Book cylinder through WhatsAp: ವಾಟ್ಸಾಪ್ (WhatsApp ) ಮೂಲಕ LPG ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು. HP ಗ್ರಾಹಕರು 9222201122 ನಂಬರ್ ಸೇವ್ ಮಾಡಿ. ನೋಂದಾಯಿತ ಮೊಬೈಲ್ ನಂಬರ್‌ನಿಂದ ಸಿಲಿಂಡರ್ ಸಂಖ್ಯೆಯನ್ನು ಕಳುಹಿಸಿ…
View More WhatsApp ಮೂಲಕ LPG ಸಿಲಿಂಡರ್ ಬುಕ್ ಮಾಡುವುದು ಹೇಗೆ? Indane, HP, ಭಾರತ್ ಗ್ಯಾಸ್ ಬುಕ್ ಮಾಡುವ ಸುಲಭ ವಿಧಾನವಾಟ್ಸಾಪ್ ಸ್ಟೇಟಸ್‌ನಲ್ಲಿ ಮಹತ್ದದ ಬದಲಾವಣೆ
ಭಾರತದಲ್ಲಿ ಸರಿ ಸುಮಾರು 550 ಮಿಲಿಯನ್ ಬಳಕೆದಾರರನ್ನ ಹೊಂದಿರುವ ವಾಟ್ಸಪ್ ,ಇದೀಗ ಮತ್ತೊಂದು ಪ್ರಮುಖ ಆಯ್ಕೆಯೊಂದರ ಫೀಚರ್‌ನ್ನು ನೀಡಿದೆ. ಹೌದು, ವಾಟ್ಸಪ್ ತನ್ನ ಐಒಎಸ್ ಬಳಕೆದಾರರಿಗೆ ವಾಯ್ಸ್ ಸ್ಟೇಟಸ್ ಫೀಚರ್‌ನ್ನು ವಾಟ್ಸಪ್ ಪರಿಚಯಿಸಿದ್ದು, ಇದರ…
View More ವಾಟ್ಸಾಪ್ ಸ್ಟೇಟಸ್‌ನಲ್ಲಿ ಮಹತ್ದದ ಬದಲಾವಣೆವಾಟ್ಸಾಪ್ ಬಳಕೆದಾರರಿಗೆ ಭರ್ಜರಿ ಸುದ್ದಿ
ವಾಟ್ಸಾಪ್ ತನ್ನ ಬಳಕೆದಾರರಿಗೆ ಮತ್ತೊಂದು ಹೊಸ ಫೀಚರ್ ಹೊರತರುತ್ತಿದ್ದು, ಇದರ ಮೂಲಕ ಬಳಕೆದಾರರು ಮೂಲ ಗುಣಮಟ್ಟದ ಫೋಟೋಗಳನ್ನು ಇತರರಿಗೆ ಕಳುಹಿಸಬಹುದು. ಹೌದು ಪ್ರಸ್ತುತ, ವಾಟ್ಸಾಪ್ ನಲ್ಲಿ ಫೋಟೋಗಳು ಸಂಕುಚಿತ ಮತ್ತು ಕಡಿಮೆ ಗುಣಮಟ್ಟವನ್ನು ಹೊಂದಿದ್ದು,…
View More ವಾಟ್ಸಾಪ್ ಬಳಕೆದಾರರಿಗೆ ಭರ್ಜರಿ ಸುದ್ದಿವಾಟ್ಸಪ್ ಬಳಸುತ್ತಿದ್ದೀರಾ? ಎಚ್ಚರ..
ವಾಟ್ಸಪ್‌ನಂತೆಯೇ ಕಾರ್ಯನಿರ್ವಹಿಸುವ ಫೇಕ್ ಅಥವಾ ಮೋಡಿಫೈಡ್ ವಾಟ್ಸಪ್‌ಗಳು ಸಾಕಷ್ಟಿವೆ. ಅವುಗಳನ್ನು ಬಳಸದಂತೆ ವಾಟ್ಸಪ್ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದು, ಈಗ ಆಘಾತಕಾರಿ ವಿಚಾರವೊಂದು ಬಯಲಾಗಿದೆ. ಫೇಕ್ ವಾಟ್ಸಪ್ ಬಳಸುವ ಗ್ರಾಹಕರನ್ನು ಹ್ಯಾಕರ್‌ಗಳು ಗುರಿಯಾಗಿಸುತ್ತಿದ್ದಾರೆ. ಹೌದು.…
View More ವಾಟ್ಸಪ್ ಬಳಸುತ್ತಿದ್ದೀರಾ? ಎಚ್ಚರ..ವಾಟ್ಸ್‌ಆ್ಯಪ್ ಬಳಕೆದಾರರಿಗೆ ಗುಡ್‌ನ್ಯೂಸ್; ಒಂದೇ ಬಾರಿಗೆ 32 ಜನರಿಗೆ ವಿಡಿಯೋ ಕರೆ!
