Vegetable prices : ಹಿಂಗಾರು ಮಳೆ, ದೀಪಾವಳಿ ಎಫೆಕ್ಟ್‌; ತರಕಾರಿ ಬೆಲೆಯಲ್ಲಿ ಭಾರಿ ಏರಿಕೆ; ಗ್ರಾಹಕರು ಹೈರಾಣು!

Vegetable prices : ರಾಜ್ಯದಲ್ಲಿ ಮಳೆ ಅಬ್ಬರ ಜೋರಾಗಿರುವ ಬೆನ್ನಲ್ಲೇ ತರಕಾರಿ ಬೆಲೆ ಏರಿಕೆಯಾಗಿದೆ. ಹಿಂಗಾರು ಮಳೆ ಎಫೆಕ್ಟ್‌ಗೆ ಗ್ರಾಹಕರು ಹೈರಾಣಾಗಿದ್ದಾರೆ. ದೀಪಾವಳಿ ಸಮೀಪಿಸುತ್ತಿದ್ದಂತೆ ತರಕಾರಿಗಳಿಗೆ ಬೇಡಿಕೆ ಹೆಚ್ಚಿದೆ. ಹೌದು, ಬೇಡಿಕೆಯಷ್ಟು ತರಕಾರಿ ಪೂರೈಕೆಯಾಗದ…

vegetable prices

Vegetable prices : ರಾಜ್ಯದಲ್ಲಿ ಮಳೆ ಅಬ್ಬರ ಜೋರಾಗಿರುವ ಬೆನ್ನಲ್ಲೇ ತರಕಾರಿ ಬೆಲೆ ಏರಿಕೆಯಾಗಿದೆ. ಹಿಂಗಾರು ಮಳೆ ಎಫೆಕ್ಟ್‌ಗೆ ಗ್ರಾಹಕರು ಹೈರಾಣಾಗಿದ್ದಾರೆ. ದೀಪಾವಳಿ ಸಮೀಪಿಸುತ್ತಿದ್ದಂತೆ ತರಕಾರಿಗಳಿಗೆ ಬೇಡಿಕೆ ಹೆಚ್ಚಿದೆ.

ಹೌದು, ಬೇಡಿಕೆಯಷ್ಟು ತರಕಾರಿ ಪೂರೈಕೆಯಾಗದ ಹಿನ್ನೆಲೆ 9 ತಿಂಗಳಲ್ಲಿ ಮೊದಲ ಬಾರಿಗೆ ತರಕಾರಿ ಹಣದುಬ್ಬರ 9.24ಕ್ಕೆ ಏರಿಕೆಯಾಗಿದ್ದು, ಬೆಳ್ಳುಳ್ಳಿ ಕೆಜಿಯೊಂದಕ್ಕೆ 440ಕ್ಕೆ ಏರಿಕೆ ಆಗಿದ್ದು, ಈರುಳ್ಳಿ ದರ 80ರ ಆಸುಪಾಸಿನಲ್ಲಿದೆ. ತರಕಾರಿ ದರ ಇನ್ನೂ ಹೆಚ್ಚುವ ಆತಂಕ ಮನೆ ಮಾಡಿದೆ.

ಇದನ್ನೂ ಓದಿ: GOOD NEWS: ಪಶುಪಾಲನಾ ಇಲಾಖೆಯಲ್ಲಿ ಗ್ರೂಪ್ ‘ಡಿ’ ನೌಕರರ ನೇಮಕಾತಿ

Vijayaprabha Mobile App free

Vegetable prices : ಹೀಗಿದೆ ದರ ಪಟ್ಟಿ

  • ದಪ್ಪ ಈರುಳ್ಳಿ: ₹58–79
  • ಸಾಂಬಾರ್ ಈರುಳ್ಳಿ: ₹60–85
  • ಟೊಮಾಟೋ: ₹60-85
  • ಹಸಿ ಮೆಣಸಿನಕಾಯಿ: ₹50–70
  • ಬೀಟ್‌ರೂಟ್: ₹45–60
  • ಆಲುಗಡ್ಡೆ: ₹50–70
  • ಕ್ಯಾಪ್ಸಿಕಮ್: ₹50–65
  • ಹಾಗಲಕಾಯಿ: ₹45-65
  • ಬೀನ್ಸ್: ₹60–80
  • ಡಬಲ್ ಬೀನ್ಸ್: ₹65–9
  • ಕ್ಯಾಬೇಜ್: ₹35-50
  • ಸೌತೆಕಾಯಿ: ₹45–55
  • ಬದನೆಕಾಯಿ: ₹40–55
  • ಸುವರ್ಣಗಡ್ಡೆ: ₹50–70
  • ಶುಂಠಿ: ₹75-100
  • ಬೆಂಡೆಕಾಯಿ: ₹35-50
  • ಕ್ಯಾರೆಟ್: ₹50-65
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.