Rishabh Pant : ಎಲ್ಲರೂ ನಿರೀಕ್ಷಿಸಿದಂತೆ ರಿಷಬ್ ಪಂತ್ 2025ರ ಹರಾಜಿನಲ್ಲಿ ಗಮನ ಸೆಳೆದಿದ್ದು, ಲಕ್ನೋ ಸೂರ್ ಜೈಟ್ಸ್ ಈ ಯುವ ಆಟಗಾರನನ್ನು ಬರೋಬ್ಬರಿ 27 ಕೋಟಿಗೆ ಖರೀದಿಸಿದೆ.
ಹೌದು, ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಬಅರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರೀಷಬ್ ಪಂತ್ ಅವರಿಗೆ ಬಂಫರ್ ಲಾಠರಿ ಹೊಡೆದಿದೆ. ಐಪಿಎಲ್ ಇತಿಸಾದಲ್ಲೆ ಅತ್ಯಂತ ದುಬಾರಿ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Jose Butler | 15.75 ಕೋಟಿಗೆ ಗುಜರಾತ್ ಪಾಲಾದ ಬಟ್ಲರ್
ಈ ಹಾರಜಿನಲ್ಲಿ ಪಂತ್ ಖರೀದಿಗೆ ಡೆಲ್ಲಿ, ಎಲ್‌ಎಸ್‌ಜಿ & ಎಸ್‌ಆರ್‌ಹೆಚ್ ಪೈ ಪೋಟಿಗೆ ಬಿದ್ದಿದ್ದು, ಕೊನೆಗೆ ಲಕ್ನೋ ಸೂರ್ ಜೈಟ್ಸ್ ತಂಡವು 27 ಕೋಟಿ ರೂ ನೀಡಿ ಖರೀದಿಸಿದೆ.
ಕೆಲ ನಿಮಿಷಗಳ ಹಿಂದೆ ಪಿಬಿಕೆಎಸ್‌ಗೆ ₹26.75 ಕೋಟಿಗೆ ಖರೀದಿಯಾದ ಶ್ರೇಯಸ್ ಅಯ್ಯರ್ ಅವರ ದಾಖಲೆಯನ್ನು ರಿಷಭ್ ಪಂತ್ ಮುರಿದರು. ಪಂತ್ 2016ರಿಂದ 2024ರವರೆಗೆ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದು, 111 ಪಂದ್ಯಗಳಲ್ಲಿ 3,284 ರನ್ ಗಳಿಸಿದ್ದಾರೆ.
ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಬೆಲ; Shreyas Iyer 26.75 ಕೋಟಿಗೆ ಖರೀದಿಸಿದ ಪಂಜಾಬ್ ಕಿಂಗ್ಸ್