IPL Mega Auction 2025 All Teams Players List : ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿಐಪಿಎಲ್ 2025 ರ ಮೆಗಾ ಹರಾಜು ನಡೆಯುತ್ತಿದ್ದು, 2025ರ ಐಪಿಎಲ್ ಮೇಗಾ ಹರಾಜಿನಲ್ಲಿ ಎಲ್ಲಾ10 ತಂಡಗಳು ಯಾವೆಲ್ಲ ಆಟಗಾರರನ್ನು ಖರೀದಿಸಿವೆ ಮತ್ತು ಉಳಿಸಿಕೊಂಡ ಆಟಗಾರರ ಲಿಸ್ಟ್ ಇಲ್ಲಿದೆ
IPL Mega Auction 2025 All Teams Players List : ಮೊದಲ ದಿನ 6 ಆಟಗಾರರನ್ನು ಖರೀದಿಸಿದ ಆರ್‌ಸಿಬಿ …!
ವಿರಾಟ್ ಕೊಹ್ಲಿ , ಜೋಶ್ ಹೇಜಲ್‌ವುಡ್, ಫಿಲಿಪ್ಸ್ ಸಾಲ್ಟ್, ರಜತ್ ಪಾಟೀದಾರ್, ಜಿತೇಶ್ ಶರ್ಮ , ಲಿವಿಂಗ್‌ಸ್ಟೋನ್, ರಸಿಖ್ ಧರ್, ಯಶ್ ದಯಾಳ್, ಸುಯಶ್ ಶರ್ಮ
ಇದನ್ನೂ ಓದಿ: IPL Mega Auction 2025 RCB buys : ಮೊದಲ ದಿನ 6 ಆಟಗಾರರನ್ನು ಖರೀದಿಸಿದ ಆರ್‌ಸಿಬಿ …!
IPL Mega Auction 2025 All Teams Players List : ಸನ್ ರೈಜರ್ಸ್ ಹೈದರಾಬಾದ್ ತಂಡ
ಅಭಿಷೇಕ್ ಶರ್ಮ, ಟ್ರಾವಿಸ್ ಹೆಡ್, ಇಶಾನ್ ಕಿಶನ್, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್, ಅಭಿನವ್ ಮನೋಹರ್ , ಹರ್ಷಲ್ ಪಟೇಲ್, ಪ್ಯಾಟ್ ಕಮ್ಮಿನ್ಸ್, ಮೊಹಮದ್ ಶಮಿ, ರಾಹುಲ್ ಚಹಾರ್, ಆಡಮ್ ಝಂಪಾ, ಸಿಮರ್ಜೀತ್ ಸಿಂಗ್ , ಅಥರ್ವ ತೈದೆ
ಚೆನ್ನೈ ಸೂಪರ್ ಕಿಂಗ್ಸ್ ತಂಡ
ರುತುರಾಜ್ ಗಾಯಕ್ವಾಡ್ , ರವೀಂದ್ರ ಜಡೇಜಾ, ಪತಿಶಾ ಪತಿರಾನಾ, ಶಿವಂ ದುಬೆ, ನೂರ್ ಅಹಮದ್ , ರವಿಚಂದ್ರನ್ ಅಶ್ವಿನ್, ಕಾನ್ವೇ, ಖಲೀಲ್ ಅಹಮದ್, ರಚಿನ್ ರವೀಂದ್ರ , ಮಹೇಂದ್ರ ಸಿಂಗ್ ಧೋನಿ, ರಾಹುಲ್ ತ್ರಿಪಾಠಿ, ವಿಜಯ್ ಶಂಕರ್
ಮುಂಬೈ ಇಂಡಿಯನ್ಸ್ ತಂಡ
ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ , ಸೂರ್ಯ ಕುಮಾರ್ ಯಾದವ್ , ರೋಹಿತ್ ಶರ್ಮ , ಟ್ರೆಂಟ್ ಬೋಲ್ಟ್, ತಿಲಕ್ ವರ್ಮಾ , ನಮನ್ ಧೀರ್ , ರಾಬಿನ್ ಮಿಂಜ್, ಕರಣ್ ಶರ್ಮಾ