ವಾಟ್ಸ್‌ಆ್ಯಪ್‌ನಲ್ಲಿ ಒಂದೇ ಬಾರಿಗೆ ಒಟ್ಟು 32 ಜನರಿಗೆ ವಿಡಿಯೋ ಕರೆ ಮಾಡುವ ಸೌಲಭ್ಯ ಶೀಘ್ರವೇ ಲಭ್ಯವಾಗಲಿದ್ದು, ಈ ಸೇವೆಯ ಪರೀಕ್ಷಾರ್ಥ ಬಳಕೆಯನ್ನು ವಾಟ್ಸ್‌ಆ್ಯಪ್ ಕಂಪನಿ ಆರಂಭಿಸಿದೆ. ಹೌದು, ಧ್ವನಿ ಕರೆ ಹಾಗೂ ವಿಡಿಯೋ ಕರೆಗಳ…
View More ವಾಟ್ಸ್‌ಆ್ಯಪ್ ಬಳಕೆದಾರರಿಗೆ ಗುಡ್‌ನ್ಯೂಸ್; ಒಂದೇ ಬಾರಿಗೆ 32 ಜನರಿಗೆ ವಿಡಿಯೋ ಕರೆ!WhatsApp ಬಳಕೆದಾರರಿಗೆ ದೊಡ್ಡ ಸಿಹಿಸುದ್ದಿ
ಜನಪ್ರಿಯ ಚಾಟಿಂಗ್ ಫ್ಲಾಟ್ ಫಾರ್ಮ್ ‘WhatsApp’ ತನ್ನ ಬಳಕೆದಾರರಿಗೆ ಒಂದಲ್ಲ ಒಂದು ಹೊಸ ಫೀಚರ್ ಗಳನ್ನು ಪರಿಚಯ ಮಾಡುತ್ತಿರುತ್ತದೆ. ಇದೀಗ 2GB ಫೈಲ್ ಹಂಚಿಕೆ, 512 ಗುಂಪು ಸದಸ್ಯರಿರುವ ಹೊಸ ಸೇವೆ ಆರಂಭಿಸಿದ್ದು, ಈ…
View More WhatsApp ಬಳಕೆದಾರರಿಗೆ ದೊಡ್ಡ ಸಿಹಿಸುದ್ದಿWhatsApp ಬಳಕೆದಾರರೇ ಎಚ್ಚರ; 23.87 ಲಕ್ಷ ವಾಟ್ಸ್‌ಆ್ಯಪ್ ಖಾತೆಗಳು ರದ್ದು
ಕಳೆದ ಜುಲೈ ತಿಂಗಳಲ್ಲಿ ದೇಶದಲ್ಲಿ ಸೈಬರ್ ಭದ್ರತೆ ಉಲ್ಲಂಘಿಸಿದ ಮತ್ತು ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಕಾರಣಕ್ಕೆ 23 ಲಕ್ಷ whatsApp ಖಾತೆಗಳನ್ನು ಬ್ಯಾನ್ ಮಾಡಲಾಗಿದ್ದು, ಇದರ ಜೊತೆಗೆ 3 ಲಕ್ಷ ಖಾತೆದಾರರಿಗೆ ನೋಟಿಸ್…
View More WhatsApp ಬಳಕೆದಾರರೇ ಎಚ್ಚರ; 23.87 ಲಕ್ಷ ವಾಟ್ಸ್‌ಆ್ಯಪ್ ಖಾತೆಗಳು ರದ್ದುಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ SBI
ಗ್ರಾಹಕರಿಗೆ SBI ಸಿಹಿ ಸುದ್ದಿ ನೀಡಿದ್ದು, ಗ್ರಾಹಕರ ಅನುಕೂಲಕ್ಕಾಗಿ WhatsApp ಬ್ಯಾಂಕಿಂಗ್ ಸೇವೆ ಆರಂಭಿಸಿರುವುದಾಗಿ ತಿಳಿಸಿದೆ. ಇದರ ಮೂಲಕ, ನೀವು ಸುಲಭವಾಗಿ ಬ್ಯಾಂಕ್ ಬ್ಯಾಲೆನ್ಸ್ ಮತ್ತು ಮಿನಿ ಸ್ಟೇಟ್‌ಮೆಂಟ್ ಪಡೆಯಬಹುದು. ಹೌದು, ಗ್ರಾಹಕರ ಅನುಕೂಲಕ್ಕಾಗಿ…
View More ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ SBI
