ದಾವಣಗೆರೆ ಸೆ.14: ಎ.ಆರ್.ಟಿ ಪ್ಲಸ್ ವಿಭಾಗಕ್ಕೆ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯಾಧಿಕಾರಿಗಳ ಹುದ್ದೆಗೆ ನೇರ ನೇಮಕಾತಿ ಮಾಡಿಕೊಳ್ಳಲು ಸಂದರ್ಶನ ಆಯೋಜಿಸಲಾಗಿದೆ. ಸೆ.21 ರಂದು ಬೆಳಿಗ್ಗೆ 11 ಗಂಟೆಗೆ ಎ.ಆರ್.ಟಿ ಪ್ಲಸ್…
View More ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನದಾವಣಗೆರೆ: ಸೆ.21 ರಿಂದ ತುರ್ತು ಸೇವೆಯನ್ನು ಹೊರತುಪಡಿಸಿ ಉಳಿದೆಲ್ಲ ಆರೋಗ್ಯ ಸೇವೆಗಳು ಸ್ಥಗಿತ!
ದಾವಣಗೆರೆ ಸೆ.14 : ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಜಿಲ್ಲಾ ಶಾಖೆ ವತಿಯಿಂದ ಸರ್ಕಾರಿ ವೈದ್ಯಾಧಿಕಾರಿಗಳ ನ್ಯಾಯುತವಾದ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಸೆ.21 ರಿಂದ ತುರ್ತು ಸೇವೆಯನ್ನು ಹೊರತುಪಡಿಸಿ ಉಳಿದೆಲ್ಲ ಆರೋಗ್ಯ ಸೇವೆಗಳನ್ನು…
View More ದಾವಣಗೆರೆ: ಸೆ.21 ರಿಂದ ತುರ್ತು ಸೇವೆಯನ್ನು ಹೊರತುಪಡಿಸಿ ಉಳಿದೆಲ್ಲ ಆರೋಗ್ಯ ಸೇವೆಗಳು ಸ್ಥಗಿತ!ನ್ಯಾಮತಿಯ ಪವಿತ್ರ ಶ್ರೀ ಕ್ಷೇತ್ರ ಸೇವಾಲಾಲ್ ಗೆ ರೈಲು ಮಾರ್ಗ ಕಲ್ಪಿಸುವ ಭರವಸೆ ನೀಡಿದ್ದೆ, ಈಗದು ಕಾರ್ಯರೂಪಕ್ಕೆ ಬಂದಿದೆ : ಎಂ.ಪಿ ರೇಣುಕಾಚಾರ್ಯ
ದಾವಣಗೆರೆ: ದಾವಣಗೆರೆ ಜಿಲ್ಲೆಯ ಹೊನ್ನಳ್ಳಿ ಕ್ಷೇತ್ರದ ಶಾಸಕರಾದ ಎಂ.ಪಿ ರೇಣುಕಾಚಾರ್ಯ ಅವರು, ನ್ಯಾಮತಿ ತಾಲೂಕು ಮಾಧನಭಾವಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಿರ್ಮಿಸಿರುವ 100 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ…
View More ನ್ಯಾಮತಿಯ ಪವಿತ್ರ ಶ್ರೀ ಕ್ಷೇತ್ರ ಸೇವಾಲಾಲ್ ಗೆ ರೈಲು ಮಾರ್ಗ ಕಲ್ಪಿಸುವ ಭರವಸೆ ನೀಡಿದ್ದೆ, ಈಗದು ಕಾರ್ಯರೂಪಕ್ಕೆ ಬಂದಿದೆ : ಎಂ.ಪಿ ರೇಣುಕಾಚಾರ್ಯಕ್ಷಿಪ್ರಗತಿಯಲ್ಲಿ ಸಮರ್ಪಕ ರೀತಿಯಲ್ಲಿ ರಾಜ್ಯವನ್ನು ನಂ.1 ಮಾಡಲು ನಾವು ಬದ್ಧರಾಗಿದ್ದೇವೆ : ಅಶ್ವತ್ ನಾರಾಯಣ್
ಮೈಸೂರು : ಮೈಸೂರಿನ ಜೆ.ಎಸ್. ಎಸ್. ಮಹಾವಿದ್ಯಾಪೀಠದ ಜೆ.ಎಸ್. ಎಸ್. ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಆಶ್ರಯದಲ್ಲಿ ನಡೆಯುತ್ತಿರುವ ‘ರಾಷ್ಟ್ರೀಯ ಶಿಕ್ಷಣ ನೀತಿ – 2020 ಅನುಷ್ಠಾನ: ಅವಕಾಶಗಳು ಮತ್ತು ಸವಾಲುಗಳು’ ವಿಚಾರ…
View More ಕ್ಷಿಪ್ರಗತಿಯಲ್ಲಿ ಸಮರ್ಪಕ ರೀತಿಯಲ್ಲಿ ರಾಜ್ಯವನ್ನು ನಂ.1 ಮಾಡಲು ನಾವು ಬದ್ಧರಾಗಿದ್ದೇವೆ : ಅಶ್ವತ್ ನಾರಾಯಣ್ಬಾಲಿವುಡ್ ಡ್ರಗ್ಸ್ ಪ್ರಕರಣ; ನಟಿ ರಕುಲ್ ಪ್ರೀತ್ ಸಿಂಗ್ ಮತ್ತು ಸಾರಾ ತಪ್ಪಿತಸ್ಥರಲ್ಲ: ಎನ್ಸಿಬಿಯಿಂದ ಮಹತ್ವದ ಹೇಳಿಕೆ!