ಡೆಲ್ಲಿ ಕ್ಯಾಪಿಟಲ್ಸ್ ತಂಡ
ಅಕ್ಷರ್ ಪಟೇಲ್ , ಕೆಎಲ್ ರಾಹುಲ್, ಕುಲದೀಪ್ ಯಾದವ್ , ಮಿಚೆಲ್ ಸ್ಟಾರ್ಕ್, ನಟರಾಜನ್, ಸ್ಟಬ್ಸ್, ಮೆಕ್‌ಗುರ್ಕ್, ಬ್ರೂಕ್, ಪೊರೆಲ್, ಅಶುತೋಷ್, ಮೋಹಿತ್, ರಿಜ್ವಿ, ಕರುಣ್ ನಾಯರ್
ಇದನ್ನೂ ಓದಿ: RCB not buys karnataka players | ಕನ್ನಡಿಗರನ್ನು ಕೈಬಿಟ್ಟ RCB, ಅಭಿಮಾನಿಗಳ ಭಾರೀ ಆಕ್ರೋಶ
ಗುಜರಾತ್ ಜಾಯಿಂಟ್ಸ್ ತಂಡ
ರಶೀದ್ ಖಾನ್ , ಶುಭ್ಮನ್ ಗಿಲ್, ಜೋಸ್ ಬಟ್ಲರ್, ಮಹಮದ್ ಸಿರಾಜ್, ಕಗಿಸೊ ರಬಾಡಾ, ಪ್ರಸಿದ್ಧ್ ಕೃಷ್ಣ , ಸಾಯಿ ಸುದರ್ಶನ್, ಶಾರುಖ್ ಖಾನ್ , ರಾಹುಲ್ ತೆವಾಟಿಯಾ, ಲೊಮ್ರೋರ್, ಕುಶಾಗ್ರಾ, ನಿಶಾಂತ್, ಮಾನವ್, ಅನೂಜ್ ರಾವತ್
ಕೋಲ್ಕತ್ತಾ ನೈಟ್ ರೈಡರ್ಸ್
ವೆಂಕಟೇಶ್ ಅಯ್ಯರ್, ರಿಂಕು, ವರುಣ್, ರಸೆಲ್, ನರೈನ್, ನೋಕಿಯಾ, ಹರ್ಷಿತ್, ರಮಣದೀಪ್, ಡಿ ಕಾಕ್, ರಘುವಂಶಿ, ಗುರ್ಬಾಜ್, ವೈಭವ್, ಮಾರ್ಕಂಡೆ
ಲಕ್ನೋ ಸೂಪರ್ ಜಾಯಿಂಟ್ಸ್ ತಂಡ
ರಿಷಬ್ ಪಂತ್, ಪೂರನ್, ಮಯಾಂಕ್ ಯಾದವ್, ಬಿಷ್ಣೋಯ್, ಅವೇಶ್, ಮಿಲ್ಲರ್, ಸಮದ್, ಬದೋನಿ, ಮೊಹ್ಸಿನ್, ಮಾರ್ಷ್, ಮರ್ಕ್ರಾಮ್, ಜುಯಲ್
ರಾಜಸ್ತಾನ್ ರಾಯಲ್ಸ್ ತಂಡ
ಜೈಸ್ವಾಲ್, ಸ್ಯಾಮ್ಸನ್, ಜುರೆಲ್, ಪರಾಗ್, ಆರ್ಚರ್, ಹೆಟ್ಮೆಯರ್, ಹಸರಂಗ, ತಿಕ್ಷಣ, ಸಂದೀಪ್ ಶರ್ಮಾ, ಮಧ್ವಾಲ್, ಕುಮಾರ್ ಕಾರ್ತಿಕೇಯ
ಪಂಜಾಬ್ ಕಿಂಗ್ಸ್ ತಂಡ
ಶ್ರೇಯಸ್ ಅಯ್ಯರ್, ಅರ್ಷದೀಪ್, ಚಹಾಲ್, ಸ್ಟೋನಿಸ್, ಶಶಾಂಕ್, ವಧೇರಾ, ಮ್ಯಾಕ್ಸ್‌ವೆಲ್, ಪ್ರಭ್ ಸಿಮ್ರಾನ್, ವೈಶಾಖ್, ಯಶ್ ಠಾಕೂರ್, ಬ್ರಾರ್, ವಿಷ್ಣು ವಿನೋದ್
ಇದನ್ನೂ ಓದಿ: Rishabh Pant । ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಪಂತ್: ಬರೋಬ್ಬರಿ 27 ಕೋಟಿಗೆ ಲಕ್ನೋ ಸೂರ್ ಜೈಟ್ಸ್ ಖರೀದಿ