Diwali holiday | ಬೆಳಕಿನ ಹಬ್ಬ ದೀಪಾವಳಿ; ಸಾಲು ಸಾಲು ಸರ್ಕಾರಿ ರಜೆ

Diwali holiday : ಈ ಬಾರಿ ದೀಪಾವಳಿಗೆ ರಾಜ್ಯದಲ್ಲಿ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ ಇರಲಿದ್ದು, ಸತತ ನಾಲ್ಕು ದಿನ ಇವೆಲ್ಲವೂ ಬಂದ್‌ ಇರಲಿವೆ. ಹೌದು, ಬೆಳಕಿನ ಹಬ್ಬ…

Diwali holiday

Diwali holiday : ಈ ಬಾರಿ ದೀಪಾವಳಿಗೆ ರಾಜ್ಯದಲ್ಲಿ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ ಇರಲಿದ್ದು, ಸತತ ನಾಲ್ಕು ದಿನ ಇವೆಲ್ಲವೂ ಬಂದ್‌ ಇರಲಿವೆ.

ಹೌದು, ಬೆಳಕಿನ ಹಬ್ಬ ದೀಪಾವಳಿ ಹಿನ್ನಲೆ, ಅಕ್ಟೋಬರ್ 31 ರಂದು ನರಕ ಚತುರ್ದಶಿ, ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ, ನವೆಂಬರ್‌ 2 ರಂದು ಬಲಿ ಪಾಡ್ಯಮಿ ಹಾಗೂ ನವೆಂಬರ್ 3 ರಂದು ಭಾನುವಾರದ ರಜಾ ಇರಲಿದೆ.

ಇದನ್ನೂ ಓದಿ: Diwali Rashi Prediction 2024 : ಈ ದೀಪಾವಳಿಯಿಂದ ವರ್ಷವಿಡೀ ಈ ರಾಶಿಗಳ ಮೇಲೆ ಲಕ್ಷ್ಮಿ ದೇವಿಯ ವಿಶೇಷ ಕೃಪೆ; ನಿಮ್ಮ ರಾಶಿ ಇದೆಯೇ..?

Vijayaprabha Mobile App free

ಹೀಗಾಗಿ ಈ ಬಾರಿಯ ದೀಪಾವಳಿಯನ್ನು ಕುಟುಂಬದ ಸದಸ್ಯರೊಂದಿಗೆ ಸಂಭ್ರಮದಿಂದ ಆಚರಿಸಲು ಹೆಚ್ಚಿನ ಸಮಯ ಸಿಗಲಿದ್ದು, ದೀಪಾವಳಿಯನ್ನು ಖುಷಿ, ಖುಷಿಯಾಗಿ ಸೆಲೆಬ್ರೇಟ್‌ ಮಾಡಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.