ಮುಂಬೈ: ನಟ ಸುಶಾಂತ್ ಸಿಂಗ್ ಅವರ ಮರಣದ ನಂತರ, ಬಾಲಿವುಡ್ ನಲ್ಲಿ ಡ್ರಗ್ಸ್ ವಿಷಯವು ಸಂಚಲನ ಮೂಡಿಸಿತ್ತು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ, ತಾನು ಡ್ರಗ್ಸ್ ಬಳಸುತ್ತಿದ್ದೆ ಮತ್ತು ಸುಶಾಂತ್…
View More ಬಾಲಿವುಡ್ ಡ್ರಗ್ಸ್ ಪ್ರಕರಣ; ನಟಿ ರಕುಲ್ ಪ್ರೀತ್ ಸಿಂಗ್ ಮತ್ತು ಸಾರಾ ತಪ್ಪಿತಸ್ಥರಲ್ಲ: ಎನ್ಸಿಬಿಯಿಂದ ಮಹತ್ವದ ಹೇಳಿಕೆ!ಅನುಷ್ಕಾ ಶರ್ಮಾ ‘ಬೇಬಿ ಬಂಪ್’ ಚಿತ್ರ ಪೋಸ್ಟ್; ನನ್ನ ಇಡೀ ಜಗತ್ತು ಒಂದೇ ಫ್ರೇಮ್ನಲ್ಲಿದೆ’ ಎಂದ ವಿರಾಟ್ ಕೊಹ್ಲಿ!
ಮುಂಬೈ: ವಿರುಷ್ಕಾ ದಂಪತಿ ಎಂದೇ ಖ್ಯಾತರಾಗಿವ ಬಾಲಿವುಡ್ ನಟಿ ಅನುಷ್ಕಾ ಶರ್ಮ ಮತ್ತು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಮೂರನೇ ವ್ಯಕ್ತಿಯ ಆಗಮನವಾಗುತ್ತಿರುವುದು ಎಲ್ಲರಿಗೂ ತಿಳಿದ ಸುದ್ದಿ. ಈ ಸುದ್ದಿಯನ್ನು…
View More ಅನುಷ್ಕಾ ಶರ್ಮಾ ‘ಬೇಬಿ ಬಂಪ್’ ಚಿತ್ರ ಪೋಸ್ಟ್; ನನ್ನ ಇಡೀ ಜಗತ್ತು ಒಂದೇ ಫ್ರೇಮ್ನಲ್ಲಿದೆ’ ಎಂದ ವಿರಾಟ್ ಕೊಹ್ಲಿ!ರಾಜಕೀಯ ಅಸ್ತಿತ್ವಕ್ಕೆ ಎಂ.ಪಿ. ಪ್ರಕಾಶ್ ಪುತ್ರಿಯರ ಓಡಾಟ; ಹರಪನಹಳ್ಳಿಯಲ್ಲಿ ಅಧಿಪತ್ಯ ಸಾಧಿಸುವರೆ ಸಹೋದರಿಯರು!
ವಿಜಯಪ್ರಭ.ಕಾಂ ವಿಶೇಷ, ಹರಪನಹಳ್ಳಿ: ಸಮಾಜಮುಖಿ, ಬಹುಮುಖಿ, ಸಜ್ಜನ ಮತ್ತು ಪ್ರತಿಭಾವಂತ ರಾಜಕಾರಣಿ ಎಂದು ಹೆಸರು ಪಡೆದಿದ್ದ ದಿವಂಗತ ಎಂ.ಪಿ.ಪ್ರಕಾಶ್ ಅವರು ಹಡಗಲಿ ಕ್ಷೇತ್ರದಿಂದ ರಾಜಕೀಯ ಜೀವನ ಆರಂಭಿಸಿದ್ದರೂ ಹರಪನಹಳ್ಳಿ ಜನರಿಗೆ ಅವರು ಈಗಲೂ ಮಾಸದ ನಾಯಕ.…
View More ರಾಜಕೀಯ ಅಸ್ತಿತ್ವಕ್ಕೆ ಎಂ.ಪಿ. ಪ್ರಕಾಶ್ ಪುತ್ರಿಯರ ಓಡಾಟ; ಹರಪನಹಳ್ಳಿಯಲ್ಲಿ ಅಧಿಪತ್ಯ ಸಾಧಿಸುವರೆ ಸಹೋದರಿಯರು!ಈರುಳ್ಳಿ ಕಣ್ಣಲ್ಲಿ ನೀರು ತರಿಸಿದರೂ, ಆಯುರ್ವೇದದ ಪ್ರಕಾರ ಈರುಳ್ಳಿ ತಿನ್ನುವುದರಿಂದ ಶರೀರಕ್ಕೆ ಆಗುವ ಲಾಭಗಳೇನು ಗೊತ್ತಾ?
