EPF: ಇಪಿಎಫ್‌ ಖಾತೆ ಹೊಂದಿದ ಉದ್ಯೋಗಿಗಳಿಗೆ ಭರ್ಜರಿ ಬಡ್ಡಿ ಘೋಷಿಸಿದ ಸರ್ಕಾರ; ಪಿಎಫ್‌ ಬ್ಯಾಲೆನ್ಸ್‌ ನೋಡುವುದು ಹೇಗೆ?

EPF: ಕಳೆದ ಹಣಕಾಸು ವರ್ಷದಲ್ಲಿ (2022-23) ಇಪಿಎಫ್‌ ಖಾತೆಯಲ್ಲಿ ಹಣಕ್ಕೆ ಸರ್ಕಾರ ನೀಡುವ ಬಡ್ಡಿ ದರವನ್ನು ಘೋಷಿಸಲಾಗಿದೆ. 2022-23ರ ವರ್ಷದಲ್ಲಿ ಶೇ. 8.15ರಷ್ಟು ಬಡ್ಡಿ ಕೊಡಲಾಗುವುದು ಎಂದು EPFO ತಿಳಿಸಿದೆ. ಇದರಂತೆ EPFO ಸುತ್ತೋಲೆ…

EPFO

EPF: ಕಳೆದ ಹಣಕಾಸು ವರ್ಷದಲ್ಲಿ (2022-23) ಇಪಿಎಫ್‌ ಖಾತೆಯಲ್ಲಿ ಹಣಕ್ಕೆ ಸರ್ಕಾರ ನೀಡುವ ಬಡ್ಡಿ ದರವನ್ನು ಘೋಷಿಸಲಾಗಿದೆ. 2022-23ರ ವರ್ಷದಲ್ಲಿ ಶೇ. 8.15ರಷ್ಟು ಬಡ್ಡಿ ಕೊಡಲಾಗುವುದು ಎಂದು EPFO ತಿಳಿಸಿದೆ. ಇದರಂತೆ EPFO ಸುತ್ತೋಲೆ ಮೂಲಕ ಈ ವರ್ಷಕ್ಕೆ ಬಡ್ಡಿ ದರ ಪ್ರಕಟಿಸಿದ್ದು, ಶೇ.8.15% ರಷ್ಟು ಬಡ್ಡಿ ಕೊಡಲು ಕೇಂದ್ರ ಸರ್ಕಾರ ಅನುಮೋದಿಸಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ತಿಳಿಸಿದೆ.

EPFO
EPF

EPF: ಪಿಎಫ್‌ ಹೊಂದಿದ ಉದ್ಯೋಗಿಗಳಿಗೆ ಸಿಹಿ ಸುದ್ದಿ!!

ಉದ್ಯೋಗಿಗಳ ಭವಿಷ್ಯ ನಿಧಿಯು ಶೀಘ್ರದಲ್ಲೇ 2022-23ರ ನಿಮ್ಮ ಪ್ರಾವಿಡೆಂಟ್ ಫಂಡ್ ಖಾತೆಗೆ 8.15% ಬಡ್ಡಿಯುನ್ನು ಜಮಾ ಮಾಡಲಾಗುತ್ತದೆ. 2022-23ರ ಪಿಎಫ್‌ ಠೇವಣಿಗಳ ಮೇಲಿನ 8.15% ಬಡ್ಡಿ ದರವನ್ನು ಕೇಂದ್ರ ಸರ್ಕಾರವು ಅನುಮೋದಿಸಿದ್ದು, ಈ ದರವು 2021-22ರ ಸಾಲಿನ ಪಿಎಫ್ ಖಾತೆಗಳಿಗೆ ಜಮೆ ಮಾಡಲಾದ ಬಡ್ಡಿ ದರವು ಸ್ವಲ್ಪ ಹೆಚ್ಚಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO)2022-23ರ ಪಿಎಫ್‌ ಬಡ್ಡಿದರದಲ್ಲಿ ಶೇಕಡಾ 8.15ಕ್ಕೆ ಮಾರ್ಜಿನ್ ಹೆಚ್ಚಳವನ್ನು ಘೋಷಿಸಿದೆ.

ಇದನ್ನು ಓದಿ: 14ನೇ ಕಂತು ಬಿಡುಗಡೆಗೆ ದಿನಾಂಕ ನಿಗದಿ; ಈ ದಾಖಲೆ ಇದ್ರೆ ಮಾತ್ರ ನಿಮ್ಮ ಖಾತೆಗೆ ಹಣ; ಪಟ್ಟಿಲಿ ನಿಮ್ಮ ಹೆಸರು ಇದೆಯಾ ಚೆಕ್‌ ಮಾಡಿ

Vijayaprabha Mobile App free

EPF: ಪಿಎಫ್‌ ವೆಬ್‌ಸೈಟ್‌ನಲ್ಲಿ ಪಿಎಫ್‌ ಬ್ಯಾಲೆನ್ಸ್‌ ನೋಡುವುದು ಹೇಗೆ?

  • ಪಿಎಫ್‌ ಬ್ಯಾಲೆನ್ಸ್‌ ನೋಡುವುದಕ್ಕೆ ಮೊದಲಿಗೆ www.epfindia.gov.in ವೆಬ್‌ಸೈಟ್‌ಗೆ ಹೋಗಬೇಕು.
  • ನಂತರ ಯುಎಎನ್‌ ಮತ್ತು ಪಾಸ್ವರ್ಡ್‌ ನೀಡಿ ಲಾಗಿನ್‌ ಆಗಿ ಮೆಂಬರ್‌ ಪಾಸ್‌ಬುಕ್‌ ಕ್ಲಿಕ್‌ ಮಾಡಿ.
  • ಪಾಸ್‌ಬುಕ್‌ನಲ್ಲಿ ಬ್ಯಾಲೆನ್ಸ್‌ ಮೊತ್ತವನ್ನು ಪರಿಶೀಲಿಸಿ
  • ಅಷ್ಟೇ ಅಲ್ಲ, ಇಪಿಎಫ್‌ಒ EPFO ವೆಬ್‌ಸೈಟ್‌ನ ಉದ್ಯೋಗಿ ವಿಭಾಗಕ್ಕೆ ಭೇಟಿ ನೀಡಿ ‘ಮೆಂಬರ್‌ ಪಾಸ್‌ಬುಕ್‌’ ಅನ್ನು ಕ್ಲಿಕ್ ಮಾಡಿ.
  • ನಂತರ ಯುಎಎನ್‌ ಮತ್ತು ಪಾಸ್‌ವರ್ಡ್ ನಮೂದಿಸುವ ಮೂಲಕ ನೀವು ಪಿಎಫ್‌ ಪಾಸ್‌ಬುಕ್‌ನ್ನು ನೋಡಬಹುದಾಗಿದ್ದು, ಇದರಲ್ಲಿ ಎಲ್ಲಾ ವಿವರಗಳನ್ನು ನೋಡಬಹುದು.

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ ಮಾಡಿ
ಶೇರ್ ಚಾಟ್ಇಲ್ಲಿ ಕ್ಲಿಕ್ಮಾಡಿ

ಇದನ್ನು ಓದಿ: ಕಾರ್ಮಿಕ ಇಲಾಖೆ ಪಿಂಚಣಿ ಪಡೆಯುತ್ತಿದ್ದರೆ 3,000 ಪಿಂಚಣಿ, 5 ಲಕ್ಷದವರೆಗೆ ಪರಿಹಾರ ಸೌಲಭ್ಯ; ಇವರಿಗೆ ಕೂಡ 1000 ರೂ ಪಿಂಚಣಿ!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.