ರತಿಭಟನಾಕಾರರು-ಎಸ್.ಎನ್.ಡಿ.ಪಿ. ಸಂಯುಕ್ತ ಸಮರ ಸಮಿತಿಯ ಸದಸ್ಯರು…

View More ದೇವಸ್ಥಾನದಲ್ಲಿನ ಡ್ರಸ್ ಕೋಡ್ ವಿರೋಧಿಸಿ ಶರ್ಟ್ ತೆಗೆಯದೇ ಪ್ರವೇಶಿಸಿದ ಪುರುಷರ ಗುಂಪು

ಬೋರ್ಡ್ ಪರೀಕ್ಷೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಗೆ ನಿಲ್ಲಿಸದ ಬಸ್: ಚಾಲಕನ ಅಮಾನತು

ತಮಿಳುನಾಡು: ತನ್ನ ಪರೀಕ್ಷಾ ಕೇಂದ್ರವನ್ನು ತಲುಪಲು ಬಸ್ಗಾಗಿ ಕಾಯುತ್ತಿದ್ದ 12ನೇ ತರಗತಿಯ ಬಾಲಕಿಯೊಬ್ಬಳು, ತಾನು ಮತ್ತು ಇನ್ನೊಬ್ಬ ಮಹಿಳೆ ಕೈಮಾಡಿದರೂ ನಿಗದಿತ ಬಸ್ ನಿಲ್ದಾಣದಲ್ಲಿ ನಿಲ್ಲದೇ ತೆರಳಿದ ಕಾರಣ ಸರ್ಕಾರಿ ಬಸ್ಸಿನ ಹಿಂದೆ ಓಡಬೇಕಾಯಿತು.…

View More ಬೋರ್ಡ್ ಪರೀಕ್ಷೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಗೆ ನಿಲ್ಲಿಸದ ಬಸ್: ಚಾಲಕನ ಅಮಾನತು

ಇನ್ಸ್ಟಾಗ್ರಾಮ್ನಲ್ಲಿ ವಿವಾಹಿತೆ ಫೋಟೋಗಳನ್ನು ವೈರಲ್ ಮಾಡಿದ ಫೋಟೋಗ್ರಾಫರ್ ಹತ್ಯೆ; ಇಬ್ಬರ ಬಂಧನ

ಉತ್ತರ ಪ್ರದೇಶ: ವಿವಾಹಿತ ಮಹಿಳೆಯೊಬ್ಬರ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಮಾಡಿದ ಆರೋಪದ ಮೇಲೆ 24 ವರ್ಷದ ಫೋಟೋಗ್ರಾಫರ್‌ನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮಹಿಳೆಯ ಸಹೋದರ ಮತ್ತು…

View More ಇನ್ಸ್ಟಾಗ್ರಾಮ್ನಲ್ಲಿ ವಿವಾಹಿತೆ ಫೋಟೋಗಳನ್ನು ವೈರಲ್ ಮಾಡಿದ ಫೋಟೋಗ್ರಾಫರ್ ಹತ್ಯೆ; ಇಬ್ಬರ ಬಂಧನ

ಮೇ ಅಂತ್ಯದ ವೇಳೆ ಸಂಚಾರಕ್ಕೆ ಮುಕ್ತವಾಗಲಿದೆ ರಾಜ್ಯದ ಅತಿ ಉದ್ದದ ಸಿಗಂದೂರು ಕೇಬಲ್-ಸ್ಟ್ಯಾಂಡ್ ಸೇತುವೆ

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಅಂಬರಗೋಡ್ಲು ಮತ್ತು ತುಮರಿಯನ್ನು ಸಂಪರ್ಕಿಸುವ ಶರಾವತಿ ನದಿಯ ಹಿನ್ನೀರಿಗೆ ಅಡ್ಡಲಾಗಿ ರಾಜ್ಯದ ಅತಿ ಉದ್ದದ ಕೇಬಲ್-ಸ್ಟ್ಯಾಂಡ್ ಸೇತುವೆ ಮುಂದಿನ ಒಂದೆರಡು ತಿಂಗಳಲ್ಲಿ ಉದ್ಘಾಟನೆಗೆ ಸಜ್ಜಾಗಿದೆ. 2.44 ಕಿಮೀ ಉದ್ದದ…

View More ಮೇ ಅಂತ್ಯದ ವೇಳೆ ಸಂಚಾರಕ್ಕೆ ಮುಕ್ತವಾಗಲಿದೆ ರಾಜ್ಯದ ಅತಿ ಉದ್ದದ ಸಿಗಂದೂರು ಕೇಬಲ್-ಸ್ಟ್ಯಾಂಡ್ ಸೇತುವೆ

ಫೋನ್ ಟ್ಯಾಪಿಂಗ್ನಲ್ಲಿ ಶೇ.100ರಷ್ಟು ಸರ್ಕಾರ ತೊಡಗಿದೆ: ಆರ್.ಅಶೋಕ ಆರೋಪ

ಬೆಂಗಳೂರು: ಹನಿಟ್ರ್ಯಾಪ್ ಕಗ್ಗಂಟಿನ ಮಧ್ಯೆ, ವಿರೋಧ ಪಕ್ಷದ ನಾಯಕ ಆರ್.ಅಶೋಕ ಕಾಂಗ್ರೆಸ್ ಸರ್ಕಾರ ವಿರೋಧ ಪಕ್ಷದವರು ಸೇರಿದಂತೆ ಶಾಸಕರ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ, “ಈ ಸರ್ಕಾರವು ಫೋನ್…

View More ಫೋನ್ ಟ್ಯಾಪಿಂಗ್ನಲ್ಲಿ ಶೇ.100ರಷ್ಟು ಸರ್ಕಾರ ತೊಡಗಿದೆ: ಆರ್.ಅಶೋಕ ಆರೋಪ

ಮುಂಬೈ ಪೊಲೀಸರಿಂದ ಕುನಾಲ್ ಕಮ್ರಾಗೆ ಸಮನ್ಸ್, ಮಾರ್ಚ್ 25ಕ್ಕೆ ಹಾಜರಾಗುವಂತೆ ಆದೇಶ

ಮಹಾರಾಷ್ಟ್ರ: ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಹಾಸ್ಯನಟ ಕುನಾಲ್ ಕಮ್ರಾ ಅವರಿಗೆ ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಮಾರ್ಚ್ 25ರ ಬೆಳಿಗ್ಗೆ 11 ಗಂಟೆಗೆ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ…

View More ಮುಂಬೈ ಪೊಲೀಸರಿಂದ ಕುನಾಲ್ ಕಮ್ರಾಗೆ ಸಮನ್ಸ್, ಮಾರ್ಚ್ 25ಕ್ಕೆ ಹಾಜರಾಗುವಂತೆ ಆದೇಶ