ಆಯುರ್ವೇದದ ಪ್ರಕಾರ ಈರುಳ್ಳಿಯ ಪ್ರಯೋಜನಗಳು:- 1) ಈರುಳ್ಳಿಯನ್ನು ಹಸಿಯಾಗಿ ದಿನ ಸೇವಿಸುವ ರೂಢಿ ಇಟ್ಟುಕೊಂಡರೆ ರಕ್ತದ ವೃದ್ಧಿಯಾಗುತ್ತದೆ. 2) ಈರುಳ್ಳಿಯನ್ನು ಸುಟ್ಟು ತಿನ್ನುವುದರಿಂದ ಅಜೀರ್ಣ ನಿವಾರಣೆಯಾಗುತ್ತದೆ. 3) ಸ್ವಲ್ಪ ಬೆಲ್ಲದೊಂದಿಗೆ ಈರುಳ್ಳಿಯನ್ನು ತಿನ್ನುವ ರೂಢಿ…
View More ಈರುಳ್ಳಿ ಕಣ್ಣಲ್ಲಿ ನೀರು ತರಿಸಿದರೂ, ಆಯುರ್ವೇದದ ಪ್ರಕಾರ ಈರುಳ್ಳಿ ತಿನ್ನುವುದರಿಂದ ಶರೀರಕ್ಕೆ ಆಗುವ ಲಾಭಗಳೇನು ಗೊತ್ತಾ?ಕರೋನ ಮಾಹಿತಿ: ರಾಜ್ಯದಲ್ಲಿ ಇಂದು 9,894 ಸೋಂಕಿತರು,104 ಸಾವು, 8402 ಗುಣಮುಖ!
ಬೆಂಗಳೂರು,ಸೆ.13: ರಾಜ್ಯದಲ್ಲಿ ಕರೋನ ಹಾವಳಿ ಮುಂದುವರೆದಿದ್ದು, ಇಂದು 9,894 ಹೊಸ ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇಂದು 104 ಜನರು ಸಾವನ್ನಪ್ಪಿದ್ದಾರೆ, ರಾಜ್ಯದಲ್ಲಿಂದು 8,402 ಜನರು ಕರೋನ ಸೋಂಕಿನಿಂದ ಗುಣಮುಖರಾಗಿದ್ದು, ಸೋಂಕಿತರ ಸಂಖ್ಯೆ 4,59,445 ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು…
View More ಕರೋನ ಮಾಹಿತಿ: ರಾಜ್ಯದಲ್ಲಿ ಇಂದು 9,894 ಸೋಂಕಿತರು,104 ಸಾವು, 8402 ಗುಣಮುಖ!ಬಾಲಿವುಡ್ ಪಾರ್ಟಿಗಳಲ್ಲಿ ಡ್ರಗ್ಸ್, ಸಿಗರೇಟ್ ಕಾಮನ್: ಬಾಲಿವುಡ್ ಹಾಟ್ ನಟಿ ಸಂಚಲನ ಹೇಳಿಕೆ!
ಮುಂಬೈ : ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್, ಈಗ ಬಾಲಿವುಡ್ ಅಂಗಳಕ್ಕೆ ತಲುಪಿದ್ದು, ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಸುತ್ತ ಡ್ರಗ್ಸ್ ನಂಟು ಹರಿದಾಡುತ್ತಿದೆ. ಈ ಸಂಬಂಧ ಬಾಲಿವುಡ್ ಸಿನಿಮಾ ಇಂಡಸ್ಟ್ರಿಯನ್ನು ಬೆಚ್ಚಿಬೀಳಿಸಿದ್ದು,…
View More ಬಾಲಿವುಡ್ ಪಾರ್ಟಿಗಳಲ್ಲಿ ಡ್ರಗ್ಸ್, ಸಿಗರೇಟ್ ಕಾಮನ್: ಬಾಲಿವುಡ್ ಹಾಟ್ ನಟಿ ಸಂಚಲನ ಹೇಳಿಕೆ!
